ಔಷಧಿಯೇ ಬೇಡ.. ಮಧುಮೇಹಿಗಳು ಬೆಳಿಗ್ಗೆ ಎದ್ದ ಕೂಡಲೇ ಈ ಮರದ ಮೂರ್ನಾಲ್ಕು ಎಲೆಗಳನ್ನು ಕಿತ್ತು ತಿಂದರೆ ಶುಗರ್ ಯಾವತ್ತೂ ಹೆಚ್ಚಾಗಲ್ಲ!

Sugar Control Tips: ಆಯುರ್ವೇದದ ಪ್ರಕಾರ, ಮನೆಯ ಸುತ್ತಮುತ್ತಲೂ ಸುಲಭವಾಗಿ ಕಾಣಸಿಗುವ ಮರದ ಎಲೆಯೊಂದು ಶುಗರ್ ಕಂಟ್ರೋಲ್ ಮಾಡಲು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. 

Diabetes Tips: ಮಧುಮೇಹಿಗಳು ಹಸಿಯಾಗಿ ಕೇವಲ ಮೂರ್ನಾಲ್ಕು ಈ ಎಲೆಗಳನ್ನು ತಿಂದರೆ ಔಷಧಿ ಮೇಲಿನ ಅವಲಂಬನೆ ಕಡಿಮೆ ಮಾಡಿ ಸುಲಭವಾಗಿ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ನಲ್ಲಿಡಬಹುದು ಎನ್ನಲಾಗುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ಅನಾರೋಗ್ಯಕರ ಆಹಾರ ಪದ್ಧತಿ, ಕಳಪೆ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಗಳಲ್ಲಿ ಒಂದಾದ ಮಧುಮೇಹಕ್ಕೆ ಜನ ಬಲಿಯಾಗುತ್ತಿದ್ದಾರೆ. ಪ್ರಸ್ತುತ ತುಂಬಾ ಸಾಮಾನ್ಯ ಕಾಯಿಲೆಯಾಗಿರುವ ಮಧುಮೇಹದಿಂದಾಗಿ ಇತರ ಕಾಯಿಲೆಗಳ ಅಪಾಯವೂ ನಿರಂತರವಾಗಿ ಹೆಚ್ಚುತ್ತಲೇ ಇದೆ. 

2 /6

ಮಧುಮೇಹಿಗಳು ಬ್ಲಡ್ ಶುಗರ್ ಕಂಟ್ರೋಲ್ ಮಾಡುವುದು ತುಂಬಾ ಅಗತ್ಯ. ವಾಸ್ತವವಾಗಿ, ಮಧುಮೇಹ ಯಾವುದೇ ಮೂಲ ಚಿಕಿತ್ಸೆ ಇಲ್ಲದ ಕಾಯಿಲೆಯಾಗಿದೆ. ಆದರೆ, ಔಷಧಿ ಜೊತೆಗೆ ಇತರ ಚಿಕಿತ್ಸೆಗಳ ಸಹಾಯದಿಂದ ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾಗದಂತೆ ತಡೆಯಬಹುದು. 

3 /6

ಮಧುಮೇಹ ನಿಯಂತ್ರಣಕ್ಕೆ ಕೆಲವು ನೈಸರ್ಗಿಕ ಪರಿಹಾರಗಳು ತುಂಬಾ ಪ್ರಯೋಜನಕಾರಿ ಆಗಿವೆ. ಆಯುರ್ವೇದದ ಪ್ರಕಾರ, ಮನೆಯ ಸುತ್ತಮುತ್ತಲೂ ಸುಲಭವಾಗಿ ಲಭ್ಯವಿರುವ ಒಂದು ಮರದ ಎಲೆಯನ್ನು ಬೆಳಿಗ್ಗೆ ಎದ್ದ ಕೂಡಲೇ ಜಗಿದು ತಿಂದರೆ ಶುಗರ್ ಸದಾ ಕಂಟ್ರೋಲ್ ನಲ್ಲೇ ಇರುತ್ತೆ. 

4 /6

ಸುಲಭವಾಗಿ ಲಭ್ಯವಿರುವ ಬೇವಿನ ಮರದ 3-4 ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ಅಗಿದು ತಿನ್ನುವುದರಿಂದ ಮಧುಮೇಹ ಎಂದಿಗೂ ಹೆಚ್ಚಾಗುವುದಿಲ್ಲ ಎಂದು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. 

5 /6

ಬೇವಿನ ಎಲೆಗಳಲ್ಲಿ ಫ್ಲೇವನಾಯ್ಡ್‌ಗಳಿದ್ದು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮೂರ್ನಾಲ್ಕು ಬೇವಿನ ಎಲೆಗಳನ್ನು ಜಗಿದು ಅದರ ರಸವನ್ನು ಕುಡಿಯುವುದರಿಂದ ಶುಗರ್ ಎಂದಿಗೂ ಹೆಚ್ಚಾಗುವುದಿಲ್ಲ. ಮಾತ್ರವಲ್ಲ, ಮಧುಮೇಹದಿಂದ ಉಂಟಾಗುವ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಪರಿಣಾಮಕಾರಿ ಆಗಿದೆ. 

6 /6

ಬೇವಿನ ಎಲೆ ರುಚಿಯಲ್ಲಿ ಕಹಿಯಾಗಿರುವುದರಿಂದ ನೇರವಾಗಿ ಜಗಿದು ತಿನ್ನಲು ಸಾಧ್ಯವಾಗದಿದ್ದರೆ ಇದರ ಚಹಾ ತಯಾರಿಸಿ ಕುಡಿಯುವುದರಿಂದಲೂ ಶುಗರ್ ಕಂಟ್ರೋಲ್ ಮಾಡಬಹುದು.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.