IPL mystery girls: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕ್ರಿಕೆಟ್ ಪ್ರಿಯರ ಕ್ರೇಜ್ ಕಾಣಸಿಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
IPL mystery girls: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕ್ರಿಕೆಟ್ ಪ್ರಿಯರ ಕ್ರೇಜ್ ಕಾಣಸಿಗುತ್ತದೆ.
ಕಾವ್ಯಾ ಮಾರನ್ ಮಾಲಿಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಈ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಆರಂಭಿಸಿದೆ.
ಕಾವ್ಯಾ ಮಾರನ್ ಐಪಿಎಲ್ ನಲ್ಲಿ ಬಹುಕಾಲದಿಂದಲೂ ಕ್ರಿಕೆಟರ್ ಮನಗೆದ್ದ ಬ್ಯೂಟಿ ಎನಿಸಿಕೊಂಡಿದ್ದಾರೆ. ಈ ಸುಂದರಿ ಪ್ರತಿ ಸೀಸನ್‌ನಲ್ಲಿಯೂ ತನ್ನ ಲುಕ್‌ಗಾಗಿ ಸುದ್ದಿಯಲ್ಲಿರುತ್ತಾರೆ. ಆದರೆ ಕಾವ್ಯಾ ಮಾರನ್‌ಗಿಂತಲೂ ಹೆಚ್ಚು ಕ್ರೇಜ್ ಹುಟ್ಟಿಸಿದ್ದ ಚೆಲುವೆ ಒಬ್ಬರಿದ್ದಾರೆ.
ಗಾಯತ್ರಿ ರೆಡ್ಡಿ ಡೆಕ್ಕನ್ ಚಾರ್ಜರ್ಸ್‌ನ ಒಡತಿಯಾಗಿದ್ದರು. ಅವರು 2011 ರಲ್ಲಿ ಐಪಿಎಲ್ ಸಮಯದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಮಹಿಳೆ ಎಂಬ ಖ್ಯಾತಿ ಪಡದರು.
ಗಾಯತ್ರಿ ರೆಡ್ಡಿ 2009 ರಲ್ಲಿ ಐಪಿಎಲ್ ಚಾಂಪಿಯನ್ ಆದ ತನ್ನ ತಂಡವನ್ನು ಬೆಂಬಲಿಸಲು ಬರುತ್ತಿದ್ದರು. ಅಲ್ಲಿ ಅವರ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತಿತ್ತು.
ಅವರ ತಂಡವು 2012 ರಲ್ಲಿ ವಿಸರ್ಜಿಸಲ್ಪಟ್ಟಿತು. ನಂತರ ಸನ್ ಟಿವಿ ಹೈದರಾಬಾದ್ ಫ್ರಾಂಚೈಸಿಯನ್ನು ಖರೀದಿಸಿತು. ಆದರೆ ಗಾಯತ್ರಿ ರೆಡ್ಡಿಯ ಆ ಸ್ಟೈಲ್.. ಸ್ಮೈಲ್‌ನ್ನು ಇಂದಿಗೂ ಕ್ರಿಕೆಟ್ ಫ್ಯಾನ್ಸ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಈಗ ಐಪಿಎಲ್‌ನಲ್ಲಿ ಗಾಯತ್ರಿ ರೆಡ್ಡಿ ಕಾಣಿಸಿಕೊಳ್ಳದಿದ್ದರೂ ಅವರ ಲುಕ್ ಇನ್ನೂ ಮೊದಲಿನಂತೆಯೇ ಇದೆ. ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿರುವ ಹಳೆಯ ಫೋಟೋಗಳಲ್ಲಿ ಇದಕ್ಕೆ ಪುರಾವೆ ಸ್ಪಷ್ಟವಾಗಿವೆ.