24ಗಂಟೆಗಳ ಬಳಿಕ ಈ ರಾಶಿಯವರಿಗೆ ಗಜಕೇಸರಿ ರಾಜಯೋಗ: ಕೈ ಸೇರಲಿದೆ ಕುಬೇರ ಸಂಪತ್ತು, ರಾಜವೈಭೋಗದ ಜೀವನ

Gajkesari Yog: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷದ ಹೋಳಿ ಹಬ್ಬವು ಕೆಲವು ರಾಶಿಯವರಿಗೆ ಭಾಗ್ಯೋದಯವನ್ನು ಉಂಟು ಮಾಡಲಿದೆ. 

Gajkesari Yog 2025: ಈ ವರ್ಷ ಮಾರ್ಚ್ 14ರಂದು ಮಂಗಳಕರ ಯೋಗ ರಚನೆಯಾಗಲಿದೆ. ಇದರಿಂದ ಕೆಲವು ರಾಶಿಯವರಿಗೆ ಅಪಾರ ಸಂಪತ್ತು ಕೈ ಸೇರಲಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಇನ್ನೂ 24 ಗಂಟೆಗಳಲ್ಲಿ ಎಂದರೆ ಹೋಳಿ ಹಬ್ಬದ ದಿನವೇ ಚಂದ್ರ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಪ್ರಸ್ತುತ ವೃಷಭ ರಾಶಿಯಲ್ಲಿರುವ ಗುರುವಿನ ದೃಷ್ಟಿ ಚಂದ್ರನ ಮೇಲೆ ಬೀಳುವುಯರಿಂದ ಈ ಸಮಯದಲ್ಲಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದೆ. 

2 /8

ಹೋಳಿ ಹಬ್ಬದಿಂದ ಎರಡು ದಿನಗಳವರೆಗೆ ಎಂದರೆ ಮಾರ್ಚ್ 17ರವರೆಗೆ ಐದು ರಾಶಿಯವರಿಗೆ 'ಗಜಕೇಸರಿ ರಾಜಯೋಗ' ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಕುಬೇರ ಸಂಪತ್ತು ಇವರ ಕೈ ಸೇರಲಿದೆ. ಐಷಾರಾಮಿಯ ಬದುಕು ಅನುಭವಿಸಬಹುದು. 

3 /8

ವೃಷಭ ರಾಶಿ:  ಈ ರಾಶಿಯವರ ಲಗ್ನ ಭಾವದಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣವಾಗಿರುವುದರಿಂದ ಇವರಿಗೆ ಭೂಮಿ, ವಾಹನ, ಮನೆ ಖರೀದಿಸುವ ಯೋಗವಿದೆ. ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

4 /8

ಮಿಥುನ ರಾಶಿ:  ಗಜಕೇಸರಿ ರಾಜಯೋಗ ನಿರ್ಮಾಣವು ಈ ರಾಶಿಯವರ ಮಾತಾ-ಪಿತರಿಗೆ ಶುಭ ಎಂದು ಹೇಳಬಹುದು. ವ್ಯಾಪಾರ ವ್ಯವಹಾರ ವಿಸ್ತರಣೆಗೆ ಶುಭ ಸಮಯ ಇದಾಗಿದ್ದು ಭರ್ಜರಿ ಲಾಭವನ್ನು ಗಳಿಸುವಿರಿ. ಕನಸಿನ ಮನೆ ಖರೀದಿಸಲು ಇದೇ ಉತ್ತಮ ಸಮಯ. 

5 /8

ಕರ್ಕಾಟಕ ರಾಶಿ:  ಗಜಕೇಸರಿ ರಾಜಯೋಗದಿಂದ ಈ ರಾಶಿಯವರಿಗೆ ಆಕಸ್ಮಿಕ ಧನಲಾಭವಾಗಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗಲಿದೆ. ಪ್ರಮುಖ ಕೆಲಸಗಳಲ್ಲಿ ವಿಜಯದ ಜೊತೆಗೆ ಭಾರೀ ಹಣಕಾಸಿನ ಲಾಭವನ್ನು ನಿರೀಕ್ಷಿಸಬಹುದು.   

6 /8

ಸಿಂಹ ರಾಶಿ:  ಗಜಕೇಸರಿ ಯೋಗೌವ್ ಈ ರಾಶಿಯವರಿಗೆ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸಲಿದೆ. ಜೀವನದಲ್ಲಿ ಎದುರಾಗಿದ್ದ ಕೆಲವು ಸಮಸ್ಯೆಗಳಿಂದ ಪರಿಹಾರ ದೊರೆಯಲಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಕೊನೆಗೊಳ್ಳಲಿವೆ. 

7 /8

ಕನ್ಯಾ ರಾಶಿ:  ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಜಯದ ಜೊತೆಗೆ ಅಪಾರ ಧನಲಾಭವನ್ನು ಕರುಣಿಸಲಿದೆ. ಭೂಮಿ, ವಾಹನ ಖರೀದಿ ಯೋಚನೆಯಲ್ಲಿರುವವರಿಗೆ ನಿಮ್ಮ ಕನಸು ನನಸಾಗಲಿದೆ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.