ಈ ರಾಶಿಯವರ ಎಲ್ಲಾ ಕಷ್ಟಗಳಿಗೂ ತೆರೆ ! ಇನ್ನೇನಿದ್ದರೂ ಸುಖ, ಸಂತೋಷ, ಸಮೃದ್ದಿ

Fri, 01 Sep 2023-4:18 pm,

ರಾಹು ಅಕ್ಟೋಬರ್ 30, 2023 ರಂದು ಮಧ್ಯಾಹ್ನ 12.30 ಕ್ಕೆ  ಮೇಷ ರಾಶಿಯಿಂದ ಮೀನ ರಾಶಿಯತ್ತ ಸಾಗುತ್ತಾನೆ. ಮೀನ ರಾಶಿಗೆ ರಾಹುವಿನ ಪ್ರವೇಶವು ವಕ್ರ ಚಲನೆಯ ಮೂಲಕವೇ ಆಗುವುದು.  

ರಾಹುವಿನ ರಾಶಿ ಪರಿವರ್ತನೆ ಮೂರು ರಾಶಿಯವರ ಜೀವನದ ಮೇಲೆ ಉತ್ತಮ  ಪರಿಣಾಮ ಬೀರುತ್ತದೆ. ಈ ರಾಶಿಯವರು ಬಹಳ ದಿನಗಳಿಂದ ಎದುರು ನೋಡುತ್ತಿದ್ದ ದಿನಗಳು ಬರಲಿವೆ.  ಮನಸಿನ ಇಚ್ಚೆ ಈಡೇರುವ ಕಾಲ ಸನ್ನಿಹಿತವಾಗಿದೆ. ಹಣಕಾಸಿನ ಎಲಾ ಸಮಸ್ಯೆಗಳು ದೂರವಾಗುವುದು. ಸುಖ ಸಂತೋಷದ ದಿನಗಳು ಎದುರಾಗುವುದು. 

ಮೀನ ರಾಶಿ : ವೃತ್ತಿಯಲ್ಲಿ ಸುಧಾರಣೆ ಕಂಡುಬರಲಿದೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸಲಿದೆ.  ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಹಣದ ಹರಿವು ಅಧಿಕವಾಗಿರುತ್ತದೆ. ಅನಿರೀಕ್ಷಿತ ಸ್ಥಳಗಳಿಂದ ಒಳ್ಳೆಯ ಸುದ್ದಿ ಬರುತ್ತದೆ. 

ಮೇಷ ರಾಶಿ : ಮೇಷ ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ. ಆರ್ಥಿಕ ಸ್ಥಿತಿಯು ವರ್ಷದ ಕೊನೆಯಲ್ಲಿ ಬಹಳ ಪ್ರಬಲವಾಗಿರುತ್ತದೆ. ಅಲ್ಲದೆ, ಕೆಲಸದಲ್ಲಿ ಬಡ್ತಿ ಸಿಗುವುದು ಖಂಡಿತಾ. ಈ ಮೂಲಕ ಗೌರವ ಕೂಡಾ ಹೆಚ್ಚುತ್ತದೆ. 

ಕಟಕ ರಾಶಿ  : ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹೊಸ ಮನೆ ಮತ್ತು ವಾಹನ ಖರೀದಿ ಯೋಗ ಕೂಡಿ ಬರಲಿದೆ. ಕನಸನ್ನು ನನಸಾಗಿಸಲು ರಾಹು ಸಂಚಾರವು ಸಹಾಯ ಮಾಡುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link