ಈ ರಾಶಿಗೆ ಗಜಕೇಸರಿ ರಾಜಯೋಗ.. ಹೋಳಿ ಹುಣ್ಣಿಮೆಯಿಂದಲೇ ಒಲಿಯುವುದು ಅದೃಷ್ಟ, ಲಕ್‌ ಜೊತೆ ಲೈಫ್‌ ಕೂಡ ಚೇಂಜ್‌.. ಬಂದೇ ಬಿಡ್ತು ಶ್ರೀಮಂತರಾಗುವ ಕಾಲ!

gaj kesari yog 2025 effects: ಹೋಳಿ ಹಬ್ಬದ ದಿನದಂದು ಗಜಕೇಸರಿ ರಾಜಯೋಗ ರಚನೆಯಾಗುವುದರಿಂದ ಕೆಲವು ರಾಶಿಗಳ ಜನರ ಅದೃಷ್ಟ ಬೆಳಗಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

gaj kesari yog 2025 effects: ಹೋಳಿ ಹಬ್ಬದ ದಿನದಂದು ಅಂದರೆ ಮಾರ್ಚ್ 14 ರಂದು ಮಧ್ಯಾಹ್ನ 12:56 ಕ್ಕೆ ಚಂದ್ರನು ಕನ್ಯಾರಾಶಿಗೆ ಸಾಗುತ್ತಾನೆ. ಮಾರ್ಚ್ 17 ರಂದು ಬೆಳಿಗ್ಗೆ 1:15 ರವರೆಗೆ ಅಲ್ಲಿಯೇ ಇರುತ್ತಾನೆ. ಈ ಎರಡು ದಿನಗಳು ಕೆಲವು ರಾಶಿಗಳಿಗೆ ಬಹಳ ವಿಶೇಷವಾಗಿರುತ್ತದೆ.

2 /6

ಗಜಕೇಸರಿ ರಾಜಯೋಗ ಹೋಳಿ ಹಬ್ಬದ ದಿನ ರೂಪುಗೊಳ್ಳುತ್ತಿದೆ. ಗುರುವು ವೃಷಭ ರಾಶಿಯಲ್ಲಿದ್ದು, ಕನ್ಯಾ ರಾಶಿಯಲ್ಲಿರುವ ಚಂದ್ರನ ಮೇಲೆ ದೃಷ್ಟಿ ಬೀಳುತ್ತಿರುವುದರಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತಿದೆ.

3 /6

ಹೋಳಿ ಹಬ್ಬದ ಬಳಿಕ ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ಪಡೆಯಬಹುದು. ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಬಹುದು. ನಿಮ್ಮ ಜೀವನದಲ್ಲಿ ಸಂತೋಷದ ದಿನಗಳು ಶೂರುವಾಗಲಿವೆ. ಹಣಕಾಸಿನ ಲಾಭವನ್ನು ಪಡೆಯಬಹುದು. 

4 /6

ಗಜಕೇಸರಿ ರಾಜಯೋಗವು ಈ ರಾಶಿಯ ಜನರಿಗೆ ಅನುಕೂಲಕರವಾಗಲಿದೆ. ಭೂಮಿ, ಆಸ್ತಿ, ವಾಹನ, ಮನೆ ಇತ್ಯಾದಿಗಳನ್ನು ಖರೀದಿಸುವ ಕನಸುಗಳು ನನಸಾಗಬಹುದು. ನಿಮ್ಮ ತಾಯಿಯ ಆರೋಗ್ಯ ಸುಧಾರಿಸಬಹುದು. ಹೂಡಿಕೆ ಮಾಡುವುದರಿಂದ ನಿಮಗೆ ಲಾಭವಾಗುತ್ತದೆ.

5 /6

ಚಂದ್ರನ ಸಂಚಾರದಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವ್ಯವಹಾರವಾಗಿರಲಿ ಅಥವಾ ಯಾವುದೇ ಇತರ ಕೆಲಸವಾಗಿರಲಿ ಅದರಲ್ಲಿ ಯಶಸ್ಸನ್ನು ಸಾಧಿಸಬಹುದು. ಸಂತೋಷ ಮತ್ತು ಶಾಂತಿ ನೆಲೆಸಬಹುದು. ಧಾರ್ಮಿಕ ಪ್ರವಾಸಕ್ಕೆ ಹೋಗಲು ಬಯಸಿದರೆ ಈ ಅವಧಿಯಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು.

6 /6

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.