ಇಂದಿನಿಂದಲೇ ಈ ರಾಶಿಯವರಿಗೆ ವೈಭವ ಲಕ್ಷ್ಮಿ ರಾಜಯೋಗ : ದೀಪಾವಳಿಯೊಂದಿಗೆ ತೆರೆಯುವುದು ಅದೃಷ್ಟದ ಬಾಗಿಲು !ಕೂಡಿ ಬಂದಿದೆ ಬಾಳು ಬಂಗಾರವಾಗುವ ಕಾಲ

Written ByRanjitha R K
Published: Oct 20, 2025, 07:27 AM IST|Updated: Oct 20, 2025, 07:27 AM IST

ಚಂದ್ರ-ಶುಕ್ರ ಸಂಯೋಗದಿಂದ ವೈಭವ ಲಕ್ಷ್ಮೀ ರಾಜಯೋಗ ನಿರ್ಮಾಣವಾಗುತ್ತಿದೆ. ಇದು ನಾಲ್ಕು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುತ್ತದೆ. ಸಂತಸದ ಹೊನಲು ಹರಿಸುತ್ತದೆ. 

Vaibhava lakshmi rajayoga effect1/5

ಈ ರಾಶಿಯವರಿಗೆ ವೈಭವ ಲಕ್ಷ್ಮೀ ರಾಜಯೋಗ

ಕನ್ಯಾ ರಾಶಿ : ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಯಾವ ಕೆಲಸ ಕ್ಕೆ ಕೈ ಹಾಕಿದರೂ ಗೆಲುವು ನಿಮ್ಮದೇ. ಎದುರಾಗುತ್ತಿದ್ದ ಎಲ್ಲಾ ಅಡೆತಡೆಗಳು ಕೊನೆಯಾಗುವುದು. ಉನ್ನತ ಸ್ಥಾನಕ್ಕೆ ಏರುವ ಕಾಲ ಇದು. 

Vaibhava lakshmi rajayoga effect2/5

ಈ ರಾಶಿಯವರಿಗೆ ವೈಭವ ಲಕ್ಷ್ಮೀ ರಾಜಯೋಗ

ತುಲಾ ರಾಶಿ : ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತದೆ. ಯಶಸ್ಸಿನ ಹಾದಿಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತವೆ. ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಮನಸ್ಸು ಮಾಡಬಹುದು. ವಾಹನ ಖರೀದಿ ಯೋಗವೂ ಇದೆ. 

Vaibhava lakshmi rajayoga effect3/5

ಈ ರಾಶಿಯವರಿಗೆ ವೈಭವ ಲಕ್ಷ್ಮೀ ರಾಜಯೋಗ

ಮಕರ ರಾಶಿ : ಹೆಜ್ಜೆ ಹೆಜ್ಜೆಯಲ್ಲಿಯೂ ಅದೃಷ್ಟ ನಿಮ್ಮ ಕಡೆ ಇರುತ್ತದೆ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುವ ಕಾಲ.  ಹೊಸ ಕೆಲಸ ಶುರು ಮಾಡಬೇಕು ಎಂದಿದ್ದಾರೆ ಇದು ಸೂಕ್ತ ಸಮಯ.  

Vaibhava lakshmi rajayoga effect4/5

ಈ ರಾಶಿಯವರಿಗೆ ವೈಭವ ಲಕ್ಷ್ಮೀ ರಾಜಯೋಗ

ಕುಂಭ ರಾಶಿ : ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಹಣಕಾಸಿನ ಸಮಸ್ಯೆ ನೀಗುವುದು. ಆರ್ಥಿಕವಾಗಿ ಸದೃಢವಾಗುವ ಕಾಲ.  ಕುಟುಂಬ ಸಂತೋಷ ಹೆಚ್ಚಾಗಬಹುದು. 

Vaibhava lakshmi rajayoga effect5/5

ಈ ರಾಶಿಯವರಿಗೆ ವೈಭವ ಲಕ್ಷ್ಮೀ ರಾಜಯೋಗ

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.