ಸರ್ಕಾರಿ ಕೆಲಸ ನಿರೀಕ್ಷಿತರಿಗೆ ಗುಡ್‌ ನ್ಯೂಸ್‌! ರಾಜ್ಯದಲ್ಲಿ ಖಾಲಿ ಹೊಡೆಯುತ್ತಿದೆ ಲಕ್ಷ ಲಕ್ಷ ಸರ್ಕಾರಿ ಹುದ್ದೆಗಳು.. ಶೀಘ್ರವೇ ಭರ್ತಿಗೆ ಸಜ್ಜಾದ ಸರ್ಕಾರ

Karnataka government vacancies: ಸರ್ಕಾರಿ ಕೆಲಸಕ್ಕಾಗಿ ಎಲ್ಲರೂ ಕೂಡ ಆತೊರಿಯುತ್ತಾರೆ, ಯಾವಾಗ ಯಾವಾಗ ಸರ್ಕಾರಿ ಕೆಲಸ ಸಿಗುತ್ತೋ ಅಂತಾ ಕಾಯುತ್ತಾ ಕೂರುತ್ತಾರೆ. ಹೀಗಿರುವಾಗ  ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 2.76 ಲಕ್ಷ ಹುದ್ದೆಗಳು ಭರ್ತಿಯಾಗದೆ ಉಳಿದಿರುವುದು ತಿಳಿದು ಬಂದಿದೆ.
 
1 /5

2 /5

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗಿದೆ, ಇದರಲ್ಲಿ ಈ ಭರ್ತಿಯಾಗದೆ ಉಳಿದಿರುವ 2.76 ಲಕ್ಷ ಹುದ್ದೆಗಳ ಕುರಿತು ಮಾತುಕತೆ ನೆಡೆಸಲಾಗಿದೆ.   

3 /5

ಭರ್ತಿ ಇರುವ ಖಾಲಿ ಹುದ್ದೆಗಳ ಪೈಕಿ, ಶಾಲಾ ಶಿಕ್ಷಣ ಕ್ಷೇತ್ರದಲ್ಲಿ 70,727 ಹುದ್ದೆಗಳು. ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರದ ಶಿಕ್ಷಣ ಇಲಾಕೆಯಲ್ಲಿ 37,069 ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿ 13227 ಹುದ್ದೆಗಳು ಶರಿ, ಕಂದಾಯ, ಪಾಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ, ಪಶಯಸಂಗೋಪನೆ ಇಲಾಖೆಗಳಲ್ಲಿ ಸೇರಿ ಒಟ್ಟಾಗಿ 2.76 ಲಕ್ಷ ಹುದ್ದೆಗಳು ಖಾಲಿ ಇದೆ.  

4 /5

ಇನ್ನೂ, ಇ-ಆಡಳಿತ ಇಲಾಖೆ-71, ಕೈಮಗ್ಗ ಮತ್ತು ಜವಳಿ ಇಲಾಖೆ-50, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-8334, ಒಳಾಡಳಿತ ಇಲಾಖೆ-26168, ಅರಣ್ಯ ಇಲಾಖೆ-6337, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ-6191, ಕೈಮಗ್ಗ ಮತ್ತು ಜವಳಿ ಇಲಾಖೆ-50, ಇ-ಆಡಳಿತ ಇಲಾಖೆ-71 ಸೇರಿ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಹುದ್ದೆಗಳು ಭರ್ತಿಯಾಗದೆ ಉಳಿದಿದೆ.   

5 /5

ಈ ಕುರಿತು ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗಿದ್ದು, ಈ ಕುರಿತಂತೆ ಬೇಗ ಒಂದು ನಿರ್ಧಾರವನ್ನು ತೆಗೆದುಕೊಂಡು, ಈ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.