ಪತಿ ಪತ್ನಿ ಈ ದಿನ ದೈಹಿಕ ಸಂಬಂಧ ಬೆಳೆಸಿದರೆ ಕಡಿಮೆಯಾಗುವುದು ಆಯಸ್ಸು!ಹುಟ್ಟುವ ಮಗುವಿನ ಮೇಲೂ ಪರಿಣಾಮ !ಸಂಸಾರವೇ ಸರ್ವನಾಶ‌!

ಯಾವುದೇ ದಂಪತಿಗಳು ಕೆಲವು ದಿನಾಂಕ, ಸಂದರ್ಭ ಮತ್ತು ಸ್ಥಳಗಳಲ್ಲಿ ದೈಹಿಕ ಸಂಬಂಧ ಹೊಂದಿರಬಾರದು ಎಂದು ಹೇಳಲಾಗುತ್ತದೆ.

ಬೆಂಗಳೂರು : ಸ್ತ್ರೀ ಪುರುಷರ ವಿವಾಹ ಸಂಬಂಧದ ಅಡಿಯಲ್ಲಿ, ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಸ್ಪರ ಸಂಬಂಧ ಹೊಂದುತ್ತಾರೆ. ಪುರುಷ ಮತ್ತು ಮಹಿಳೆಯ ನಡುವಿನ ದೈಹಿಕ ಸಂಬಂಧದ ಬಗ್ಗೆ ಹೇಳುವುದಾದರೆ, ಯಾವುದೇ ದಂಪತಿಗಳು ಕೆಲವು ದಿನಾಂಕ, ಸಂದರ್ಭ ಮತ್ತು ಸ್ಥಳಗಳಲ್ಲಿ ದೈಹಿಕ ಸಂಬಂಧ ಹೊಂದಿರಬಾರದು ಎಂದು ಹೇಳಲಾಗುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /10

ಶಾಸ್ತ್ರಗಳ ಪ್ರಕಾರ, ಅಮವಾಸ್ಯೆಯಂದು ಗಂಡ ಹೆಂಡತಿ ದೈಹಿಕ ಸಂಬಂಧ ಬೆಳೆಸಬಾರದು.  ಅಮಾವಾಸ್ಯೆಯಂದು ದುಷ್ಟ ಶಕ್ತಿಗಳು ಉಗ್ರವಾಗಿರುತ್ತವೆ ಮತ್ತು ಅಂತಹ ಸಮಯದಲ್ಲಿ ದೈಹಿಕ ಸಂಬಂಧ ಹೊಂದುವುದು ವೈವಾಹಿಕ ಜೀವನದಲ್ಲಿ ನಕಾರಾತ್ಮಕತೆಯನ್ನು ತರಬಹುದು.

2 /10

ಸಂಕ್ರಾಂತಿಯ ತಿಥಿಯಂದು, ಅಂದರೆ ಸೂರ್ಯನು ತನ್ನ ರಾಶಿಚಕ್ರವನ್ನು ಬದಲಾಯಿಸುವ ದಿನ, ಪತಿ-ಪತ್ನಿ ಲೈಂಗಿಕ ಸಂಬಂಧವನ್ನು ಹೊಂದಿರಬಾರದು. ಹೀಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಸಂಕ್ರಾಂತಿಯಂದು ಲೈಂಗಿಕ ಕ್ರಿಯೆ ನಡೆಸುವುದರಿಂದ ಜಾತಕದಲ್ಲಿ ಸೂರ್ಯನು ದುರ್ಬಲಗೊಳ್ಳುತ್ತಾನೆ. ಇದು ಗೌರವ ಕಳೆದುಕೊಳ್ಳಲು ಕಾರಣವಾಗುತ್ತದೆ ಎನ್ನುವುದು ನಂಬಿಕೆ.   

3 /10

ಪುರಾಣಗಳ ಪ್ರಕಾರ, ಯಾವುದೇ ತಿಂಗಳ ಚತುರ್ಥಿ ಮತ್ತು ಅಷ್ಟಮಿ ತಿಥಿಯಂದು, ಗಂಡ ಮತ್ತು ಹೆಂಡತಿ ಅಂತರ ಕಾಯ್ದುಕೊಳ್ಳಬೇಕು. ಅಂದರೆ ದೈಹಿಕ ಸಂಬಂಧ ಹೊಂದಿರಬಾರದು. ಭಾನುವಾರದ ದಿನವನ್ನು ಕೂಡಾ ದೈಹಿಕ ಸಂಬಂಧಗಳಿಗೆ ಸೂಕ್ತ ದಿನವೆಂದು ಪರಿಗಣಿಸಲಾಗುವುದಿಲ್ಲ.

4 /10

ಶ್ರಾದ್ಧದ ಸಮಯದಲ್ಲಿ, ಪಿತೃಗಳನ್ನು ಪೂಜಿಸಲಾಗುತ್ತದೆ. ಈ  ಹದಿನೈದು ದಿನಗಳ ಕಾಲ, ಪೂರ್ವಜರ ಆತ್ಮಗಳನ್ನು ಶಾಂತಗೊಳಿಸಲು ವಿವಿಧ ಕ್ರಮಗಳನ್ನು ಜರುಗಿಸಲಾಗುತ್ತದೆ. ಶ್ರಾದ್ಧ ಅಥವಾ ಪಿತೃ ಪಕ್ಷದ ಸಮಯದಲ್ಲಿ ಗಂಡ ಮತ್ತು ಹೆಂಡತಿ ಎಂದಿಗೂ ದೈಹಿಕ ಸಂಬಂಧವನ್ನು ಹೊಂದಿರಬಾರದು, ಅಥವಾ ಅವರು ಅದರ ಬಗ್ಗೆ ಯೋಚಿಸಲೂಬಾರದು.

5 /10

ಶಾಸ್ತ್ರಗಳ ಪ್ರಕಾರ, ಉಪವಾಸ ಆಚರಿಸುವ ವ್ಯಕ್ತಿಯು ಯಾವುದೇ ಉಪವಾಸ ಅಥವಾ ಪೂಜೆಯ ಸಮಯದಲ್ಲಿ ಬ್ರಹ್ಮಚರ್ಯೆಯನ್ನು ಪಾಲಿಸಬೇಕು. ಆಗ ಮಾತ್ರ ಉಪವಾಸ ಅಥವಾ ಪೂಜೆಯ ಶುಭ ಫಲಿತಾಂಶಗಳು ಸಿಗುತ್ತವೆ. 

6 /10

ನವರಾತ್ರಿಯ ಒಂಬತ್ತು ದಿನಗಳಲ್ಲಿ ಭಕ್ತರು ದೇವಿಯ ಭಕ್ತಿಯಲ್ಲಿ ಮುಳುಗಿರುತ್ತಾರೆ. ಜನರು ದೇವಿಯನ್ನು ಪೂಜಿಸುತ್ತಾರೆ ಮತ್ತು. ಈ ಒಂಬತ್ತು ಪವಿತ್ರ ದಿನಗಳಲ್ಲಿ ಪತಿ ಪತ್ನಿ ದೈಹಿಕ ಸಂಬಂಧವನ್ನು ಹೊಂದಿರಬಾರದು. ಹೀಗೆ ಮಾಡುವ ಮೂಲಕ ಜೀವನದಲ್ಲಿ ನಕಾರಾತ್ಮಕತೆಯನ್ನು  ಪ್ರವೇಶವಾಗುತ್ತದೆ ಎಂದು ಹೇಳಲಾಗುತ್ತದೆ. 

7 /10

ದೈಹಿಕ ಸಂಬಂಧಗಳನ್ನು ಹೊಂದುವಾಗ ವಾಸ್ತುವನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಉದಾಹರಣೆಗೆ, ವಾಸ್ತು ಪ್ರಕಾರ, ಯಾವುದೇ ದೇವಾಲಯದ ಆವರಣದಲ್ಲಿ ಅಥವಾ ದೇವಾಲಯದ ಸುತ್ತಮುತ್ತಲಿನ ಯಾವುದೇ ಸ್ಥಳದಲ್ಲಿ ದೈಹಿಕ ಸಂಬಂಧ ಹೊಂದುವುದು ಮಹಾಪಾಪ. ಅಂತಹ ದಂಪತಿಗಳು ನರಕಕ್ಕೆ ಹೋಗುತ್ತಾರೆ ಎಂದು ನಂಬಲಾಗಿದೆ. 

8 /10

ಹಿಂದೂ ಧರ್ಮದಲ್ಲಿ, ಅಗ್ನಿಯನ್ನು ಜೀವಂತ ದೇವರು ಎಂದು ಪರಿಗಣಿಸಲಾಗುತ್ತದೆ. ಅಗ್ನಿ ಮಹಾ ಪವಿತ್ರ. ಸನಾತನ ಧರ್ಮದಲ್ಲಿ ಮಾಡುವ ಎಲ್ಲಾ ಶುಭ ಕಾರ್ಯಗಳಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದೆ. ಮದುವೆಯಂತಹ ಪವಿತ್ರ ಸಂಬಂಧ ಆರಂಭವಾಗುವುದೇ ಅಗ್ನಿಯ ಮುಂದೆ. ಅಗ್ನಿಯ ಮುಂದೆ ದೈಹಿಕ ಸಂಬಂಧ ಹೊಂದುವುದರಿಂದ ಜೀವನದಲ್ಲಿ ನಕಾರಾತ್ಮಕತೆ ಪ್ರವೇಶಿಸಬಹುದು ಎಂದು ನಂಬಲಾಗಿದೆ.

9 /10

ಮಗುವನ್ನು ಹೊಂದುವ ಉದ್ದೇಶದಿಂದ ದಂಪತಿಗಳು ಸಂಬಂಧವನ್ನು ಪ್ರವೇಶಿಸಿದರೆ, ಅವರು ಸ್ಥಳ ಮತ್ತು ದಿನಾಂಕದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಷೇಧಿತ ದಿನಾಂಕಗಳು ಮತ್ತು ಸ್ಥಳಗಳಲ್ಲಿ ಎಂದಿಗೂ ಸಂಬಂಧ ಹೊಂದಿರಬಾರದು.ಇದು ಮಗುವಿನ ಸ್ವಭಾವದ ಮೇಲೂ ಕೆಟ್ಟ ಪರಿಣಾಮ ಬೀರಬಹುದು.

10 /10

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.