Old One Rupee Coin Sale: ಪ್ರಸ್ತುತ ಅನೇಕ ಜನರು ಹಳೆಯ ನಾಣ್ಯಗಳನ್ನು ಮಾರಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ನಿಮ್ಮ ಬಳಿಯೂ ಹಳೆಯ ಈ ಒಂದು ರೂಪಾಯಿ ನಾಣ್ಯವಿದ್ದರೆ ಕೈತುಂಬಾ ಹಣ ಗಳಿಸಬಹುದು. ಕೆಲವು ವೆಬ್‌ಸೈಟ್‌ಗಳಲ್ಲಿ ನೀವು ಈ ನಾಣ್ಯಗಳನ್ನ ಮಾರಾಟ ಮಾಡಿ ಲಾಭ ಮಾಡಿಕೊಳ್ಳಬಹುದು.
Old One Rupee Coin: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನೇಕ ಜನರು ಕೆಲವು ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಹಳೆಯ ಭಾರತೀಯ ನೋಟು ಹಾಗೂ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವು ಅಪರೂಪದ ನೋಟುಗಳನ್ನು ಮಾರಾಟ ಮಾಡುವ ಮೂಲಕ ಲಕ್ಷ ಲಕ್ಷ ಹಣ ಗಳಿಸಿದ್ದಾರೆ. ಇನ್ನು ಕೆಲವರು ಇದನ್ನೇ ವ್ಯವಹಾರವನ್ನಾಗಿ ಪರಿವರ್ತಿಸಿದ್ದು, ಕೈತುಂಬಾ ಹಣ ಗಳಿಸುತ್ತಿದ್ದಾರೆ. ನೀವು ಸಹ ಅಪರೂಪದ ಮತ್ತು ವಿಶೇಷ ಸಂಖ್ಯೆಗಳನ್ನ ಹೊಂದಿರುವ ನೋಟು ಮತ್ತು ನಾಣ್ಯಗಳನ್ನ ಮಾರಾಟ ಮಾಡುವ ಮೂಲಕ ಕೈತುಂಬಾ ಹಣ ಗಳಿಸಬಹುದು. ಈ ನಾಣ್ಯಗಳನ್ನ ಎಲ್ಲಿ ಮತ್ತು ಹೇಗೆ ಮಾರಾಟ ಮಾಡುವುದು? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
1/7ಮಾರುಕಟ್ಟೆಯಲ್ಲಿ ಹಳೆಯ ನೋಟುಗಳ ಮತ್ತು ನಾಣ್ಯಗಳಿಗೆ ಬೇಡಿಕೆ ಇದೆ. ಅನೇಕರು ಅಪರೂಪದ ಮತ್ತು ವಿಶೇಷ ಸಂಖ್ಯೆಯುಳ್ಳ ನೋಟು ಮತ್ತು ನಾಣ್ಯಗಳನ್ನ ಲಕ್ಷ ಲಕ್ಷ ಹಣ ನೀಡುತ್ತಾರೆ. ನೀವೂ ಸಹ ಕೆಲವು ವೆಬ್‌ಸೈಟ್‌ಗಳಲ್ಲಿ ಈ ರೀತಿಯ ನೋಟು ಮತ್ತು ನಾಣ್ಯಗಳನ್ನ ಮಾರಾಟ ಮಾಡಬಹುದು.
2/7ಕೆಲವರು ಹಳೆಯ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ಕೋಟಿಗಟ್ಟಲೆ ಸಂಪಾದಿಸಿದ್ದಾರೆ. ಅನೇಕ ಜನರು ಹಳೆಯ ನಾಣ್ಯಗಳನ್ನು ಅದೃಷ್ಟವೆಂದು ಪರಿಗಣಿಸುತ್ತಾರೆ. ಅವುಗಳನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಅದೃಷ್ಟ ಬರುತ್ತದೆ ಎಂದು ಅವರು ನಂಬುತ್ತಾರೆ. ಅದಕ್ಕಾಗಿಯೇ ಅನೇಕ ಜನರು ಹಳೆಯ ನಾಣ್ಯಗಳನ್ನು ಲಕ್ಷ ಲಕ್ಷ ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಹೀಗಾಗಿಯೇ ಅನೇಕ ಜನರು ಹಳೆಯ ನಾಣ್ಯಗಳು ಮತ್ತು ನೋಟುಗಳ ವ್ಯಾಪಾರ ಮಾಡುತ್ತಿದ್ದಾರೆ.
