ಇಂದು ರಾತ್ರಿಯಿಂದ ಈ ರಾಶಿಯವರಿಗೆ ರಾಜಯೋಗ !ಚಂದ್ರನಿಂದಲೇ ಬದಲಾಗುವುದು ಅದೃಷ್ಟ !ಮುಟ್ಟಿದ್ದೆಲ್ಲಾ ಆಗುವುದು ಚಿನ್ನ !ಸಂಪತ್ತು ಉಕ್ಕುವ ಕಾಲ

ಇಂದು ರಾತ್ರಿಯಿಂದಲೇ ಮೂರು ರಾಶಿಯವರ ಅದೃಷ್ಟ ಬೆಳಗುವುದು. ಚಂದ್ರನ ಸಂಚಾರದಿಂದ ಈ ರಾಶಿಯವರ ಬಾಳಲ್ಲಿ ಮಣ್ಣು ಕೂಡಾ ಹೊನ್ನಾಗುವುದು. 
 

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಶನಿಯು ತನ್ನ ಪಥವನ್ನು ಅತ್ಯಂತ ನಿಧಾನಗತಿಯಲ್ಲಿ ಬದಲಾಯಿಸುತ್ತಾನೆ. ಅದೇ ರೀತಿ, ಚಂದ್ರನು ರಾಶಿ ಮತ್ತು ನಕ್ಷತ್ರವನ್ನು ಅತ್ಯಂತ ವೇಗದಲ್ಲಿ ಬದಲಾಯಿಸುತ್ತಾನೆ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಇಂದು ಮಧ್ಯರಾತ್ರಿ 12:51ಕ್ಕೆ ಚಂದ್ರನು ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಚಂದ್ರನು ತನ್ನ ನಕ್ಷತ್ರವನ್ನು ಬದಲಿಸುವ ಮೂಲಕ ಮೂರು ರಾಶಿಯವರ ಅದೃಷ್ಟ ಕೂಡಾ ಬದಲಿಸುತ್ತಾನೆ. 

2 /5

ಮಿಥುನ ರಾಶಿ :ಮಿಥುನ ರಾಶಿಯವರ ಸಮಯ ಚೆನ್ನಾಗಿರುತ್ತದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಬಹುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ, ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಜೀವನದಲ್ಲಿ ಸಂತೋಷ ಹರಿದು ಬರುತ್ತದೆ. ಹೊಸ ಉದ್ಯೋಗವನ್ನು ಪ್ರಾರಂಭಿಸುವ ಆಲೋಚನೆ ಇದ್ದರೆ ಒಳ್ಳೆಯದು. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇದೆ.

3 /5

ಕರ್ಕಾಟಕ ರಾಶಿ : ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ವಿದೇಶಕ್ಕೆ ಹೋಗುವ ಅವಕಾಶ ಸಿಗುವುದು. ಜೀವನದಲ್ಲಿ ಪ್ರಗತಿಯಹಾದಿ ಇಂದಿನಿಂದ ತೆರೆದುಕೊಳ್ಳುವುದು.  ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸಬಹುದು. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.

4 /5

ಕನ್ಯಾರಾಶಿ :ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಾಲ ನೀಡಿ ಹೊರಗೆ ಉಳಿದಿರುವ ಹಣ ಮತ್ತೆ ಕೈ ಸೇರುವುದು. ವ್ಯವಹಾರದಲ್ಲಿ ಪ್ರಗತಿ ಕಂಡುಬರಬಹುದು. ಚಂದ್ರನ ಅನುಗ್ರಹದಿಂದ ಮನಸ್ಸು ಶಾಂತವಾಗಿರುತ್ತದೆ. ಸಂಪತ್ತಿನ ಹೆಚ್ಚಳದೊಂದಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

5 /5

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE KANANDA NEWS ಇದನ್ನು ದೃಢೀಕರಿಸುವುದಿಲ್ಲ.