Bigg Boss New Host: ಬಿಗ್ ಬಾಸ್ ಮುಂದಿನ ಸೀಸನ್‌ನ ಹೋಸ್ಟ್ ಯಾರು ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಿಂದ ಹಿಂದೆ ಸರಿದಿದ್ದಾರೆ. ಅತ್ತ ತೆಲುಗಿನಲ್ಲಿ ನಾಗಾರ್ಜುನ ಕೂಡ ಬಿಗ್ ಬಾಸ್ ಹೋಸ್ಟ್ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗುತ್ತಿದೆ.
1/6Bigg Boss New Host: ಬಿಗ್ ಬಾಸ್ ಮುಂದಿನ ಸೀಸನ್‌ನ ಹೋಸ್ಟ್ ಯಾರು ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಿಂದ ಹಿಂದೆ ಸರಿದಿದ್ದಾರೆ. ಅತ್ತ ತೆಲುಗಿನಲ್ಲಿ ನಾಗಾರ್ಜುನ ಕೂಡ ಬಿಗ್ ಬಾಸ್ ಹೋಸ್ಟ್ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗುತ್ತಿದೆ.
2/6ಬಿಗ್ ಬಾಸ್ ತೆಲುಗು ಸೀಸನ್ 9 ಗಾಗಿ ಬಿಗ್ ಬಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ತೆಲುಗಿನಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಮುಂದುವರೆದಿರುವ ಬಿಗ್ ಬಾಸ್, ಅಪಾರ ಜನಪ್ರಿಯತೆ ಗಳಿಸಿರುವುದು ಗೊತ್ತೇ ಇದೆ.
3/6ಬಿಗ್ ಬಾಸ್ ತೆಲುಗು ಸೀಸನ್ 8 ಅನ್ನು ಪೂರ್ಣಗೊಳಿಸಿದೆ. ಬಿಗ್ ಬಾಸ್ ತೆಲುಗು ಸೀಸನ್ ಸೀಸನ್ 9 ಕ್ಕೆ ಪ್ರವೇಶಿಸುತ್ತಿದೆ. ಬಿಗ್ ಬಾಸ್ ತೆಲುಗು ಸೀಸನ್ 9 ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.
4/6ತಮ್ಮ ಟಾಕ್ ಶೋ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಬಾಲಕೃಷ್ಣ ಬಿಗ್ ಬಾಸ್ ತೆಲುಗು ಸೀಸನ್ 9 ರ ನಿರೂಪಕರಾಗಬಹುದು ಎಂದು ಹೇಳಲಾಗುತ್ತಿದೆ. ಇದರ ಜೊತೆ ಮತ್ತೊಬ್ಬ ಸ್ಟಾರ್ ಹೀರೋ ಹೆಸರು ಸಹ ಕೇಳಿಬರುತ್ತಿದೆ.
5/6ನಟ ವಿಜಯ್ ದೇವರಕೊಂಡ ಬಿಗ್ ಬಾಸ್ ತೆಲುಗು ಸೀಸನ್ 9 ರ ನಿರೂಪಕರಾಗಲಿದ್ದಾರೆ ಎಂದು ವರದಿಯಾಗಿದೆ. ಬಿಗ್ ಬಾಸ್ ತಂಡ ನಟ ವಿಜಯ್ ದೇವರಕೊಂಡ ಅವರನ್ನು ಸಂಪರ್ಕಿಸಿದ್ದು, ಭಾರಿ ಸಂಭಾವನೆಯನ್ನು ನೀಡುತ್ತಿದೆ ಎನ್ನಲಾಗುತ್ತಿದೆ.
6/6ಇದೆಲ್ಲವೂ ಕೇವಲ ಊಹಾ ಪೋಹಗಳಾಗಿದ್ದು, ಬಿಗ್ ಬಾಸ್ ಶೋ ಶುರುವಾದ ಬಳಿಕವಷ್ಟೇ ಅಂತಿಮ ಮತ್ತು ನಿಖರ ಮಾಹಿತಿ ಹೊರ ಬೀಳಲಿದೆ.