ಸಂಜೆ ಆಗುತ್ತಿದ್ದಂತೆ ಸೊಳ್ಳೆ ಕಾಟವೇ.. ಬಾಳೆಹಣ್ಣಿನ ಸಿಪ್ಪೆ ಹೀಗೆ ಬಳಸಿ ಮನೆಯಲ್ಲಿ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ!

Published: Jun 13, 2025, 07:28 PM IST|Updated: Jun 13, 2025, 07:28 PM IST

homemade mosquito repellent: ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಬಾಳೆಹಣ್ಣಿನ ಸಿಪ್ಪೆಯನ್ನು ಸಾಕಷ್ಟು ಸಹಾಯಕವಾಗಿದೆ. ಈ ರೀತಿ ಬಳಸುವುದರಿಂದ ಸೊಳ್ಳೆಗಳನ್ನು ಓಡಿಸಬಹುದು... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Mosquito Repellent1/9

ನೈಸರ್ಗಿಕ ಸೊಳ್ಳೆ ನಿವಾರಕ

ಸೊಳ್ಳೆಗಳು ತುಂಬಾ ಅಪಾಯಕಾರಿ ಕೀಟಗಳು. ಸೊಳ್ಳೆ ಕಡಿತದಿಂದ ವೈರಲ್ ಜ್ವರ, ಡೆಂಗ್ಯೂ, ಚಿಕೂನ್‌ಗುನ್ಯಾ ಮುಂತಾದ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಸೊಳ್ಳೆಯಿಂದ ಹರಡುವ ಜ್ವರಗಳು, ಕಾಯಿಲೆಗಳು ಮಾರಣಾಂತಿಕವಾಗಬಹುದು. 

Mosquito Repellent2/9

ನೈಸರ್ಗಿಕ ಸೊಳ್ಳೆ ನಿವಾರಕ

ಯಾವುದೇ ರಾಸಾಯನಿಕಗಳನ್ನು ಬಳಸದೆ ಕೇವಲ ಬಾಳೆಹಣ್ಣಿನಿಂದ ಸೊಳ್ಳೆಗಳನ್ನು ಓಡಿಸಬಹುದಾದ ಅದ್ಭುತ ಉಪಾಯ ನಿಮಗೆ ತಿಳಿಸಲಿದ್ದೇವೆ. ಸೊಳ್ಳೆಗಳನ್ನು ಓಡಿಸಲು ಬಾಳೆಹಣ್ಣಿನ ಸಿಪ್ಪೆ ಹೇಗೆ ಬಳಸುವುದು.. ನೈಸರ್ಗಿಕವಾಗಿ ಸೊಳ್ಳೆಗಳನ್ನು ಮನೆಯಿಂದ ಹೊರಗಿಡುವುದು ಹೇಗೆ ಎಂದು ತಿಳಿಯೋಣ.  

Mosquito Repellent3/9

ನೈಸರ್ಗಿಕ ಸೊಳ್ಳೆ ನಿವಾರಕ

ಸೊಳ್ಳೆಗಳು ಮಳೆಗಾದಲ್ಲಿ ಹೆಚ್ಚಾಗಿ ಕಾಡುತ್ತವೆ. ಸೊಳ್ಳೆ ಮನೆ ಒಳಗೆ ಬಾರದಂತೆ ತಡೆಯಲು ಬಾಳೆಹಣ್ಣಿನ ಸಿಪ್ಪೆ ತುಂಬಾ ಉಪಯುಕ್ತವಾಗಿದೆ. ಮಲಗುವ ಒಂದು ಗಂಟೆ ಮೊದಲು ಕೋಣೆಯ ನಾಲ್ಕು ಮೂಲೆಗಳಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಇಡಬೇಕು. 

Mosquito Repellent4/9

ನೈಸರ್ಗಿಕ ಸೊಳ್ಳೆ ನಿವಾರಕ

ಬಾಳೆಹಣ್ಣಿನ ಸಿಪ್ಪೆಯ ಕಟುವಾದ ವಾಸನೆಯು ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತದೆ. ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅಥವಾ ಉಸಿರಾಟದ ತೊಂದರೆ ಅಥವಾ ಅಸ್ತಮಾ ಇರುವವರು ರಾಸಾಯನಿಕ ಆಧಾರಿತ ಸೊಳ್ಳೆ ನಿವಾರಕ ಉತ್ಪನ್ನಗಳ ಬದಲಿಗೆ ಬಾಳೆಹಣ್ಣಿನ ಸಿಪ್ಪೆ ಬಳಸಬಹುದು.

Mosquito Repellent5/9

ನೈಸರ್ಗಿಕ ಸೊಳ್ಳೆ ನಿವಾರಕ

ಸೊಳ್ಳೆಗಳನ್ನು ಓಡಿಸಲು ಬಾಳೆಹಣ್ಣಿನ ಸಿಪ್ಪೆಯ ಪೇಸ್ಟ್ ಸಹಾಯಕವಾಗಿದೆ. ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿಕೊಂಡು ನಯವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮನೆಯ ಪ್ರತಿಯೊಂದು ಮೂಲೆಗೂ ಹಚ್ಚಿ. ಇದರ ವಾಸನೆಯು ಸೊಳ್ಳೆಗಳನ್ನು ದೂರ ಓಡಿಸಲು ಸಹಾಯ ಮಾಡುತ್ತದೆ. 

Mosquito Repellent6/9

ನೈಸರ್ಗಿಕ ಸೊಳ್ಳೆ ನಿವಾರಕ

ಸೊಳ್ಳೆಗಳು ಇರುವ ಕಡೆ ಬಾಳೆಹಣ್ಣಿನ ಸಿಪ್ಪೆ ಇಡಿ. ಇದರ ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಸೊಳ್ಳೆಗಳು ಬರುವುದು ಕಡಿಮೆ ಆಗುತ್ತದೆ.

Mosquito Repellent7/9

ನೈಸರ್ಗಿಕ ಸೊಳ್ಳೆ ನಿವಾರಕ

ಬಾಳೆಹಣ್ಣಿನ ಸಿಪ್ಪೆಯನ್ನು ಸುಡುವುದರಿಂದ ಸೊಳ್ಳೆಗಳನ್ನು ಓಡಿಸುತ್ತದೆ. ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಒಣಗಿಸಿ ಸಂರಕ್ಷಿಸಬೇಕು. ಆ ಪುಡಿಯಿಂದ ಧೂಪವನ್ನು ಸುಟ್ಟು ಹೊಗೆಯನ್ನು ಮನೆಯಲ್ಲೆಲ್ಲ ಹರಡಲಿ.

Mosquito Repellent8/9

ನೈಸರ್ಗಿಕ ಸೊಳ್ಳೆ ನಿವಾರಕ

ಸೊಳ್ಳೆಗಳು ಈ ಹೊಗೆಯನ್ನು ಇಷ್ಟಪಡುವುದಿಲ್ಲ. ಈ ವಾಸನೆ ಮತ್ತು ಹೊಗೆ ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ. ಹೀಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಸೊಳ್ಳೆ ನಿವಾರಕವಾಗಿ ಬಳಸಲು ಪ್ರಯತ್ನಿಸಿ.

Mosquito Repellent9/9

ನೈಸರ್ಗಿಕ ಸೊಳ್ಳೆ ನಿವಾರಕ

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.