ಒಂದಲ್ಲ, ಎರಡಲ್ಲ ಈ ಕನ್ನಡದ ಖ್ಯಾತ ನಟಿ ಬಳಿ ಇದೆ 100 ಕೋಟಿ ರೂ. ಮೌಲ್ಯದ ಮನೆ..!

Written ByKrishna N KUpdated byKrishna N K
Published: Jun 08, 2025, 06:13 PM IST|Updated: Jun 08, 2025, 06:13 PM IST

India Richest actress : ಸ್ಟಾರ್‌ ನಟರಂತೆ ನಟಿಯರೂ ಸಹ ಯಾವುದರಲ್ಲಿ ಕಡಿಮೆ ಇಲ್ಲ. ಭಾರತೀಯ ಸಿನಿರಂಗದಲ್ಲಿ ಶ್ರೀಮಂತ ನಟಿಯರೂ ಇದ್ದಾರೆ. ಈ ಪೈಕಿ ಕನ್ನಡದ ಈ ನಟಿಯ ಬಳಿ 100 ಕೋಟಿ ರೂ. ಬೆಳೆಬಾಳುವ ಐಶಾರಾಮಿ ಮನೆ ಇದೆ. ಅಲ್ಲದೆ, ಈಕೆ ಲೇಡಿ ಸೂಪರ್‌ ಸ್ಟಾರ್‌ ಸಹ..

1/7

ಉಪೇಂದ್ರ ನಟನೆಯ ಸೂಪರ್‌ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ನಯನತಾರ ಇದೀಗ ಭಾರತೀಯ ಸಿನಿರಂಗದಲ್ಲಿ ಲೇಡಿ ಸೂಪರ್‌ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. 

2/7

ಇತ್ತೀಚಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಯನಾ "ಜವಾನ್" ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ 1000 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿತು.    

3/7

ನಯನತಾರಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿಯೂ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.   

4/7

ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲಿಯೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಅಭಿನಯ ಮತ್ತು ಸೌಂದರ್ಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾಳೆ.  

5/7

ನಯನಾ ನಟನೆಯ ಇತ್ತೀಚಿನ ಹಿಂದಿ ಚಿತ್ರ "ಜವಾನ್" ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಸಿತು. ನಯನತಾರಾ ಆಕ್ಷನ್-ಪ್ಯಾಕ್ಡ್ ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ನಟಿಸಿದ್ದರು.  

6/7

ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದ ನಯನತಾರಾ ಅವರಿಗೆ ಉಹಿರ್‌ ಮತ್ತು ಉಲಗ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.   

7/7

ನಯನತಾರಾ ಪ್ರಸ್ತುತ ಚೆನ್ನೈನಲ್ಲಿ ವೀನಸ್ ಕಾಲೋನಿ ಮತ್ತು ಪೋಯಸ್ ಗಾರ್ಡನ್‌ನಲ್ಲಿ ಎರಡು ಐಷಾರಾಮಿ ನಿವಾಸಗಳನ್ನು ಹೊಂದಿದ್ದು, (nayanthara net worth) ಒಟ್ಟು ಮೌಲ್ಯ ಸುಮಾರು 100 ಕೋಟಿ ರೂ. ಎಂದು ಅಂದಾಜಿಸಲಾಗಿದೆ.