ಬಿಗ್‌ ಬಾಸ್‌ ಮನೆಯಲ್ಲಿ ಹವಾ ಕ್ರಿಯೇಟ್‌ ಮಾಡಿದ ಗಿಲ್ಲಿ ರಿಯಲ್‌ ವಯಸ್ಸು ಎಷ್ಟು?

Published: Oct 23, 2025, 04:34 PM IST|Updated: Oct 23, 2025, 04:34 PM IST

Gilli Nata real age : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಮನೆಯಲ್ಲಿ ಸದ್ಯ ಗಿಲ್ಲಿ ನಟನ ಹವಾ ಬಲು ಜೋರಾಗಿದೆ. 

Gilli 1/6

ಗಿಲ್ಲಿ ವಯಸ್ಸು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಮನೆಯಲ್ಲಿ ಸದ್ಯ ಗಿಲ್ಲಿ ನಟನ ಹವಾ ಬಲು ಜೋರಾಗಿದೆ.   

Gilli 2/6

ಗಿಲ್ಲಿ ವಯಸ್ಸು

ಗಿಲ್ಲಿ ರಿಯಾಲಿಟಿ ಶೋಗಳ ಮೂಲಕವೇ ಖ್ಯಾತಿ ಗಳಿಸಿದವರು. ಗಿಲ್ಲಿ ನಟ ಐಟಿಐ ಓದಿದ್ದಾರೆ. ಗಿಲ್ಲಿ ನಟ ಹುಟ್ಟಿದ್ದು 5 ಏಪ್ರಿಲ್‌ 1996 ರಲ್ಲಿ.  

Gilli 3/6

ಗಿಲ್ಲಿ ವಯಸ್ಸು

ರಿಯಾಲಿಟಿ ಶೋಗಳಿಗೆ ಎಂಟ್ರಿ ಕೊಡುವ ಮುನ್ನ ಯೂಟ್ಯೂಬ್‌ ವಿಡಿಯೋ ಮೂಲಕ ಗಿಲ್ಲಿ ನಟ ಫೇಮಸ್‌ ಆಗಿದ್ದರು.   

Gilli 4/6

ಗಿಲ್ಲಿ ವಯಸ್ಸು

ʻಜೀ ಕನ್ನಡʼ ವಾಹಿನಿಯ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ಶೋ ಮೂಲಕ ಫೇಮಸ್‌ ಆದರು. ಇತ್ತೀಚೆಗೆ ಕ್ವಾಟಲೆ ಕಿಚನ್‌ನಲ್ಲಿಯೂ ಗಿಲ್ಲಿ ಭಾಗಿಯಾಗಿದ್ದರು.  

Gilli 5/6

ಗಿಲ್ಲಿ ವಯಸ್ಸು

ಪ್ರಾಪರ್ಟಿ ಕಾಮಿಡಿ ಮಾಡಿಕೊಂಡು ʻಗಿಲ್ಲಿʼ ನಟ ರಿಯಾಲಿಟಿ ಶೋಗಳ ಮೂಲಕವೇ ಹೆಸರು ಮಾಡಿದ್ದಾರೆ.  

Gilli 6/6

ಗಿಲ್ಲಿ ವಯಸ್ಸು

ಗಿಲ್ಲಿ ನಟನ ನಿಜವಾದ ಹೆಸರು ನಟರಾಜು. ಇವರ ರಿಯಲ್‌ ವಯಸ್ಸು 29 ವರ್ಷ. ಗಿಲ್ಲಿಗೆ ಇನ್ನೂ ಮದುವೆ ಆಗಿಲ್ಲ.