ಉಪವಾಸವೂ ಬೇಕಿಲ್ಲ, ಜಿಮ್ ಕೂಡ ಅಗತ್ಯವಿಲ್ಲ: ಊಟದ ಬಳಿಕ ಈ ಕೆಲಸ ಮಾಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತೆ!

Written ByYashaswini VUpdated byYashaswini V
Published: Dec 10, 2024, 12:19 PM IST|Updated: Dec 10, 2024, 12:22 PM IST

Belly Fat Reduce Tips: ಬದಲಾದ ಜೀವನಶೈಲಿ, ತಪ್ಪಾದ ಆಹಾರಕ್ರಮದಿಂದಾಗಿ ತೂಕ ಹೆಚ್ಚಳ, ಸ್ಥೂಲಕಾಯತೆ ಬಹುತೇಕ ಜನರನ್ನು ಬಾಧಿಸುತ್ತಿರುವ ಸಾಮಾನ್ಯವಾದ ಸಮಸ್ಯೆಯಾಗಿದೆ. 

Obesity and Weight Loss Tips 1/6

ಸ್ಥೂಲಕಾಯತೆ, ಡೊಳ್ಳು ಹೊಟ್ಟೆ, ಅಧಿಕ ತೂಕ ಸೌಂದರ್ಯವನ್ನು ಮರೆ ಮಾಚುವುದು ಮಾತ್ರವಲ್ಲ ಇದು ದೇಹವನ್ನು ಅನಾರೋಗ್ಯದ ಉಗ್ರಾಣವಾಗಿಸುತ್ತದೆ. 

Weight Loss Tips 2/6

ತೂಕ ಇಳಿಕೆಗಾಗಿ ಜನರು ಪ್ರಿಯ ಆಹಾರಗಳನ್ನು ತ್ಯಜಿಸುವ ಜೊತೆಗೆ ಜಿಮ್, ವ್ಯಾಯಾಮ ಎಂದು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. 

Gym For Weight Loss 3/6

ದಿನ ನಿತ್ಯ ಜಿಮ್ ಗೆ ಹೋಗಿ ಗಂಟೆಗಟ್ಟಲೆ ದೇಹವನ್ನು ದಣಿಸಿದರೂ ಸಹ ತೂಕ ಇಳಿಕೆ ಆಗುತ್ತಲೇ ಇಲ್ಲ, ಡೊಳ್ಳು ಹೊಟ್ಟೆ ನೇತಾಡುತ್ತಲೇ ಇದೆ ಎಂಬುದು ಹಲವರ ಬೇಸರಕ್ಕೆ ಪ್ರಮುಖ ಕಾರಣವಾಗಿರುತ್ತದೆ. 

Diet For Weight Loss 4/6

ಆದರೆ, ತೂಕ ಇಳಿಸಿ ಸ್ಥೂಲಕಾಯತೆಯಿಂದ ಪರಿಹಾರ ಪಡೆಯಲು ಡಯಟ್, ಜಿಮ್, ಕಠಿಣ ದಿನಚರಿ ಏನೂ ಬೇಕಿಲ್ಲ. ಬದಲಿಗೆ ಒಂದು ಟ್ರಿಕ್ ಅನುಸರಿಸಿದರೆ ಸಾಕು ಡೊಳ್ಳು ಹೊಟ್ಟೆ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. 

Vajrasana For Obesity5/6

ಆರೋಗ್ಯ ತಜ್ಞರ ಪ್ರಕಾರ, ಊಟ ತಿಂಡಿಯಾದ ಬಳಿಕ 10 ನಿಮಿಷಗಳ ಕಾಲ 'ವಜ್ರಾಸನ'ದಲ್ಲಿ ಕುಳಿತುಕೊಳ್ಳುವುದರಿಂದ ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಶೇಖರವಾಗಿರುವ ಅನಗತ್ಯ ಕೊಬ್ಬು ಕರಗುತ್ತದೆ. ಕ್ರಮೇಣ ಅತ್ಯಧಿಕ ತೂಕವೂ ಕಡಿಮೆಯಾಗುತ್ತದೆ. 

Vajrasana benefits to reduce belly fat6/6

ನಿತ್ಯ ವಜ್ರಾಸನ ಮಾಡುವುದರಿಂದ ಮಂಡಿ ನೋವು, ಬೆನ್ನು ನೋವು ಕಡಿಮೆಯಾಗುವುದರ ಜೊತೆಗೆ ಹೊಟ್ಟೆಯ ಕೊಬ್ಬು ಕರಗುತ್ತದೆ. ಅಷ್ಟೇ ಅಲ್ಲ, ಇದು ಏಕಾಗ್ರತೆಯನ್ನು ಕೂಡ ಹೆಚ್ಚಿಸುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.