ಬ್ಯಾಂಕ್‌ ಅಕೌಂಟೇ ಇಲ್ಲದ ಗಿಲ್ಲಿ ನಟ 24ಲಕ್ಷ ಕಾರ್‌ ತೆಗೊಂಡಿದ್ಹೇಗೆ?ರಿವೀಲ್‌ ಆಯ್ತು ಗಿಲ್ಲಿ ನಟನ ಕಾರು ಸೀಕ್ರೆಟ್‌

Written ByRamya R Gowda
Published: Jan 06, 2026, 12:54 PM IST|Updated: Jan 06, 2026, 12:54 PM IST

Biggboss kannada 12:  ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರ ಕಾರಿ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ..ಬ್ಯಾಕ್‌ ಅಕೌಂಟೇ ಇಲ್ಲದ ಗಿಲ್ಲಿ ನಟ ಹೇಗೇ ಕಾರನ್ನ ಖರೀದಿ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಭಾರೀ ಕುತೂಹಲ ಮೂಡಿಸಿದೆ..

1/7

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು MG ಕಾರ್‌ ಇಟ್ಟುಕೊಂಡಿದ್ದಾರೆ ಈ ಬಗ್ಗೆ ಸತ್ಯ ಬಿಚ್ಚಿಡಲಾಗಿದೆ..  

2/7

ಗಿಲ್ಲಿ ಕಡು ಬಡವರು ಥರ ಬಿಗ್‌ಬಾಸ್‌ ಮನೆಯಲ್ಲಿ ನಾಟಕ ಆಡ್ತಿದ್ದಾರೆ ಅಂತಾ ಧ್ರುವಂತ್‌ ಆರೋಪಿಸಿದರು..ಈಗ ನಿರ್ದೇಶಕ ಹಾಗೂ ಗಿಲ್ಲಿ ನಟ ಆಪ್ತ ಸೂರ್ಯವಂಶಿ ಅವರು ಕಾರ್‌ ಸತ್ಯ ಬಿಚ್ಚಿಟ್ಟಿದ್ದಾರೆ.   

3/7

ಗಿಲ್ಲಿ ನಟನಿಗೆ ಬೇರೆ ಬೇರೆ ಕಡೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು ಅವಾಗ ಕಾರ್‌ ಸಮಸ್ಯೆ ಆಗ್ತಿತ್ತು..ಪ್ರತಿ ಸಲ ಬೇರೇ ಅವರ ಜೊತೆ ಕಾರು ಕೇಳೋದು ಎಷ್ಟು ಸರಿ ಹೇಳಿ ಹಾಗಾಗಿ ಬೇರೆಯವರ ಹತ್ರ ಕಾರ್‌ ಕೇಳೋದು ಎಷ್ಟು ಸರಿ? ಒಂದು ಸಲ ಕೊಡ್ತಾರೆ, ಇನ್ನೊಮ್ಮೆ ಕೊಡ್ತಾರೆ ಪ್ರತಿಸಲ ಕೋಡೊದಿಲ್ಲ ಇದ್ದರಿಂದ ಗಿಲ್ಲಿ ಮುಜುಗರಕ್ಕೆ ಒಳಗಾಗಿದ್ದರು.. 

4/7

ಗಿಲ್ಲಿಗೆ ಬೇರೆ ಅವರ ಕಾರು ಬಾಡಿಗೆಗೆ ತೆಗೆದುಕೊಂಡು ಇನ್ನೊಂದಿಷ್ಟು ಖರ್ಚು ಆಗುತ್ತಿತ್ತು. ಪೆಟ್ರೋಲ್‌, ಡೀಸೆಲ್‌ ಹಾಕಿಸಬೇಕು, ಬಾಟ ಕೊಡಬೇಕು, ದಿನದ ಬಾಡಿಗೆ ಕೊಡಬೇಕು, ಎಲ್ಲವನ್ನು ನೋಡಬೇಕು. ಇದೆಲ್ಲವೂ ಕಷ್ಟವಾಗಿತ್ತು..

5/7

ಹಾಗಾಗಿ ಗಿಲ್ಲಿ ನಟ ನಾವು ಒಂದು ಕಾರು ತೆಗೋಳೋಣ ಅಂತಾ ನಿರ್ಧರಿಸಿ MG ಕಾರ್‌ ತಗೊಂಡಿದ್ದಾನೆ. ಅದಿಕ್ಕೆ 24 ಲಕ್ಷ ರೂಪಾಯಿಯ ಕಾರು ತೆಗೆದುಕೊಂಡಿದ್ದಾರೆ..   

6/7

ಇನ್ನು, ಗಿಲ್ಲಿ ನಟನ ಬಳಿ ಬ್ಯಾಂಕ್‌ ಅಕೌಂಟ್‌ ಇರಲಿಲ್ಲ ಎರಡು ಗಿಲ್ಲಿ ನಟ ಅವರು ಆ ರೀತಿ ಹಣ ಕೊಟ್ಟು ಕಾರ್‌ ತಗೊಂಡಿರೋದು ಸಣ್ಣ ವಿಷಯವಲ್ಲ. ನಾನು ಗಿಲ್ಲಿಗೆ ನೀನು ಕಾರ್‌ ತಗೊಳ್ತೀಯಾ ಎಂದು ನಾನು ಹೇಳಿದ್ದೆ,ಆತ ನಾನು ಕೇಳಿ  ಒಂದೂವರೆ ವರ್ಷಕ್ಕೆ ಅವನು ಕಾರ್‌ ತಗೊಂಡಿದ್ದಾನೆ ಅಂತಾ ನಿರ್ದೇಶಕ ಸೂರ್ಯವಂಶಿ ಹೇಳಿದ್ದಾರೆ.

7/7

ಇನ್ನೇನು, 15 ದಿನಗಳಲ್ಲಿ ಬಿಗ್‌ಬಾಸ್‌ ಫಿನಾಲೆ ನಡೆಯಲಿದೆ..ಯಾರು ವಿನ್‌ ಆಗ್ತಾರೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ..