ಮಧುಮೇಹಿಗಳಿಗೆ ದೇಹದ ಈ ಭಾಗದಲ್ಲಿ ನೋವು ಕಾಣಿಸಿಕೊಂಡ್ರೆ ಎಚ್ಚರ! ಅಪಾಯದ ಮುನ್ಸೂಚನೆ ಇದು..

Written ByYashaswini V
Published: Mar 17, 2025, 07:44 AM IST|Updated: Mar 17, 2025, 03:58 PM IST

Dangerous Signs In Diabetics: ಮಧುಮೇಹಿಗಳಲ್ಲಿ ಕೇವಲ ಬ್ಲಡ್ ಶುಗರ್ ಹೆಚ್ಚಾಗುವುದು ಮಾತ್ರವಲ್ಲ, ದೇಹದ ಕೆಲವು ಭಾಗಗಳಲ್ಲಿ ನೋವು ಸಹ ಕಾಣಿಸಿಕೊಳ್ಳುತ್ತದೆ. 

Dangerous Signs In Diabetics: ಮಧುಮೇಹಿಗಳಲ್ಲಿ ದೇಹದ ಕೆಲವು ಭಾಗಗಳಲ್ಲಿ/ಅಂಗಗಳಲ್ಲಿ ಕಾಣಿಸಿಕೊಳ್ಳುವ ನೋವು ಅಪಾಯದ ಎಚ್ಚರಿಕೆಯನ್ನು ನೀಡುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Dangerous Signs In Diabetics1/6

ಮಧುಮೇಹ

ಪ್ರಸ್ತುತ ಕಾಲಮಾನದಲ್ಲಿ ಅತಿ ಸಣ್ಣ ವಯಸ್ಸಿನಲ್ಲಿಯೇ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ಕಳಪೆ ಆಹಾರ ಪದ್ದತಿ, ದೇಹಕ್ಕೆ ಕಸರತ್ತು ನೀಡದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. 

Dangerous Signs In Diabetics2/6

ಮೌನ ಕೊಲೆಗಾರ

ಒಮ್ಮೆ ಬಂದರೆ ಜೀವನವಿಡೀ ದೇಹವನ್ನು ಬಿಟ್ಟು ಹೋಗದ ಮಧುಮೇಹವನ್ನು 'ಮೌನ ಕೊಲೆಗಾರ' /ಸೈಲೆಂಟ್ ಕಿಲ್ಲರ್ ಎಂತಲೇ ಹೇಳಲಾಗುತ್ತದೆ. ಮಧುಮೇಹಿಗಳಲ್ಲಿ ಕಂಡು ಬರುವ ಕೆಲವು ನೋವುಗಳಿಗೆ ಆರಂಭದಲ್ಲೇ  ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಇದು ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. 

Dangerous Signs In Diabetics3/6

ದೇಹದಲ್ಲಿ ನೋವು

ಮಧುಮೇಹಿಗಳಲ್ಲಿ ನಿರಂತರವಾಗಿ ದೀರ್ಘಸಮಯದವರೆಗೆ ಬ್ಲಡ್ ಶುಗರ್ ಹೆಚ್ಚಾಗಿದ್ದರೆ ದೇಹದಲ್ಲಿ 'ಗ್ಲೈಕೇಶನ್' ಎಂಬ ಪ್ರಕ್ರಿಯೆ ಸಂಭವಿಸುತ್ತದೆ. ಇದು ಸಂಯೋಜಕ ಅಂಗಾಂಶಗಳಲ್ಲಿನ ಕಾಲಜನ್ ಮತ್ತು ಇತರ ರಚನಾತ್ಮಕ ಪ್ರೊಟೀನ್ ಮೇಲೆ ಪರಿಣಾಮ ಬೀರುವುದರಿಂದ ದೇಹದಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತದೆ.

Dangerous Signs In Diabetics4/6

ಭುಜದ ನೋವು

ತಜ್ಞರ ಪ್ರಕಾರ, ಮಧುಮೇಹಿಗಳಲ್ಲಿ ಆಗಾಗ್ಗೆ ಕಂಡು ಬರುವ ಭುಜದ ನೋವನ್ನು ಸಾಮಾನ್ಯ ನೋವು ಎಂದು ಪರಿಗಣಿಸುವುದು ಅಪಾಯಕಾರಿಯಾಗಿದೆ. ಇದನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

Dangerous Signs In Diabetics5/6

ಸ್ನಾಯುದ್ರವ್ಯರಾಶಿ ಕುಸಿತ

ಮಧುಮೇಹಿಗಳಲ್ಲಿ ಸ್ನಾಯುಗಳಲ್ಲಿ ಕಂಡು ಬರುವ ನೋವು ಭವಿಷ್ಯದಲ್ಲಿ ಅವರ ಚಲನಶೀಲತೆ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗಾಗಿ, ನೀವು ಸಕ್ಕರೆ ಕಾಯಿಲೆಯವರಾಗಿದ್ದರೆ ನಿಮ್ಮಲ್ಲಿ ಭುಜದ ನೋವು, ಸ್ನಾಯುಗಳಲ್ಲಿ ಕಂಡುಬರುವ ನೋವನ್ನು ನಿರ್ಲಕ್ಷಿಸಬೇಡಿ. 

Dangerous Signs In Diabetics6/6

ಮಧುಮೇಹಿಗಳಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣಗಳು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.