Highest Paid Actress: ಸ್ಯಾಂಡಲ್‌ವುಡ್‌ನ ಈ ನಟಿ 50 ಸೆಕೆಂಡ್ ಗೆ 5 ಕೋಟಿ ಸಂಭಾವನೆ ಪಡೆಯುವ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
1/9ಜನಪ್ರಿಯ ನಟಿ.. ಖಾಸಗಿ ಜೆಟ್ ಹೊಂದಿರುವ ಶ್ರೀಮಂತ ನಾಯಕಿ. ಭಾರತದ ಅತ್ಯಂತ ಶ್ರೀಮಂತ ಹೀರೋಯಿನ್‌ಗಳ ಪಟ್ಟಿಗೆ ಸೇರಿದ ಸೌತ್ ಚೆಲುವೆ. ಐಶ್ವರ್ಯಾ ರೈ, ದೀಪಿಕಾ, ಆಲಿಯಾ ಎಲ್ಲರನ್ನೂ ಮೀರಿಸಿ ಸಂಭಾವನೆ ಪಡೆದ ಈ ನಟಿ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್.
2/9ನಯನತಾರಾ ಭಾರತದ ಶ್ರೀಮಂತ ನಟಿ. ದಕ್ಷಿಣ ಭಾರತದ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ. ಎರಡು ದಶಕಗಳ ತನ್ನ ನಟನಾ ವೃತ್ತಿಜೀವನದಲ್ಲಿ 75 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಯನತಾರಾ ನಟಿಸಿದ್ದಾರೆ.
3/9ನಯನತಾರಾ ಮೊದಲ ಬಾರಿಗೆ 2003 ರಲ್ಲಿ ಮಲಯಾಳಂ ಸಿನಿಮಾ ಮನಸಿನಕ್ಕರೆ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ಚಂದ್ರಮುಖಿ ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಟಿಸಿ ಎಲ್ಲರ ಗಮನ ಸೆಳೆದಿದ್ದರು.
4/9ಕಳೆದ ವರ್ಷ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಯನತಾರಾ, ಅಲ್ಲಿಯೂ ತಮ್ಮ ನಟನೆಯ ಮೂಲಕ ಮಿಂಚಿದ್ದರು. ನಯನತಾರಾ ನಟಿ ಮಾತ್ರವಲ್ಲದೆ ನಿರ್ಮಾಪಕಿ ಹಾಗೂ ಉದ್ಯಮಿಯೂ ಹೌದು.
5/9ಅವರು ಇತ್ತೀಚೆಗೆ ತಮ್ಮ ಬ್ರ್ಯಾಂಡ್ 9 ಸ್ಕಿನ್ ಅನ್ನು ಪ್ರಾರಂಭಿಸಿದರು. ಫೆಮಿ9 ಎಂಬ ಇನ್ನೊಂದು ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ.
6/9ನಯನತಾರಾ ಕೇವಲ 50 ಸೆಕೆಂಡ್‌ನ ಜಾಹಿರಾತಿಗೆ 5 ಕೋಟಿ ಸಂಭಾವನೆ ಪಡೆದಿರುವುದು ಭಾರೀ ಸುದ್ದಿಯಲ್ಲಿದೆ. 'ಟಾಟಾ ಸ್ಕೈ'ನ 50 ಸೆಕೆಂಡ್‌ಗಳ ಜಾಹೀರಾತಿಗೆ ನಯನತಾರಾ ರೂ.5 ಕೋಟಿ ಸಂಭಾವನೆ ಪಡೆದಿದ್ದಾರೆ.
7/9ನಯನತಾರಾ ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ನಯನತಾರಾ 2022 ರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾದರು.
8/9ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಪೋಷಕರಾದರು. ವರದಿಗಳ ಪ್ರಕಾರ ನಯನತಾರಾ ಒಟ್ಟು 200 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
9/9ನಯನತಾರಾ ಸೂಪರ್ ಸಿನಿಮಾದಲ್ಲಿ ನಟ ಉಪೇಂದ್ರ ಜೊತೆ ಕನ್ನಡದಲ್ಲಿ ನಟಿಸಿದ್ದಾರೆ. ಸ್ಯಾಂಡಲ್‌ವುಡ್ ನಲ್ಲೂ ನಯನತಾರಾ ಸದ್ದು ಮಾಡಿದ್ದಾರೆ.