ಅಂಚೆ ಕಚೇರಿಯ 5 ವರ್ಷಗಳ TDಯಲ್ಲಿ ₹12 ಲಕ್ಷ ಠೇವಣಿ ಇಟ್ರೆ ಮುಕ್ತಾಯದ ಸಮಯದಲ್ಲಿ ಎಷ್ಟು ಸಿಗುತ್ತದೆ?

Post Office Time Deposit Account: ಫಿಕ್ಸೆಡ್ ಡೆಪಾಸಿಟ್ ಅಂದರೆ ಸ್ಥಿರ ಠೇವಣಿ (FD)ಯ ಮಾದರಿಯಲ್ಲಿಯೇ ಅಂಚೆ ಕಚೇರಿಯು 5 ವರ್ಷಗಳ ಅವಧಿಗೆ ಸಮಯ ಠೇವಣಿ ಅಥವಾ ಟೈಮ್ ಠೇವಣಿ (TD) ಯೋಜನೆಯನ್ನು ಹೊಂದಿದೆ.

Post Office Savings Schemes: ಭಾರತೀಯ ಅಂಚೆ ಕಚೇರಿ ಯೋಜನೆಗಳು ಭದ್ರತೆಯ ಜೊತೆಗೆ ಉತ್ತಮ ಆದಾಯವನ್ನು ನೀಡುತ್ತವೆ. ಹೀಗಾಗಿ ಹೆಚ್ಚಿನ ಜನರು ಇಂದಿಗೂ ಸಹ ಪೋಸ್ಟ್ ಆಫೀಸ್‌ನ ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಬಡ್ಡಿ ಮತ್ತು ಹಲವು ಪ್ರಯೋಜನ ಪಡೆಯಲು ನಿಮಗೆ ಪೋಸ್ಟ್ ಆಫೀಸ್ ಹೂಡಿಕೆ ಉತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿಯೊಬ್ಬರೂ ಸಹ ಕೈತುಂಬಾ ಹಣ ಗಳಿಸಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /5

ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿಯೊಬ್ಬರೂ ಸಾಕಷ್ಟು ಹಣ ಗಳಿಸಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಖಾತೆಯನ್ನು ತೆರೆಯಬಹುದು.

2 /5

ಫಿಕ್ಸೆಡ್ ಡೆಪಾಸಿಟ್ ಅಂದರೆ ಸ್ಥಿರ ಠೇವಣಿ (FD)ಯ ಮಾದರಿಯಲ್ಲಿಯೇ ಅಂಚೆ ಕಚೇರಿಯು 5 ವರ್ಷಗಳ ಅವಧಿಗೆ ಸಮಯ ಠೇವಣಿ ಅಥವಾ ಟೈಮ್ ಠೇವಣಿ (TD) ಯೋಜನೆಯನ್ನು ಹೊಂದಿದೆ.

3 /5

ಪ್ರಸ್ತುತ ಅಂಚೆ ಕಚೇರಿಯ 5 ವರ್ಷಗಳ ಟೈಮ್ ಠೇವಣಿ ಖಾತೆಯಲ್ಲಿ ಅಂದರೆ ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ 7.5% ಬಡ್ಡಿಯನ್ನು ನೀಡಲಾಗುತ್ತಿದೆ.

4 /5

ಲೆಕ್ಕಾಚಾರದ ಪ್ರಕಾರ ನೀವು ಅಂಚೆ ಕಚೇರಿಯ ಈ 5 ವರ್ಷಗಳ ಟೈಮ್ ಠೇವಣಿಯಲ್ಲಿ ₹12 ಲಕ್ಷ ಠೇವಣಿ ಇಟ್ಟರೆ, ಮುಕ್ತಾಯದ ಸಮಯದಲ್ಲಿ ಅಂದರೆ ಐದು ವರ್ಷಗಳ ನಂತರ ನಿಮಗೆ ₹17,37,957 ಸಿಗುತ್ತದೆ.

5 /5

ಲೆಕ್ಕಾಚಾರದ ಪ್ರಕಾರ, ಈ ಹೂಡಿಕೆಯ ಮೇಲಿನ ಬಡ್ಡಿಯಾಗಿ ಐದು ವರ್ಷಗಳಲ್ಲಿ ನಿಮಗೆ ಒಟ್ಟು ₹5,37,957 ಲಾಭ ಸಿಗುತ್ತದೆ. ಪೋಸ್ಟ್ ಆಫೀಸ್ ಟೈಮ್ ಠೇವಣಿ ಹೂಡಿಕೆಯನ್ನು ಕೇವಲ 1000 ರೂ.ನಿಂದ ಪ್ರಾರಂಭಿಸಬಹುದು. ಗರಿಷ್ಠ ಹೂಡಿಕೆಯನ್ನು ನೀವು ಬಯಸಿದಷ್ಟು ಮಾಡಬಹುದು.