Actress Meena Second Marriage: ಕನ್ನಡದ ಪ್ರಖ್ಯಾತ ನಟಿ ಮೀನಾ ಬಹುಭಾಷಾ ತಾರೆ ಮೀನಾ 2009ರಲ್ಲಿ ಉದ್ಯಮಿ ವಿದ್ಯಾಸಾಗರ್ ಅವರನ್ನು ಮದುವೆಯಾದರು.. ಈ ದಂಪತಿಗೆ ನೈನಿಕಾ ಎಂಬ ಪುತ್ರಿಯೂ ಇದ್ದಾಳೆ. ಆದರೆ ವಿದ್ಯಾ ಸಾಗರ್ ಅನಾರೋಗ್ಯದಿಂದ ಮರಣ ಹೊಂದಿದರು. ಇದರಿಂದ ನಟಿ ಮೀನಾ ಮಗಳೊಂದಿಗೆ ಒಂಟಿಯಾಗಿದ್ದಾರೆ.. ಹೀಗಾಗಿ ಆಗ್ಗಾಗೆ ಇವರ ಮದುವೆ ವಿಚಾರಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ..
ತಮಿಳು ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮೀನಾ ಅವರಿಗೆ ಇಡೀ ಸೌತ್ನಲ್ಲಿ ಅಪಾರ ಅಭಿಮಾನಿ ಬಳಗವಿದೆ.. ನಟಿ ತಮ್ಮ ಪತಿಯ ಸಾವಿನ ನಂತರ ಮಗಳೊಂದಿಗೆ ಒಂಟಿಯಾಗಿರುವುದರಿಂದ ಅವರು ಇನ್ನೊಂದು ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ..
ಪತಿಯ ಮರಣದ ನಂತರ ನಟಿ ಮೀನಾ ಮತ್ತೊಂದು ಮದುವೆ ಆಗ್ತಾರೆ ಎನ್ನುವ ಮಾತುಗಳು ಆಗ್ಗಾಗೆ ಕೇಳಿಬರುತ್ತಲೇ ಇರುತ್ತವೆ.. ಇತ್ತೀಚೆಗೆ ಈ ವದಂತಿ ಸಾಕಷ್ಟು ಗಂಭೀರವಾಘಿ ಹರಡಿದೆ.. ಹೀಗಾಗಿ ಇದನ್ನು ನಟಿ ಮೀನಾ ತೀವ್ರವಾಗಿ ವಿರೋಧಿಸಿ.. ಪ್ರತಿಕ್ರಿಯೆ ನೀಡಿದ್ದಾರೆ..
ನನ್ನ ಜೀವ ನನಗೆ ತೃಪ್ತಿಕರವಾಗಿದೆ.. ಸತ್ಯವನ್ನೇ ಹೇಳುತ್ತೇನೆ.. ನನಗೆ ಈಗ ಎರಡನೇ ಮದುವೆ ಬಗ್ಗೆ ಯೋಚನೆ ಕೂಡ ಇಲ್ಲ.. ಈ ವದಂತಿಗಳ ಬಗ್ಗೆ ಯಾರೂ ಗಮನ ಕೊಡಬೇಡಿ ಎಂದು ಹೇಳಿದ್ದಾರೆ.. ಸದ್ಯ ಮತ್ತೆ ನಟನೆಯತ್ತ ಮುಖ ಮಾಡಿರುವ ಮೀನಾ ಅವರು ತಮಿಳು-ಮಲಯಾಳಂನಲ್ಲಿ ಬ್ಯುಸಿ ನಟಿಯಾಗಿದ್ದಾರೆ.. ಅಲ್ಲದೇ ವೆಬ್ಸಿರೀಸ್ಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ..

ನಟಿ ಮೀನಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದಾರೆ.. ಸದ್ಯ ನಟಿ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಪತಿ ಸಾವಿನಿಂದ ಕಂಗೆಟ್ಟಿದ್ದ ನಟಿ ಈಗ ಮತ್ತೇ ಫಾರ್ಮ್ಗೆ ಬರುತ್ತಿದ್ದಾರೆ..
ಇನ್ನು ನಟಿ ಮೀನಾ ಅವರ ಪತಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು.. ಇದೀಗ ನಟಿ ಮೀನಾ ತಮ್ಮ ಸಿನಿಮಾಗಳ ಸಂಭಾವನೆಯನ್ನೂ ಹೆಚ್ಚಿಸಲು ಇಚ್ಚಿಸಿದ್ದಾರೆ ಎನ್ನಲಾಗುತ್ತಿದೆ.. ಇದಲ್ಲದೇ ಹಲವು ಹೊಸ ಪ್ರಜೆಕ್ಟ್ ಗಳಿಗೆ ನಟಿ ಮೀನಾ ಗ್ರೀನ್ ಸಿಗ್ನಲ್ ನೀಡಿದ್ದಾರೆ.