ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ಓದಿದ್ದೆಷ್ಟು ? ಬಂಗಲೆ, ಬ್ಯಾಂಕ್ ಬ್ಯಾಲೆನ್ಸ್, ಕಾರು, ಕಂಪನಿ ಸೇರಿದಂತೆ ಇವರ ಹೆಸರಿನಲ್ಲಿರುವ ಒಟ್ಟು ಆಸ್ತಿ ಎಷ್ಟು ?

Virat Kohli net Worth : ಕ್ರಿಕೆಟ್ ಲೋಕದಲ್ಲಿ ಇಷ್ಟು ದೊಡ್ಡ ಹೆಸರು ಮಾಡಿರುವ ವಿರಾಟ್ ಕೊಹ್ಲಿ ದೇಶದ ಅತ್ಯಂತ ಶ್ರೀಮ್ನತ ಕ್ರಿಕೆಟಿಗ ಕೂಡಾ. ಕೊಹ್ಲಿ ತನ್ನ ಹೆಸರಿನಲ್ಲಿ ಎಷ್ಟು ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ. 

Virat Kohli net Worth : ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇಂದು ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /10

ಕ್ರಿಕೆಟ್ ಲೋಕದಲ್ಲಿ ಇಷ್ಟು ದೊಡ್ಡ ಹೆಸರು ಮಾಡಿರುವ ವಿರಾಟ್ ಕೊಹ್ಲಿ ಓದಿರುವುದು ಕೇವಲ 12 ನೇ ತರಗತಿಯವರೆಗೆ ಮಾತ್ರ. ವಿರಾಟ್ ತಮ್ಮ ಶಾಲಾ ಶಿಕ್ಷಣವನ್ನು ದೆಹಲಿಯ ವಿಶಾಲ್ ಭಾರತಿ ಪಬ್ಲಿಕ್ ಶಾಲೆಯಿಂದ ಪೂರೈಸಿದ್ದಾರೆ.   

2 /10

ನಂತರ ಕ್ರಿಕೆಟ್ ನಲ್ಲಿ ಕೊಹ್ಲಿಗಿದ್ದ ಆಸಕ್ತಿಯನ್ನು ಗಮನಿಸಿದ ಪೋಷಕರು ಅವರನ್ನು .  ಒಂಬತ್ತನೇ ತರಗತಿಯಲ್ಲಿ ಸೇವಿಯರ್ ಕಾನ್ವೆಂಟ್ ಶಾಲೆಗೆ ಸೇರಿದರು. ಇದರಿಂದ ವಿರಾಟ್ ಕ್ರಿಕೆಟ್ ತರಬೇತಿಯತ್ತ ಹೆಚ್ಚು ಗಮನಹರಿಸುವುದು ಸಾಧ್ಯವಾಯಿತು.   

3 /10

ವಿರಾಟ್ ಕೊಹ್ಲಿ ತನ್ನ ಆಟದ ಮೂಲಕವೇ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿರುವ ಕೊಹ್ಲಿ, ಇತರ ಮೂಲಗಳಿಂದಲೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

4 /10

ಪ್ರಸ್ತುತ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ದಂಪತಿಗಳು ಮುಂಬೈನ ವರ್ಲಿಯಲ್ಲಿ ಫ್ಲಾಟ್​ ನಲ್ಲಿ ವಾಸಿಸುತ್ತಿದ್ದಾರೆ. ಈ ಫ್ಲಾಟ್ ​ನ ಬೆಲೆ ಸುಮಾರು 34 ಕೋಟಿ ರೂಪಾಯಿ ಆಗಿದೆ.   

5 /10

ಇನ್ನು ಈ ಸ್ಟಾರ್ ದಂಪತಿ ಅಲಿಬಾಗ್‌ನಲ್ಲಿ ಅದ್ದೂರಿ ಮನೆಯನ್ನು ಖರೀದಿಸಿದ್ದಾರೆ. ತಮ್ಮ ರಜಾ ದಿನಗಳನ್ನು ಕಳೆಯುವ ಸಲುವಾಗಿಯೇ ಈ ಮನೆಯನ್ನು ಖರೀದಿಸಿದ್ದಾರೆ.   11 ಎಕರೆಯಲ್ಲಿ ಹರಡಿಕೊಂಡಿರಿವ ಈ ಈ ಫಾರ್ಮ್‌ಹೌಸ್  ಸುಮಾರು 13 ಕೋಟಿ ರೂ. ಮೌಲ್ಯದ್ದಾಗಿದೆ. 

6 /10

ಇನ್ನು ವಿರಾಟ್ ಬ್ರಾಂಡ್ ಒನ್ 8 ಕಂಪನಿಯ ಒಡೆತನವೂ ಹೊಂದಿದ್ದಾರೆ.  ಈ ಕಂಪನಿಯಡಿಯಲ್ಲಿ ವಿವಿಧ ಉತ್ಪನ್ನಗಳು, ರೆಸ್ಟೋರೆಂಟ್‌ಗಳು, ಬಟ್ಟೆ, ಪಾದರಕ್ಷೆ ತಯಾರಿಕ ಕಂಪನಿಗಳನ್ನು ಕೊಹ್ಲಿ ನಡೆಸುತ್ತಿದ್ದಾರೆ.  

7 /10

ಇದರ ಹೊರತಾಗಿ ವಿರಾಟ್ ಮತ್ತು ಅನುಷ್ಕಾ 1.10 ಕೋಟಿ ಮೌಲ್ಯದ ಆಡಿ ಆರ್ಎಸ್5 ಕೂಪೆ, 2.7 ಕೋಟಿ ಮೌಲ್ಯದ ರೇಂಜ್ ರೋವರ್ ವೋಗ್, 3.8 ಕೋಟಿ ಮೌಲ್ಯದ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಸೇರಿದಂತೆ ಸುಮಾರು 7 ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

8 /10

ಇದಲ್ಲದೆ ವಿರಾಟ್ ಕೊಹ್ಲಿ ಗುರುಗ್ರಾಮ್‌ನಲ್ಲಿ ಡಿಎಲ್‌ಎಫ್ ಹಂತ 1ರ ಸಮೀಪ  ಐಶಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಇದರ ಮೌಲ್ಯ 80 ಕೋಟಿ ರೂ. ಎಂದು ಅಂದಾಜಿಸಲಾಗಿದೆ.   

9 /10

10 /10

1200 ಕೋಟಿ ರೂಪಾಯಿ ಆಸ್ತಿ ಹೊಂದಿರುವ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಆಟಗಾರ. ಆದರೆ ವಿರಾಟ್ ಕೊಹ್ಲಿ ಅವರು ಈವರೆಗೂ ತಮ್ಮ 1200 ಕೋಟಿ ರೂಪಾಯಿ ಆಸ್ತಿ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.