ಕಿಚ್ಚ ಸುದೀಪ್ ಮುದ್ದಿನ ಮಗಳ ಬಾಯ್‌ಫ್ರೆಂಡ್ ಹೆಸರೇನು ಗೊತ್ತಾ? ಸಾನ್ವಿ ಬಾಯಿಂದಲೇ ಹೊರಬಂದ ಸತ್ಯ ಇದು

Sanvi Sudeep boyfriend: ಕಿಚ್ಚ ಸುದೀಪ್‌ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ಎಂದರೆ ತಪ್ಪಾಗಲ್ಲ. ನಟನಾಗಿ, ನಿರೂಪಕನಾಗಿ, ನಿರ್ದೇಶಕ-ನಿರ್ಮಾಪಕ, ಗಾಯಕ... ಕಿಚ್ಚ ಕಾಲಿಡದ ಕ್ಷೇತ್ರವುಂಟೇ? ಕನ್ನಡ, ತೆಲುಗು, ತಮಿಳು ಮಲಯಾಳಂ, ಹಿಂದಿ ಭಾಷೆಗಳಲ್ಲಿ ಮಿಂಚಿದವರು ಸುದೀಪ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕಿಚ್ಚ ಸುದೀಪ್‌ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ಎಂದರೆ ತಪ್ಪಾಗಲ್ಲ. ನಟನಾಗಿ, ನಿರೂಪಕನಾಗಿ, ನಿರ್ದೇಶಕ, ಗಾಯಕ... ಕಿಚ್ಚ ಕಾಲಿಡದ ಕ್ಷೇತ್ರವುಂಟೇ? ಕನ್ನಡ, ತೆಲುಗು, ತಮಿಳು ಮಲಯಾಳಂ, ಹಿಂದಿ ಭಾಷೆಗಳಲ್ಲಿ ಮಿಂಚಿದವರು ಸುದೀಪ್.  

2 /6

ಅಭಿನಯ ಚಕ್ರವರ್ತಿ ಸುದೀಪ್ ಅವರಿಗ ತಮ್ಮ ಮಗಳು ಸಾನ್ವಿ ಎಂದರೆ ಪಂಚಪ್ರಾಣ. ಎಷ್ಟೇ ಬ್ಯುಸಿ ಇದ್ರೂ ಮಗಳಿಗಾಗಿ ಸಮಯ ಕೊಡುವ ಕಿಚ್ಚ, ಅವರ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ.  

3 /6

ಅಂದಹಾಗೆ ಇದೀಗ ಕಿಚ್ಚ ಸುದೀಪ್‌ ಪುತ್ರಿ ತಮ್ಮ ಬಾಯ್‌ ಫ್ರೆಂಡ್‌ ಹೆಸರಿನ ಬಗ್ಗೆ ಮಾತನಾಡಿದ್ದಾರೆ.  

4 /6

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಾನ್ವಿ ಸುದೀಪ್ ಅವರು 'ಆಸ್ಕ್​​ ಮಿ ಎನಿಥಿಂಗ್​' ಸೆಷನ್​ ಮಾಡಿದ್ದರು. ಈ ಸೆಷನ್‌ನಲ್ಲಿ ಅನೇಕರು ಸಾನ್ವಿಗೆ ಪ್ರಶ್ನೆಗಳನ್ನು ಕೇಳಿದ್ದರು. ಅದರಲ್ಲೊಬ್ಬ ಫಾಲೋವರ್, ʼನಿಮ್ಮ ಬಾಯ್‌ಫ್ರೆಂಡ್ ಹೆಸರೇನುʼ ಎಂದು ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಸಾನ್ವಿ, ನನಗೆ ಬಾಯ್‌ಫ್ರೆಂಡ್ ಇಲ್ಲಾ ಬಾಸ್ ಎಂದು ಹೇಳಿದ್ದಾರೆ.  

5 /6

ಇನ್ನು ಇದೇ ಸಂದರ್ಭದಲ್ಲಿ ಮತ್ತೊಬ್ಬ ಫಾಲೋವರ್‌, ʼನೀವು ಯಾವುದಾದರೂ ಕಾಲ್ಪನಿಕ ಪಾತ್ರವಾಗಿ ಬದಲಾಗಬೇಕು ಎಂದು ಬಯಸಿದರೆ ಯಾವ ಪಾತ್ರದಲ್ಲಿ ಬದಲಾಗುತ್ತೀರಿʼ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ʼಪುಷ್ಪದಲ್ಲಿ ರಶ್ಮಿಕಾ ಮಾಡಿದ್ದ ಶ್ರೀವಲ್ಲಿ ಪಾತ್ರʼ ಎಂದು ಸಾನ್ವಿ ಹೇಳಿದ್ದಾರೆ. ಜೊತೆಗೆ ಇದೇ ವೇಳೆ ʼಪುಷ್ಪರಾಜ್‌ನಂತಹ ಗಂಡ ಸಿಕ್ಕರೆ ಅದಕ್ಕಿಂತ ಇನ್ನೇನು ಬೇಕುʼ ಎಂದು ತಮಾಷೆ ಕೂಡ ಮಾಡಿದ್ದಾರೆ.  

6 /6

ಕಿಚ್ಚ ಸುದೀಪ್‌ ಮುದ್ದಿನ ಮಗಳು ಸಾನ್ವಿ ವಯಸ್ಸು ೨೧ ವರ್ಷ. 2004ರ ಮೇ 20ರಂದು ಜನಿಸಿರುವ ಸಾನ್ವಿ ವಿದ್ಯಾಭ್ಯಾಸ ಮುಗಿಸಿರುವುದು  ಹೈದರಾಬಾದ್‌ನಲ್ಲಿ. ಅಪ್ಪನಂತೆಯೇ ಸಾನ್ವಿ ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಪೇಟಿಂಗ್ ಅಂದರೆ ಸಾನ್ವಿಗೆ ತುಂಬಾ ಇಷ್ಟ.