HDFC ಬ್ಯಾಂಕಿನ 55 ತಿಂಗಳ FDಯಲ್ಲಿ ನೀವು ₹55 ಲಕ್ಷ ಠೇವಣಿ ಇಟ್ಟರೆ ಎಷ್ಟು ಹಣ ವಾಪಸ್‌ ಸಿಗುತ್ತದೆ?

HDFC fixed deposit interest rates: ಎಚ್‌ಡಿಎಫ್‌ಸಿ ಸಾಮಾನ್ಯ ನಾಗರಿಕರಿಗೆ ಅವರ ಎಫ್‌ಡಿ ಯೋಜನೆಗಳ ಮೇಲೆ ಅವಧಿಗೆ ಅನುಗುಣವಾಗಿ 3.00% ರಿಂದ 7.00% ಬಡ್ಡಿಯನ್ನು ಒದಗಿಸುತ್ತದೆ. ಅದೇ ರೀತಿ ಹಿರಿಯ ನಾಗರಿಕರಿಗೆ 3.50% - 7.50% ಬಡ್ಡಿ ನೀಡುತ್ತದೆ. 

HDFC Fixed Deposit: ಸ್ಥಿರ ಬಡ್ಡಿ ಅಥವಾ ಎಫ್‌ಡಿ ಒಂದು ಸುರಕ್ಷಿತ ಹೂಡಿಕೆ ಆಯ್ಕೆಯಾಗಿದೆ. ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸ್ಥಿರ ಬಡ್ಡಿಯ ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಕೂಡ ವಿವಿಧ ರೀತಿಯ ಎಫ್‌ಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಒಂದು ವೇಳೆ ನೀವು HDFC ಬ್ಯಾಂಕಿನ 55 ತಿಂಗಳ FDಯಲ್ಲಿ ನೀವು ₹55 ಲಕ್ಷ ಠೇವಣಿ ಇಟ್ಟರೆ ಎಷ್ಟು ಹಣ ವಾಪಸ್‌ ಸಿಗುತ್ತದೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಎಚ್‌ಡಿಎಫ್‌ಸಿ ಸಾಮಾನ್ಯ ನಾಗರಿಕರಿಗೆ ಅವರ ಎಫ್‌ಡಿ ಯೋಜನೆಗಳ ಮೇಲೆ ಅವಧಿಗೆ ಅನುಗುಣವಾಗಿ 3.00% ರಿಂದ 7.00% ಬಡ್ಡಿಯನ್ನು ಒದಗಿಸುತ್ತದೆ. ಅದೇ ರೀತಿ ಹಿರಿಯ ನಾಗರಿಕರಿಗೆ 3.50% - 7.50% ಬಡ್ಡಿ ನೀಡುತ್ತದೆ. 

2 /5

HDFC ಬ್ಯಾಂಕಿನ 55 ತಿಂಗಳು ಅಂದರೆ 4 ವರ್ಷ 7 ತಿಂಗಳ FD ಮೇಲೆ ಸಾಮಾನ್ಯ ನಾಗರಿಕರು ಶೇ.7.40ರಷ್ಟು ಬಡ್ಡಿದರವನ್ನು ಪಡೆಯುತ್ತಿದ್ದಾರೆ.  

3 /5

HDFC ಬ್ಯಾಂಕಿನ 55 ತಿಂಗಳ FD ಮೇಲೆ ಹಿರಿಯ ನಾಗರಿಕರಿಗೆ ಶೇ.7.90 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ.

4 /5

ಈ ಎಫ್‌ಡಿಯಲ್ಲಿ ನೀವು 55 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದರೆ, ಅವಧಿ ಮುಗಿದ ಮೇಲೆ ನಿಮಗೆ 2 76,96,884 ರೂಪಾಯಿಗಳು ಸಿಗುತ್ತವೆ.

5 /5

ಯಾವುದೇ ಒಬ್ಬ ಹಿರಿಯ ನಾಗರಿಕರು ಈ FD ಮಾಡಿಸಿಕೊಂಡರೆ, ಅವರಿಗೆ ಮೆಚೂರಿಟಿ ಸಮಯದಲ್ಲಿ 78,71,921 ರೂಪಾಯಿ ವಾಪಸ್‌ ಸಿಗುತ್ತದೆ.