ನವಪಂಚಮ ಯೋಗದಿಂದ ಈ ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ!!

Written ByPuttaraj K AlurUpdated byPuttaraj K Alur
Published: Apr 28, 2025, 08:24 PM IST|Updated: Apr 28, 2025, 08:24 PM IST

Navpancham Yoga 2025: ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ ಕೆಲವು ರಾಶಿಗಳು ಈ ರಾಜಯೋಗದಿಂದ ಅದೃಷ್ಟವನ್ನು ಗಳಿಸುತ್ತವೆ. ಆ ರಾಶಿಯವರು ಉದ್ಯಮದಲ್ಲಿ ಉತ್ತಮ ಬೆಳವಣಿಗೆ ಮತ್ತು ಪ್ರಗತಿ ಕಾಣುತ್ತಾರೆ.