ಮಹಾಲಕ್ಷ್ಮಿ ಯೋಗದಿಂದ ಈ ರಾಶಿಯವರಿಗೆ ಒಲಿದು ಬರುವುದು ಧನ ಸಂಪತ್ತು !ಉನ್ನತ ಸ್ಥಾನಮಾನದ ಯೋಗ, ಸ್ವಂತ ಮನೆಯ ಭಾಗ್ಯ

Written ByRanjitha R K
Published: Jun 20, 2025, 07:23 PM IST|Updated: Jun 20, 2025, 07:23 PM IST

ಜೂನ್ ಅಂತ್ಯದಲ್ಲಿ, ಚಂದ್ರನು ಸಿಂಹ ರಾಶಿಯನ್ನು ಪ್ರವೇಶಿಸುವ ಮೂಲಕ ಮಂಗಳನೊಂದಿಗೆ ಸಂಯೋಗವನ್ನು ರೂಪಿಸುತ್ತಾನೆ. ಇದರೊಂದಿಗೆ ವಿಶೇಷ ರಾಜಯೋಗವಾಗಿರುವ ಮಹಾಲಕ್ಷ್ಮೀ ಯೋಗ ರೂಪುಗೊಳ್ಳುವುದು.

ಬೆಂಗಳೂರು : ಗ್ರಹಗಳ ಸಂಯೋಗದಿಂದ ವಿಶೇಷ ಯೋಗ ಉಂಟಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ, ಚಂದ್ರನನ್ನು ಅತ್ಯಂತ ವೇಗವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದು ಪ್ರತಿ ಎರಡೂವರೆ ದಿನಗಳಿಗೊಮ್ಮೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತದೆ. ಇದರಿಂದಾಗಿ, ಚಂದ್ರನು ಇತರ ಗ್ರಹಗಳೊಂದಿಗೆ ಸಂಯೋಗವನ್ನು ರೂಪಿಸುತ್ತಲೇ ಇರುತ್ತಾನೆ, ಇದು ಶುಭ ಮತ್ತು ಅಶುಭ ಯೋಗಗಳ ರಚನೆಗೆ ಕಾರಣವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 Mahalakshmi Yoga effect 1/6

ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ

 ಜೂನ್ 29, 2025 ರಂದು ಚಂದ್ರ ಬೆಳಿಗ್ಗೆ 6:33ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ.ಈ ಮೂಲಕ ಚಂದ್ರ ಮತ್ತು ಮಂಗಳನ ಸಂಯೋಗದಿಂದ ಮಹಾಲಕ್ಷ್ಮಿ ಯೋಗ ರೂಪುಗೊಳ್ಳುವುದು. 

 Mahalakshmi Yoga effect 2/6

ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ

ಈ ಯೋಗದ ಪರಿಣಾಮದಿಂದಾಗಿ, ಕೆಲವು ರಾಶಿಯವರಿಗೆ ಸಂಪತ್ತು, ಸಮೃದ್ಧಿ, ಒಲಿದು ಬರುವುದು. ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುವುದು. 

 Mahalakshmi Yoga effect 3/6

ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ

ಮಿಥುನ ರಾಶಿ : ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲಸ ಕಾರ್ಯಗಳಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುವುದು. ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ಈ ಸಮಯವು ಸಕಾರಾತ್ಮಕ ಶಕ್ತಿ ಮತ್ತು ಪ್ರಗತಿಯನ್ನು ತರುತ್ತದೆ.

 Mahalakshmi Yoga effect 4/6

ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ

ತುಲಾ ರಾಶಿ :ತುಲಾ ರಾಶಿಯ ಲಾಭ ಮನೆಯಲ್ಲಿ ಮಹಾಲಕ್ಷ್ಮಿ ಯೋಗವು ರೂಪುಗೊಳ್ಳುತ್ತಿದ್ದು, ಅಪಾರ ಆರ್ಥಿಕ ಲಾಭವನ್ನು ಸೂಚಿಸುತ್ತದೆ. ಆದಾಯ ಹೆಚ್ಚಾಗುತ್ತದೆ. ಹಳೆಯ ಸಾಲಗಳೆಲ್ಲವೂ ನಿವಾರಣೆಯಾಗುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶಗಳು ಒದಗಿ ಬರುವುದು. 

 Mahalakshmi Yoga effect  5/6

ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ

ಮೀನ ರಾಶಿ : ಈ ಯೋಗದ ಪರಿಣಾಮವು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಮತ್ತು ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಗೌರವ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುವುದು. 

 Mahalakshmi Yoga effect 6/6

ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.