Kubera Favorite Zodiac: ಕುಬೇರನ ನೆಚ್ಚಿನ ರಾಶಿ ಚಿಹ್ನೆಗಳಿವು! ಸಕಲ ಸಮಸ್ಯೆಯನ್ನು ನಿವಾರಿಸುತ್ತಾ ಇವರನ್ನು ಸದಾ ನೆರಳಿನಂತೆ ಕಾಯುತ್ತಾನೆ ಸಂಪತ್ತಿನ ಅಧಿಪತಿ

Kubera Favorite Zodiac:ಪ್ರತಿಯೊಬ್ಬ ದೇವರಿಗೂ ಕೂಡ ಕೆಲವೊಂದು ರಾಶಿ ಚಿಹ್ನೆಗಹಳ ಮೇಲೆ ವಿಶೇಷವಾದ ಪ್ರೀತಿ ಇರುತ್ತದೆ. ಅಂತೆಯೇ ಸಂಪತ್ತಿನ ದೇವರು ಕುಬೇರನಿಗೂ ಕೂಡ ಕೆಲವೊಂದು ರಾಶಿ ಚಿಹ್ನೆಗಳೆಂದರೆ ಅಚ್ಚು ಮೆಚ್ಚು. ಯಾವುದು ಆ ರಾಶಿ? ತಿಳಿಯಲು ಮುಂದೆ ಓದಿ...
 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /8

Kubera Favorite Zodiac:ಪ್ರತಿಯೊಬ್ಬ ದೇವರಿಗೂ ಕೂಡ ಕೆಲವೊಂದು ರಾಶಿ ಚಿಹ್ನೆಗಹಳ ಮೇಲೆ ವಿಶೇಷವಾದ ಪ್ರೀತಿ ಇರುತ್ತದೆ. ಅಂತೆಯೇ ಸಂಪತ್ತಿನ ದೇವರು ಕುಬೇರನಿಗೂ ಕೂಡ ಕೆಲವೊಂದು ರಾಶಿ ಚಿಹ್ನೆಗಳೆಂದರೆ ಅಚ್ಚು ಮೆಚ್ಚು.   

2 /8

ಸಂಪತ್ತಿನ ಅಧಿಪತಿ ಕುಬೇರನಿಗೆ ಕೆಲವೊಂದು ರಾಶಿ ಚಿಹ್ನೆಗಳೆಂದರೆ ತುಂಬಾ ಪ್ರೀತಿ. ಈ ರಾಶಿಯವರಿಗೆ ಕುಬೇರ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ನೀಡುತ್ತಾ ರಕ್ಷಿಸುತ್ತಿರುತ್ತಾನೆ.  

3 /8

ಕುಬೇರ ತನಗೆ ಅತ್ಯಂತ ಪ್ರಿಯವಾದ ಈ ರಾಶಿಗಳನ್ನು ಯಾವುದೇ ಸಮಸ್ಯೆ ಬರದಂತೆ ನೆರಳಾಗಿ ಕಾಯುತ್ತಾನೆ. ಸರ್ವ ಸಮಸ್ಯೆಗಳನ್ನು ಜೊತೆಯಲ್ಲಿ ನಿಂತು ನಿವಾರಿಸುತ್ತಾನೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.  

4 /8

ಕುಬೇರನಿಗೆ ಅತ್ಯಂತ ಪ್ರಿಯವಾದ ರಾಶಿಗಳಲ್ಲಿ ವೃಷಭ ರಾಶಿಯೂ ಕೂಡ ಒಂದು, ಈ ರಾಶಿಯ ಜನರು ಮಾಡುವ ಎಲ್ಲಾ ಕೆಲಸಗಳಲ್ಲೂ ಕುಬೇರ ಜೊತೆಯಾಗಿ ನಿಲ್ಲುತ್ತಾನೆ. ಸದಾ ಇವರ ಆರೋಗ್ಯ ಕಾಪಾಡುತ್ತಾನೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.  

5 /8

ಕುಬೇರನಿಗೆ ನೆಚ್ಚಿನ ರಾಶಿಗಳಲ್ಲಿ ವೃಶ್ಚಿಕ ರಾಶಿಯೂ ಕೂಡ ಒಂದು. ಈ ಜನರಿಗೆ ಸಂಪತ್ತಿನ ಅದಿಪತಿಯ ಆಶಿರ್ವಾದ ಇರುವುದರಿಂದ, ಮಾಡುವ ಎಲ್ಲಾ ಕೆಲಸದಲ್ಲೂ ಗೆಲುವು ನಿಮ್ಮದಾಗುತ್ತದೆ. ಆರ್ಥಿಕ ಲಾಭ ಹಾಗೂ ಸಂಪತ್ತಿನಾಭಿವೃದ್ದಿ ನಿಮ್ಮದಾಗಿರುತ್ತದೆ.  

6 /8

ತುಲಾ ರಾಶಿಯವರ ಮೇಲೂ ಕುಬೇರನ ಆಶಿರ್ವಾದ ಅಗಾದವಾಗಿದ್ದು, ಈ ರಾಶಿ ಚಿಹ್ನೆಯ ಜನರು, ಕಾಲ ಕಾಲಕ್ಕೆ ಮಾಡುವ ಕೆಲಸದಲ್ಲಿ ಯಶಸ್ಸು ಹಾಗೂ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ.   

7 /8

ಕರ್ಕಾಟಕ ರಾಶಿಯವರಿಗೆ ಕುಬೇರನ ಆಶಿರ್ವಾದದಿಂದ ಅದ್ಭುತ ಪ್ರಯೋಜನೆಗಳು ಲಭಿಸುತ್ತವೆ.   

8 /8

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾಜಿಕ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ, ZEE KANNADA NEWS ಇದನ್ನು ಕಚಿತ ಪಡಿಸುವುದಿಲ್ಲ.