OnePlus Nord 4 5G: ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಫೋನ್ 50MP ಸೋನಿ LYTIA ಪ್ರಾಥಮಿಕ ಸೆನ್ಸಾರ್ ಹೊಂದಿದೆ. ಇದು 8MP ಅಲ್ಟ್ರಾ ವೈಡ್ ಕ್ಯಾಮೆರಾ ಸೆನ್ಸರ್‌ನೊಂದಿಗೆ ಬರುತ್ತದೆ. ಈ ಫೋನ್ ಸೆಲ್ಫಿ & ವಿಡಿಯೋ ಕರೆಗಾಗಿ 16MP ಕ್ಯಾಮೆರಾ ಹೊಂದಿದೆ.
OnePlus Nord 4 Smartphone: ₹35,999 ಮೌಲ್ಯದ ಒನ್‌ಪ್ಲಸ್ ಫೋನ್ ಇದೀಗ ಕೇವಲ ₹1,551 ರೂ.ಗೆ ಲಭ್ಯವಿದೆ. ಅರೇ ಹೌದಾ..? ಅಂತಾ ಆಶ್ಚರ್ಯಪಡಬೇಡಿ. ಇದು ನಿಜ. ಆದರೆ ನೀವು ಇದನ್ನ ಕಡಿಮೆ ಬೆಲೆಯ ಸುಲಭ EMIನಲ್ಲಿ ಖರೀದಿಸಬಹುದು. ಕಂಪನಿಯು ಒನ್‌ಪ್ಲಸ್ ನಾರ್ಡ್ 4 ಅನ್ನು 8GB RAM + 128GB, 8GB RAM + 256GB ಮತ್ತು 12GB RAM + 256GB ಎಂಬ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಈ ಫೋನಿನ ಆರಂಭಿಕ ರೂಪಾಂತರದ ಬೆಲೆ 29,999 ರೂ.ಗಳಾಗಿದ್ದು, ಟಾಪ್ ರೂಪಾಂತರದ ಬೆಲೆ 35,999 ರೂ.ಗಳಾಗಿವೆ. ಈ ಫೋನ್ ಅನ್ನು ಮರ್ಕ್ಯುರಿಯಲ್ ಸಿಲ್ವರ್, ಓಯಸಿಸ್ ಗ್ರೀನ್ ಮತ್ತು ಅಬ್ಸಿಡಿಯನ್ ಮಿಡ್ನೈಟ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಒನ್‌ಪ್ಲಸ್ ನಾರ್ಡ್ 4 ಅಮೆಜಾನ್‌ನಲ್ಲಿ 8GB RAM + 256GBಯ ಮೂಲ ರೂಪಾಂತರದ ಬೆಲೆ 28,999 ರೂ.ಗೆ ಪಟ್ಟಿ ಮಾಡಲಾಗಿದೆ. ಈ ಫೋನ್ ಖರೀದಿಗೆ 4,000 ರೂ.ಗಳ ಬ್ಯಾಂಕ್ ರಿಯಾಯಿತಿ ನೀಡಲಾಗುತ್ತಿದೆ. ಅದೇ ರೀತಿ ಇದರ ಟಾಪ್ ರೂಪಾಂತರವನ್ನು 31,998 ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಇದರ ಖರೀದಿಯ ಮೇಲೆ 4,000 ರೂ.ಗಳ ಬ್ಯಾಂಕ್ ರಿಯಾಯಿತಿಯೂ ಲಭ್ಯವಿರುತ್ತದೆ. ಈ ರೂಪಾಂತರವು 27,999 ರೂ.ಗಳಿಗೆ ಲಭ್ಯವಿರುತ್ತದೆ. ಅಲ್ಲದೆ ನೀವು ಇದನ್ನು 1,551 ರೂ.ಗಳ ಆರಂಭಿಕ EMIನಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.
ಒನ್‌ಪ್ಲಸ್‌ನ ಈ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್ 2772 x 1240 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.74-ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಫೋನ್‌ನ ಡಿಸ್ಪ್ಲೇ ಸುತ್ತಲೂ ತುಂಬಾ ತೆಳುವಾದ ಬೆಜೆಲ್‌ಗಳನ್ನು ಒದಗಿಸಲಾಗಿದೆ. ಡಿಸ್ಪ್ಲೇಯ ಆಕಾರ ಅನುಪಾತ 20.1:9 ಮತ್ತು ಗರಿಷ್ಠ ಹೊಳಪು 1100 ನಿಟ್‌ಗಳವರೆಗೆ ಇದೆ. ಈ OnePlus ಸ್ಮಾರ್ಟ್‌ಫೋನ್ Qualcomm Snapdragon 7+ Gen 3 ಪ್ರೊಸೆಸರ್ ಅನ್ನು ಹೊಂದಿದೆ.
OnePlus Nord 4 5G 12GBವರೆಗೆ LPDDR5x RAM ