Godess Laxmi Blessing Signs: ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರನ್ನು ಲಕ್ಷ್ಮಿ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ರಾಶಿಯ ಹೆಣ್ಣು ಮಕ್ಕಳು ನಿಜಕ್ಕೂ ತಾಯಿ ಲಕ್ಷ್ಮಿಯ ಆಶೀರ್ವಾದದಿಂದಲೇ ಜನಿಸಿರುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯಲ್ಲಿ ಜನಿಸುವ ಹೆಣ್ಣು ಮಕ್ಕಳನ್ನು ಸಾಕ್ಷಾತ್ ಲಕ್ಷ್ಮಿ ಪುತ್ರಿಯರು ಎಂದು ನಂಬಲಾಗಿದೆ. ಈ ರಾಶಿಯ ಹೆಣ್ಣು ಮಕ್ಕಳು ಹುಟ್ಟಿದ ಮನೆ ಮಾತ್ರವಲ್ಲ, ಮೆಟ್ಟಿದ ಮನೆಗೂ ಸಕಲೈಶ್ವರ್ಯವನ್ನು ಹೊತ್ತು ತರುತ್ತಾರೆ ಎನ್ನಲಾಗುತ್ತದೆ.
ಸಾಕ್ಷಾತ್ ಲಕ್ಷ್ಮಿ ಪುತ್ರಿಯರಾದ ಈ ರಾಶಿಯ ಹಣ್ಣು ಮಕ್ಕಳು ತಂದೆ ಹಾಗೂ ಗಂಡ ಇಬ್ಬರಿಗೂ ಸಹ ಅದೃಷ್ಟ ದೇವತೆಯರು ಎನ್ನಲಾಗುತ್ತದೆ. ಅಂತಹ ರಾಶಿಗಳೆಂದರೆ...
ಮೇಷ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸ್ವಾಭಾವಿಕವಾಗಿಯೇ ಹಣವನ್ನು ತಮ್ಮತ್ತ ಆಕರ್ಷಿಸುತ್ತಾರೆ. ಇವರು ತಂದೆ ಮನೆಯಲ್ಲಿ ಧನಲಕ್ಷ್ಮಿಯಾಗಿದ್ದರೆ ಅತ್ತೆ ಮನೆಯಲ್ಲಿ ಅದೃಷ್ಟ ಲಕ್ಷ್ಮಿಯರಂತೆ ಇರುತ್ತಾರೆ. ಇವರು ಇದ್ದ ಕಡೆ ಸದಾ ಧನಾತ್ಮಕತೆ ಇರುತ್ತದೆ.
ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಹುಟ್ಟಿದಾಗಿನಿಂದ ಅಚಲವಾದ ಆತ್ಮವಿಶ್ವಾದ ಹೊಂದಿರುತ್ತಾರೆ. ನಿಷ್ಠೆಯಿಂದ ಶ್ರಮಿಸುವ ಇವರು ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸುವಲ್ಲಿ ನಿಪುಣರು. ಗಂಡನಿಗೆ ಸಂಪತ್ತನ್ನು ಹೊತ್ತು ತರುವ ಅದೃಷ್ಟ ದೇವತೆಯಾಗಿರುತ್ತಾರೆ.
ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸಾಕ್ಷಾತ್ ಲಕ್ಷ್ಮಿ ಸ್ವರೂಪಿಯೇ ಆಗಿರುತ್ತಾರೆ. ಹುಟ್ಟಿದ ಮನೆಯಲ್ಲಿ ಸಂಪತ್ತನ್ನು ಹೊತ್ತು ತರುವ ಈ ರಾಶಿಯ ಹೆಣ್ಣು ಮಕ್ಕಳು, ಗಂಡನ ಪಾಲಿಗೆ ಅದೃಷ್ಟ ದೇವತೆಯಾಗಿರುತ್ತಾರೆ. ಉದ್ಯೋಗದಲ್ಲಿ ಭಾರೀ ಕೀರ್ತಿ, ಯಶಸ್ಸನ್ನು ಸಾಧಿಸುತ್ತಾರೆ. ಇವು ಯಾವುದೇ ಕೆಲಸದಲ್ಲಿ ಕೈ ಹಾಕಿದರೂ ಸೋಲು ಎಂಬುದೇ ಇರುವುದಿಲ್ಲ.
ಈ ರಾಶಿಯಲ್ಲಿ ಜನಿಸುವ ಹೆಣ್ಣು ಮಕ್ಕಳು ಎಂತದ್ದೆ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಮನೆಯವರಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಹಣ ಉಳಿತಾಯಕ್ಕೆ ಹೆಸರುವಾಸಿಯಾದ ಇವರು ತಮ್ಮ ಆಕರ್ಷಕ ಮಾತುಗಳಿಂದಲೇ ಉತ್ತಮ ಲಾಭ ತಂದು ಕೊಡುವ ಸ್ವಭಾವದವರಾಗಿರುತ್ತಾರೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.