Jio Recharge Plan: ದಶಕದ ಹಿಂದೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ಮುಖೇಶ್ ಅಂಬಾನಿ ಒಡೆತನದ ಜಿಯೋ ಇಂದಿಗೂ ಗ್ರಾಹಕರ ನೆಚ್ಚಿನ ಟೆಲಿ ಕಂಪನಿ. ಇದಕ್ಕೆ ಮುಖ್ಯ ಕಾರಣ ಜಿಯೋ ಒದಗಿಸುವ ಕೈಗೆಟುಕುವ ಬೆಲೆಯ ಜನಪ್ರಿಯ ಪ್ರಿಪೇಯ್ಡ್ ಪ್ಲಾನ್'ಗಳು.
ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಾಲಿಕತ್ವದ ಜಿಯೋ ಮತ್ತೊಮ್ಮೆ ತನ್ನ ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಸ್ತಾ ರಿಚಾರ್ಜ್ ಆಫರ್ ಘೋಷಿಸಿದೆ. ಅದೂ ಕೂಡ ₹200ಗಿಂತಲೂ ಕಡಿಮೆ ಬೆಲೆಯಲ್ಲಿ.
ಜಿಯೋ ಇತ್ತೀಚಿಗೆ ₹198 ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯನ್ನು ಘೋಷಿಸಿದೆ.
ಜಿಯೋ ₹198ಗೆ ಪರಿಚಯಿಸಿರುವ ಈ ರಿಚಾರ್ಜ್ ಯೋಜನೆ ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಜಿಯೋ ₹198 ಪ್ಲಾನ್'ನಲ್ಲಿ ಗ್ರಾಹಕರಿಗೆ ತಿಂಗಳು ಪೂರ್ತಿ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ, ಪ್ರತಿದಿನ 100 ಎಸ್ಎಂಎಸ್ ಸೌಲಭ್ಯ ದೊರೆಯಲಿದೆ.
ಜಿಯೋ ₹198 ಪ್ರಿಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿದರೆ ಇದರಲ್ಲಿ ಸಂಪೂರ್ಣ 28 ದಿನಗಳವರೆಗೆ ಪ್ರತಿದಿನ 2GB 4ಜಿ ಡೇಟಾ ಲಭ್ಯವಿದೆ. ಒಟ್ಟು 56ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದೆ.
ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಜಿಯೋ ₹198 ರಿಚಾರ್ಜ್ ಪ್ಲಾನ್ ನಲ್ಲಿ ಏನೆಲ್ಲಾ ಬಳಕೆದಾರರು ಜಿಯೋ ಪ್ರೀಮಿಯಂ ಅಪ್ಲಿಕೇಶನ್‌ಗಳಾದ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಗೆ ಉಚಿತ ಪ್ರವೇಶವನ್ನು ಕೂಡ ಪಡೆಯಬಹುದು.