ಈ ರಾಶಿಯವರಿಗೆ ಬಲಿಷ್ಠ ಗುರು ಬಲ !ವೃದ್ದಿಯಾಗುತ್ತಲೇ ಹೋಗುವುದು ಧನ ಸಂಪತ್ತು !ಬಂಗಲೆ ನಿರ್ಮಾಣದ ಭಾಗ್ಯ

Written ByRanjitha R KUpdated byRanjitha R K
Published: Jun 16, 2025, 08:47 PM IST|Updated: Jun 16, 2025, 08:47 PM IST

ಜುಲೈ ತಿಂಗಳಲ್ಲಿ ಗುರುವು ಒಂದೇ ರಾಶಿಯಲ್ಲಿ ಎರಡು ಬಾರಿ ಸಂಚಾರ ಮಾಡಲಿದ್ದು ಕೆಲವು ರಾಶಿಯವರಿಗೆ ರಾಜಯೋಗ ಒಲಿದು ಬರುವುದು. 

 Guru Bala to these zodiac sign   1/6

ಜುಲೈಯಲ್ಲಿ ಗುರು ತನ್ನ ಸ್ಥಾನವನ್ನು ಎರಡು ಬಾರಿ ಬದಲಾಯಿಸುತ್ತಾನೆ. ಮೊದಲ ಸಂಚಾರ ಜುಲೈ 13 ರಂದು ಬೆಳಿಗ್ಗೆ 7:39 ಕ್ಕೆ ಸಂಭವಿಸುತ್ತದೆ.  ಎರಡನೇ ಸಂಚಾರ ಜುಲೈ 28 ರಂದು ಬೆಳಿಗ್ಗೆ 9:33 ಕ್ಕೆ ಸಂಭವಿಸುತ್ತದೆ.

 Guru Bala to these zodiac sign   2/6

ನಕ್ಷತ್ರ ಬದಲಿಸುವ ಗುರು ಗ್ರಹ ಕೆಲವು ರಾಶಿಯವರ ಜೀವನದಲ್ಲಿ ರಾಜಯೋಗದ ಫಲವನ್ನು ನೀಡಲಿದ್ದಾನೆ. ಇಲ್ಲಿಂದ ಈ ರಾಶಿಯವರ ಸಮೃದ್ದಿ ಜೀವನದ ಶುರುವಾಗುವುದು. ಇವರು ಮಣ್ಣು ಮುಟ್ಟಿದರೂ ಹೊನ್ನಾಗುವುದು.      

 Guru Bala to these zodiac sign   3/6

ಕರ್ಕಾಟಕ ರಾಶಿ :ಬಹಳ ವರ್ಷಗಳಿಂದ ನಿಮ್ಮ ಕೈ ಸೇರದೆ ಬಾಕಿ ಉಳಿದಿರುವ ಹಣ  ಮತ್ತೆ ಒಲಿದು ಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಮನಸ್ಸಿನ ಶಾಂತಿ ಹೆಚ್ಚುವುದು. ಆದಾಯ ಹೆಚ್ಚಾಗುತ್ತದೆ.   

 Guru Bala to these zodiac sign   4/6

ಸಿಂಹ ರಾಶಿ: ವಿದೇಶ ಪ್ರವಾಸಕ್ಕೆ ಹೋಗಬಹುದು. ಕುಟುಂಬದಲ್ಲಿ ನಿಮ್ಮ  ಪ್ರಭಾವ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಲ್ಲಿವರೆಗೆ ಅನುಭವಿಸಿದ ಕಷ್ಟಗಳು ಕಳೆಯುವುದು. 

 Guru Bala to these zodiac sign   5/6

ಧನು ರಾಶಿ: ಕುಟುಂಬದಲ್ಲಿ ಸಂತೋಷ ನೆಲೆಯಾಗುವುದು. ದೀರ್ಘ ಮತ್ತು ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆಸ್ ಖರೀದಿ ಭಾಗ್ಯ ಒಲಿದು ಬರುವುದು. ಹಳೆಯ ಹೂಡಿಕೆಗಳಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. 

 Guru Bala to these zodiac sign 6/6

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.