ಗುರು ಉದಯ: 12ವರ್ಷಗಳ ಬಳಿಕ ಈ ರಾಶಿಯವರಿಗೆ ಗುರು ಬಲ, ಕನಸು ನನಸಾಗಿ ಸ್ವಂತ ಮನೆ, ವಾಹನ ಖರೀದಿ ಯೋಗ

Written ByYashaswini VUpdated byYashaswini V
Published: Jun 26, 2025, 07:03 AM IST|Updated: Jun 26, 2025, 07:03 AM IST

Jupiter Rising: ಜ್ಯೋತಿಷ್ಯದಲ್ಲಿ ಗುರುವನ್ನು ಅತ್ಯಂತ ಮಂಗಳಕರ ರಾಶಿ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಗುರು ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂಬುದು ನಂಬಿಕೆ. 

Guru Uday 1/6

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 12ವರ್ಷಗಳ ಬಳಿಕ ಜುಲೈ 07, 2025ರಂದು ಮಿಥುನ ರಾಶಿಯಲ್ಲಿ ಗುರು ಉದಯಿಸಲಿದ್ದಾನೆ. ಗುರು ಉದಯದ ಪ್ರಭಾವದಿಂದಾಗಿ ಕೆಲವು ರಾಶಿಯವರು ವೃತ್ತಿ-ವ್ಯವಹಾರದಲ್ಲಿ ಬಂಪರ್ ಆದಾಯ, ಬಹುದಿನಗಳ ಕನಸು ನನಸಾಗಿ, ಸ್ವಂತ ಮನೆ, ವಾಹನ ಖರೀದಿಸುವ ಯೋಗವಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

Guru Uday Prabhav2/6

ಗುರು ಉದಯವು ಈ ರಾಶಿಯವರಿಗೆ ಆರ್ಥಿಕ ಸಮೃದ್ಧಿಯನ್ನು ನೀಡಲಿದೆ. ದಿಢೀರ್ ಧನಲಾಭದಿಂದ ನಿಮ್ಮ ಹಣಕಾಸಿನ ಕಷ್ಟಗಳೆಲ್ಲಾ ಬಗೆಹರಿಯಲಿದ್ದು ಅಪಾರ ಸಂಪತ್ತಿನ ಒಡೆಯರಾಗುವಿರಿ. ಸ್ವಂತ ಮನೆ ಖರೀದಿಸುವ ಕನಸು ನನಸಾಗಲಿದೆ. 

Guru Uday Prabhav3/6

ಗುರು ಉದಯವು ಈ ರಾಶಿಯವರಿಗೆ ಗೊಂದಲಗಳಿಂದ ಪರಿಹಾರ ನೀಡಿ ಮಾನಸಿಕ ಸುಖ ಶಾಂತಿಯನ್ನು ಹೆಚ್ಚಿಸಲಿದೆ. ಹೂಡಿಕೆಯಿಂದ ಬಂಪರ್ ಆದಾಯವನ್ನು ಗಳಿಸುವಿರಿ. ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ದೊರೆಯುವ ಸಮಯ. ಮನೆಯಲ್ಲಿ ಸೌಕರ್ಯಗಳು ಹೆಚ್ಚಾಗಲಿವೆ. 

Guru Uday Prabhav4/6

ಲಾಭದ ಸ್ಥಾನದಲ್ಲಿ ಗುರು ಸಂಚಾರದಿಂದ ಈ ರಾಶಿಯವರ ಬದುಕಿನಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಸಾಲದಿಂದ ಪರಿಹಾರದ ಜೊತೆಗೆ ಹೊಸ ಆಸ್ತಿ ಖರೀದಿಸುವ ಯೋಗವಿದೆ. ನಿಮ್ಮ ಕನಸಿನ ವಾಹನ ಖರೀದಿಸಬಹುದು. 

Guru Uday Prabhav5/6

ಗುರು ಉದಯವು ಈ ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಸ್ತಾಪಗಳನ್ನು ತರಲಿದೆ. ನಿಮ್ಮ ಕಾರ್ಯವೈಖರಿಗೆ ಪ್ರಶಂಸೆ ದೊರೆಯಲಿದೆ. ಸಂವಹನ ಕೌಶಲ್ಯದಿಂದ ಬೆಟ್ಟದಂತ ಸಮಸ್ಯೆಗಳನ್ನೂ ಸಹ ಮಂಜಿನಂತೆ ಕರಗಿಸುವಿರಿ. 

Guru Uday Prabhav6/6

ಗುರು ಉದಯದಿಂದ ಈ ರಾಶಿಯವರಿಗೆ ದೀರ್ಘಕಾಲದ ಕನಸು ನನಸಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ.  ಉದ್ಯೋಗದಲ್ಲಿ ಪ್ರಮೋಷನ್ ಸಾಧ್ಯತೆ ಇದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಸಂಭವವಿದೆ. ಒಟ್ಟಾರೆಯಾಗಿ ಗುರು ಬಲದಿಂದ ಭಾರೀ ಅದೃಷ್ಟ ಎನ್ನಲಾಗುತ್ತಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.