ಬ್ರೆಕ್‌ಪಾಸ್ಟ್‌ ಬಳಿಕ ಈ ಬೀಜವನ್ನ ಬಾಯಲ್ಲಿಟ್ಟುಕೊಂಡ್ರೆ ಸಾಕು ದಿನವಿಡೀ ನಾರ್ಮಲ್‌ ಇರುತ್ತೆ ಶುಗರ್!‌ ಪಥ್ಯ ಮಾಡುವುದೇ ಬೇಡ..

 Blood Sugar Control Tips: ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಕೆಲವು ಹಣ್ಣುಗಳ ಸೇವನೆ ತುಂಬಾ ಪ್ರಯೋಜನಕಾರಿ.. ಅದರಂತೆ ಕೆಲವೊಂದಿಷ್ಟು ಹಣ್ಣಿನ ಬೀಜಗಳು ಸಹ ಬ್ಲಡ್‌ ಶುಗರ್‌ನ್ನು ಇಡೀ ದಿನ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತವೆ.. 
 

1 /6

ಕರಬೂಜ ಹಣ್ಣು ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟ ಪಟ್ಟು ತಿನ್ನುವ ರಸಭರಿತ ಹಣ್ಣಾಗಿದೆ.. ಇದನ್ನು ಸೇವಿಸುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ..       

2 /6

ಕರಬೂಜ ಹಣ್ಣು ಮಾತ್ರ ಆರೋಗ್ಯಕ್ಕೆ ಉಪಯುಕ್ತವಲ್ಲ.. ಅದರ ಬೀಜವೂ ಮಾನವನ ದೇಹಕ್ಕೆ ಅವಶ್ಯವಾಗಿದೆ ಎನ್ನುವುದು ನಿಮಗೆ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯಿರಿ..     

3 /6

ಹೌದು ಈ ಬೇಸಿಗೆಯಲ್ಲಿ ಬ್ಲಡ್‌ ಶುಗರ್‌ ಹೆಚ್ಚಾಗುವುದು ಸಾಮಾನ್ಯ ಆದರೆ ಅದನ್ನು ಹಾಗೇ ಬಿಡುವುದು ಅಪಾಯಕಾರಿ.. ಇದಕ್ಕೆ ಪರಿಹಾರವಾಗಿ ಈ ಕರಬೂಜ ಹಣ್ಣಿನ ಒಂದು ಬೀಜ ಸಾಕು..      

4 /6

ಕರಬೂಜ ಹಣ್ಣಿನ ಬೀಜವನ್ನು ದಿನಕ್ಕೆ ಒಂದರಂತೆ ಸೇವಿಸುತ್ತಾ ಇದ್ದರೆ ಬ್ಲಡ್‌ ಶುಗರ್‌ ಇಡೀ ದಿನ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ..       

5 /6

ಬರೀ ಬ್ಲಡ್‌ ಶುಗರ್‌ ನಿಯಂತ್ರಣ ಮಾತ್ರವಲ್ಲದೇ ತೂಕ ಇಳಿಕೆಗೂ ಈ ಬೀಜ ಸಹಾಯ ಮಾಡುತ್ತದೆ.. ನಿಯಮಿತವಾಗಿ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿಕೊಳ್ಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು..     

6 /6

ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.