ಟೆರೇಸ್‌ ಮೇಲೆ ಸ್ನಾನ.. ಟಾಯ್ಲೆಟ್‌ನಲ್ಲಿ ಊಟ! ಈ ಸ್ಟಾರ್‌ಗಳಿಗಿದೆ ವಿಚಿತ್ರ ಅಭ್ಯಾಸ

Bollywood celebrities: ಬಾಲಿವುಡ್‌ ನಟ ನಟಿಯರಿಗೆ ಈ ವಿಚಿತ್ರವಾದ ಕೆಟ್ಟ ಅಭ್ಯಾಸಗಳಿವೆ..
 

1 /9

Bollywood celebrities:ಪ್ರತಿಯೊಬ್ಬ ಅಭಿಮಾನಿಯೂ ತಮ್ಮ ನೆಚ್ಚಿನ ತಾರೆಯರ ಬಗ್ಗೆ ತಿಳಿದುಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಾರೆ. ಆದರೆ ಅಂತಹ ಪ್ರಸಿದ್ಧ ತಾರೆಯರು ಸಹ ಅನೇಕ ನ್ಯೂನತೆಗಳನ್ನು ಹೊಂದಿರುತ್ತಾರೆ ಎಂದು ಯಾರಿಗೂ ತಿಳಿದಿಲ್ಲ.   

2 /9

ನಟಿ ಸುಶ್ಮಿತಾ ಸೇನ್‌ ಟೆರೇಸ್‌ನಲ್ಲಿ ಸ್ನಾನ ಮಾಡುವ ಅಭ್ಯಾಸ ಹೊಂದಿದ್ದಾರೆ.  

3 /9

ಸನ್ನಿ ಲಿಯೋನ್ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ತನ್ನ ಪಾದಗಳನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಹೊಂದಿದ್ದಾರೆ.    

4 /9

ಶಾಹಿದ್‌ ಕಪೂರ್‌ಗೆ ದಿನಕ್ಕೆ ಹತ್ತು ಭಾರೀ ಟೀ ಕುಡಿಯುವ ಅಭ್ಯಾಸವಿದೆ.   

5 /9

ಶಾರುಖ್ ಯಾವಾಗಲೂ ಸೂಟ್, ಬೂಟ್ ಮತ್ತು ಟಿಪ್-ಟಾಪ್‌ಗಳಲ್ಲಿ ಸುತ್ತಾಡುವ ಆಸೆ.   

6 /9

ಸೈಫ್‌ ಅಲಿ ಖಾನ್‌ ಗ್ರಂಥಾಲಯ ಹಾಗೂ ಟೆಲಿಫೋನ್‌ ಅನ್ನು ಇಟ್ಟುಕೊಂಡಿದ್ದಾರೆ.   

7 /9

ರಾಣಿ ಬಾಲಿವುಡ್‌ನಲ್ಲಿ ಹೆಚ್ಚು ಸಿಗರೇಟ್ ಸೇದುತ್ತಾರೆ.  

8 /9

ಕರೀನಾ ಕಪೂರ್‌ಗೆ ಸದಾ ಕಾಲ ಉಗುರುಗಳನ್ನು ಕಚ್ಚುವ ಅಭ್ಯಾಸವಿದೆ.   

9 /9

ನಟ ಜೀತೇಂದ್ರ ಶೌಚಾಲಯಕ್ಕೆ ಹೋಗುವಾಗ ಪಪ್ಪಾಯಿಯನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ಕುಳಿತು ತಿನ್ನುತ್ತಾರೆ.