Tomato To Turn White Hair Into Dark Black: ಅಡುಗೆ ಮನೆಯಲ್ಲಿರುವ ಟೊಮಾಟೊ ಸಹಾಯದಿಂದ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಬಹುದು.
1/6ಟೊಮಾಟೊ ಹಣ್ಣಿನ ರಸ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ಪರಿಣಾಮಕಾರಿ ಮನೆ ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ.
2/6ಟೊಮಾಟೊ ರಸದೊಂದಿಗೆ ಆಲಿವ್ ಆಯಿಲ್, ಕಾಫಿಪುಡಿಯನ್ನು ಬಳಸುವುದರಿಂದ ತ್ವರಿತವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
3/6ಒಂದು ಟೊಮಾಟೊವನ್ನು ತುರಿದು ಜಾಲರಿಯ ಸಹಾಯದಿಂದ ಅರ ರಸವನ್ನು ತೆಗೆದುಕೊಳ್ಳಿ. ಇದರಲ್ಲಿ ಎರಡು ಚಮಚ ಆಲಿವ್ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಒಂದು ಸ್ಪೂನ್ ಕಾಫಿಪುಡಿಯನ್ನು ಬೆರೆಸಿ ಚೆನ್ನಾಗಿ ಕಲಕಿ.
4/6ಈ ರೀತಿ ಟೊಮಾಟೊ ರಶದೊಂದಿಗೆ ಆಲಿವ್ ಎಣ್ಣೆ, ಕಾಫಿ ಪುಡಿ ಬೆರೆಸಿ ತಯಾರಿಸಿದ ಹೇರ್ ಪ್ಯಾಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಅರ್ಧಗಂಟೆ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಹೇರ್ ವಾಶ್ ಮಾಡಿ.
5/6ವಾರದಲ್ಲಿ ಒಂದೆರಡು ಬಾರಿ ಈ ರೀತಿ ಟೊಮಾಟೊ ಹೇರ್ ಪ್ಯಾಕ್ ಬಳಸಿದರೆ ಕೆಲವೇ ದಿನಗಳಲ್ಲಿ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲ, ಇದರಿಂದ ತಲೆಹೊಟ್ಟು ನಿವಾರಣೆಯಾಗಿ, ತಲೆಯಲ್ಲಿ ತುರಿಕೆ ಸಮಸ್ಯೆ ಇದ್ದರೂ ಪರಿಹಾರ ಪಡೆಯಬಹುದಾಗಿದೆ.
6/6ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.