ಮಂಗಳ ಸಂಚಾರ: ಈ ರಾಶಿಯವರಿಗೆ ಬಡ್ತಿ, ವೇತನ ಹೆಚ್ಚಳ, ಅಪಾರ ಸಂಪತ್ತು, ಆಸ್ತಿ ಹೆಚ್ಚಳ

Mars Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಇಚ್ಛಾಶಕ್ತಿ, ಧೈರ್ಯಕಾರಕ ಎಂದು ಪರಿಗಣಿಸಲಾಗುತ್ತದೆ. 

Mangal Gochar: ವೈದಿಕ ಜ್ಯೋತಿಷದ ಪ್ರಕಾರ, ಮಂಗಳ ಸಂಚಾರದಿಂದ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಜಾತಕದಲ್ಲಿ ಮಂಗಳ ಶುಭ ಸ್ಥಾನದಲ್ಲಿದ್ದಾಗ ಅಂತಹವರು ಅಪಾರ ಸಂಪತ್ತಿನ ಒಡೆಯರಾಗಲಿದ್ದಾರೆ ಎನ್ನಲಾಗುತ್ತಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ಗ್ರಹಗಳ ಕಮಾಂಡರ್, ಭೂಮಿ ಪುತ್ರ ಎನ್ನಲಾಗುವ ಮಂಗಳ ಇಂದು (ಏಪ್ರಿಲ್ 03) ತನ್ನ ರಾಶಿಚಕ್ರವನ್ನು ಬದಲಾಯಿಸಿ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರ ಲಕ್ ಬದಲಾಗಲಿದೆ. ಅಪಾರ ಆಸ್ತಿ, ಸಂಪತ್ತನ್ನು ಗಳಿಸುತ್ತಾರೆ ಎನ್ನಲಾಗುತ್ತಿದೆ. 

2 /6

ಮಿಥುನ ರಾಶಿ:  ಈ ರಾಶಿಯನ್ನು ಬಿಟ್ಟು ಕರ್ಕ ರಾಶಿಗೆ ಪ್ರವೇಶಿಸಲಿರುವ ಮಂಗಳ ಇವರಿಗೆ ವೃತ್ತಿಯಲ್ಲಿ ಬಡ್ತಿ, ಇನ್ಕ್ರಿಮೆಂಟ್ ನೀಡಲಿದ್ದಾನೆ. ದೀರ್ಘ ಸಮಯದ ಕಠಿಣ ಪರಿಶ್ರಮದ ಶುಭ ಫಲಗಳನ್ನು ಈ ಸಮಯದಲ್ಲಿ ಅನುಭವಿಸುವರು. 

3 /6

ಕನ್ಯಾ ರಾಶಿ:  ಮಂಗಳ ಸಂಚಾರವು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಉನ್ನತ ಅಧಿಕಾರವನ್ನು ಅನುಭವಿಸುವ ಅವಕಾಶವನ್ನು ನೀಡಲಿದ್ದಾನೆ. ಬಹುದಿನಗಳ ನಿಮ್ಮ ಕನಸೊಂದು ನನಸಾಗುವ ಸುವರ್ಣ ಸಮಯ ಇದು.

4 /6

ತುಲಾ ರಾಶಿ:  ಮಂಗಳ ಸಂಚಾರವು ಈ ರಾಶಿಯವರಿಗೆ ವ್ಯವಹಾರದಲ್ಲಿ ಅಭಿವೃತ್ತಿಯನ್ನು ನೀಡಲಿದ್ದಾನೆ. ವೃತ್ತಿಪರರಿಗೆ ನಿಮ್ಮ ನಾಯಕತ್ವ ಗುಣಕ್ಕೆ ತಕ್ಕಂತೆ ಪ್ರಮೋಷನ್ ದೊರೆಯಲಿದೆ. ವೈಯಕ್ತಿಕ ಸಂಬಂಧದಲ್ಲಿ ತಪ್ಪು ತಿಳುವಳಿಕೆಯಿಂದ ಪರಿಹಾರ ಸಿಗಲಿದೆ. 

5 /6

ಧನು ರಾಶಿ:  ಮಂಗಳ ಸಂಚಾರ ಬದಲಾವಣೆ ಈ ರಾಶಿಯವರಿಗೆ ಹೂಡಿಕೆಯಿಂದ ಭರ್ಜರಿ ಲಾಭವನ್ನು ನೀಡಲಿದೆ. ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು ಭರ್ಜರಿ ಆದಾಯವನ್ನು ಗಳಿಸುವಿರಿ. 

6 /6

ಮೀನ ರಾಶಿ:  ಮಂಗಳ ಸಂಚಾರವು ಈ ರಾಶಿಯವರಿಗೆ ಭಾವನಾತ್ಮಕ ಸ್ಥೈರ್ಯವನ್ನು ಹೆಚ್ಚಿಸಲಿದೆ. ಯಾವುದೇ ಪ್ರಮುಖ ವಿಚಾರದಲ್ಲಿ ಹೆಜ್ಜೆ ಇಡುವ ಮೊದಲು ಹಿರಿಯರ ಸಲಹೆಯಂತೆ ಮುಂದುವರೆಯುವುದು ಲಾಭದಾಯಕ. ಪ್ರೀತಿ ಜೀವನ ಸುಮಧುರವಾಗಿರುತ್ತದೆ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.