ಲಕ್ಷ್ಮೀ ದೇವಿಯ ನೆಚ್ಚಿನ ರಾಶಿಗಳಿವು !ಹುಟ್ಟಿನಿಂದ ಸಾಯುವವರೆಗೂ ಅರೆ ಕ್ಷಣವೂ ಇವರನ್ನು ಕಾಡುವುದಿಲ್ಲ ಹಣದ ಸಮಸ್ಯೆ !ಕಡು ಬಡತನದಲ್ಲಿಯೇ ಹುಟ್ಟಿದರೂ ಅಷ್ಟೈಶ್ವರ್ಯದಿಂದಲೇ ಸುತ್ತುವರಿಯುವರು !

Godess Lakshmi favourite Zodiac sign : ಕೆಲವರು ಈ ವಿಷಯದಲ್ಲಿ ಅದೃಷ್ಟವಂತರಾಗಿ ಹುಟ್ಟಿರುತ್ತಾರೆ. ಇವರು ಹುಟ್ಟುತ್ತಲೇ ಲಕ್ಷ್ಮೀ  ದೇವಿಯ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ.
 

Godess Lakshmi favourite Zodiac sign : ಸಂಪತ್ತಿನ ದೇವತೆಯಾದ  ಲಕ್ಷ್ಮೀ ದೇವಿಯ ಅನುಗ್ರಹವಿದ್ದರೆ ವ್ಯಕ್ತಿಯನ್ನು ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಖ್ಯಾತಿಯಿಂದ ಕೂಡಿ  ಶ್ರೀಮಂತನನ್ನಾಗಿ ಮಾಡುತ್ತದೆ. ಇವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಬಾಧಿಸುವುದಿಲ್ಲ.  ಕೆಲವರು ಈ ವಿಷಯದಲ್ಲಿ ಅದೃಷ್ಟವಂತರಾಗಿ ಹುಟ್ಟಿರುತ್ತಾರೆ. ಇವರು ಹುಟ್ಟುತ್ತಲೇ ಲಕ್ಷ್ಮೀ  ದೇವಿಯ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 

IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ವೃಷಭ ರಾಶಿ : ಈ ರಾಶಿಯವರ ಮೇಲೆ ಲಕ್ಷ್ಮೀ ಸದಾ ದಯೆ ತೋರುತ್ತಾ ಇರುತ್ತಾಳೆ. ವೃಷಭ ರಾಶಿಯ ಅಧಿಪತಿ ಶುಕ್ರ. ಹಾಗಾಗಿ ಇವರಿಗೆ ಜನ್ಮದಿಂದಲೇ ಸಂಪತ್ತು ಮತ್ತು ಸಮೃದ್ಧಿಯನ್ನು  ಕರುಣಿಸುತ್ತಾಳೆ ಲಕ್ಷ್ಮೀ. ಇವರು ಖಂಡಿತವಾಗಿಯೂ ಸಿರಿವಂತಿಕೆಯ ಜೀವನವನ್ನೇ ಅನುಭವಿಸುತ್ತಾರೆ. ಇವರು ಹುಟ್ಟಿನಿಂದಲೇ  ಐಶಾರಾಮಿ ಜೀವನ ಅನುಭವಿಸುತ್ತಾರೆ. 

2 /6

ಕರ್ಕಾಟಕ ರಾಶಿ : ಲಕ್ಷ್ಮೀದೇವಿಯ ಆಶೀರ್ವಾದ ಅತಿ ಹೆಚ್ಚಾಗಿ ಇರುವ ರಾಶಿ ಇದು. ಈ ರಾಶಿಯ  ಅಧಿಪತಿ ಚಂದ್ರ. ಚಂದ್ರ ಎಂದರೆ ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯ. ಹಾಗಾಗಿ ಇವರು ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿಯನ್ನು ಹೊಂದುತ್ತಾರೆ. ಹಣವನ್ನು ಉಳಿಸುವಲ್ಲಿ ಮತ್ತು ಬಲವಾದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ನಿರ್ಮಿಸುವಲ್ಲಿ ಅವರು ಪರಿಣಿತರು.

3 /6

ಸಿಂಹ ರಾಶಿ : ಈ ರಾಶಿಯವರು ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿರುತ್ತಾರೆ. ಇವರದ್ದು ಪ್ರಭಾವಶಾಲಿ ವ್ಯಕ್ತಿತ್ವ. ಈ ಗುಣಗಳಿಂದಾಗಿ ಅವರು ಬೇಗನೇ ಯಶಸ್ವಿಯಾಗುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ.

4 /6

ತುಲಾ ರಾಶಿ : ತುಲಾ ರಾಶಿಯವರ ಅಧಿಪತಿ ಶುಕ್ರ. ತುಲಾ ರಾಶಿಯಲ್ಲಿ ಜನಿಸಿದವರು ಬುದ್ಧಿವಂತರು, ಸಮತೋಲಿತ ನಡವಳಿಕೆಯನ್ನು ಹೊಂದಿದ್ದು, ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರ ಸಾಮರ್ಥ್ಯಗಳಿಂದಾಗಿ ಕಿರಿಯ ವಯಸ್ಸಿನಲ್ಲಿಯೇ ಉನ್ನತ ಸ್ಥಾನಕ್ಕೆ ಏರುತ್ತಾರೆ. ಇದರೊಂದಿಗೆ ಬಹಳಷ್ಟು ಸಂಪತ್ತನ್ನು ಪಡೆಯುತ್ತಾರೆ. 

5 /6

ವೃಶ್ಚಿಕ ರಾಶಿ : ಈ ರಾಶಿಯವರು  ಯಾವುದಾದರೂ ಕೆಲಸ ಮಾಡಬೇಕು ಎಂದು ನಿರ್ಧರಿಸಿದರೆ ಆ ಕೆಲಸ ಮಾಡಿಯೇ ತೀರುತ್ತಾರೆ. ಹುಟ್ಟಿನಿಂದಲೇ ಇವರು ಅದೃಷ್ಟ ಜೊತೆಗೇ ಹೊತ್ತುಕೊಂಡು ಬರುತ್ತಾರೆ. ಕಷ್ಟಪಟ್ಟು ದುಡಿಯದಿದ್ದರೂ ಅವರು ಐಷಾರಾಮಿ ಜೀವನ ನಡೆಸುತ್ತಾರೆ.  

6 /6

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.