3/7ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳೆಯ ಭಾರತೀಯ ರೂಪಾಯಿ ನಾಣ್ಯದ ಬೆಲೆ ಈಗ ಐದು ಲಕ್ಷ ರೂಪಾಯಿ ಅಂದರೆ ನಂಬುತ್ತೀರಾ? ಹೌದು, ಇದು ಸಂಪೂರ್ಣ ಸತ್ಯ.. ಅನೇಕ ಜನರು ಕೆಲವು ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ನೇರವಾಗಿ ಹಳೆಯ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಅನೇಕರು ವಿಶೇಷ ನೋಟುಗಳಿಗೆ ಹೆಚ್ಚಿನ ಹಣ ನೀಡಿ ನಾಣ್ಯ ಮತ್ತು ನೋಟುಗಳನ್ನು ಖರೀದಿಸುತ್ತಿದ್ದಾರೆ.
4/7ಹಳೆಯ ಒಂದು ರೂಪಾಯಿ ನಾಣ್ಯವನ್ನು 5 ಲಕ್ಷಕ್ಕೆ ಮಾರಾಟ ಮಾಡಬೇಕಾದರೆ, ಅದರಲ್ಲಿ ಏನಾದರೂ ವಿಶೇಷತೆ ಇರಬೇಕು. ಅಷ್ಟೇ ಅಲ್ಲ ಈ ಹಳೆಯ ರೂಪಾಯಿ ನಾಣ್ಯದ ಮುಂಭಾಗದಲ್ಲಿ ಗೋಧಿ ಕದಿರುಗಳ ಚಿತ್ರ ಖಂಡಿತವಾಗಿಯೂ ಇರಬೇಕು. ಇಂತಹ ನಾಣ್ಯಗಳನ್ನು ಹೆಚ್ಚಾಗಿ ಅಂತಾರಾಷ್ಟ್ರೀಯ ಇ-ಕಾಮರ್ಸ್ ಕಂಪನಿಗಳು ಖರೀದಿಸುತ್ತವೆ. ಇದಲ್ಲದೆ ಅವುಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡಲಾಗುತ್ತಿದೆ.
5/7ಇನ್ನೊಂದು ವಿಶೇಷತೆಯೂ ಇರಬೇಕು.. ನಾಣ್ಯದ ಇನ್ನೊಂದು ಬದಿಯಲ್ಲಿ ಅಶೋಕ ಸ್ತಂಭ ಖಂಡಿತ ಇರಬೇಕು. ಈ ವಿಶೇಷ ನಾಣ್ಯವನ್ನು ನೇರವಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಕೆಲವು ಇ-ಕಾಮರ್ಸ್ ಕಂಪನಿಗಳಲ್ಲಿ ನೀವು ಈ ನಾಣ್ಯದ ಚಿತ್ರಗಳನ್ನು ಅಪ್‌ಲೋಡ್ ಮಾಡಿದರೆ, ಖರೀದಿಸುವ ಗ್ರಾಹಕರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ.
6/7ಅನೇಕ ಜನರು Quikr ಮತ್ತು eBay ವೆಬ್‌ಸೈಟ್‌ನಲ್ಲಿ ಹಳೆಯ ನೋಟುಗಳು ಮತ್ತು ಒಂದು ರೂಪಾಯಿ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಮಾರಾಟ ಮಾಡುವುದು ತುಂಬಾ ಸುಲಭ. ಈ ನಾಣ್ಯ ಅಥವಾ ನೋಟುಗಳನ್ನ ಮಾರಾಟ ಮಾಡಬೇಕಾದರೆ ಮೊದಲು ನೀವು ಈ ವೆಬ್‌ಸೈಟ್‌ನಲ್ಲಿ ನಿಮ್ಮ ಖಾತೆಯನ್ನ ರಚಿಸಬೇಕು. ನಿಮ್ಮ ವೈಯಕ್ತಿಕ ವಿವರ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಬಳಿಕ ಹಳೆಯ ಒಂದು ರೂಪಾಯಿ ನಾಣ್ಯ ಅಥವಾ ನೋಟಿನ ಸ್ಪಷ್ಟ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.
7/7ಇದನ್ನು ಅಪ್‌ಲೋಡ್ ಮಾಡಿದ ನಂತರ ಈ ಹಳೆಯ ಒಂದು ರೂಪಾಯಿ ನಾಣ್ಯವನ್ನು ಬಯಸುವ ಜನರು ನಿಮ್ಮನ್ನು ಸಂಪರ್ಕಿಸುತ್ತಾರೆ. ನಂತರ ನಿಮಗೆ ಡೀಲ್ ಓಕೆ ಆದರೆ ನೀವು ಅದನ್ನು ನೇರವಾಗಿ 5 ಅಥವಾ 6 ಲಕ್ಷಕ್ಕೆ ಮಾರಾಟ ಮಾಡಬಹುದು. ನಿಮ್ಮ ಬಳಿ ಈ ರೀತಿಯ ಎರಡು ನಾಣ್ಯಗಳಿದ್ದರೆ ನೀವು 10 ಲಕ್ಷ ರೂ.ಗಳವರೆಗೆ ಗಳಿಸಬಹುದು.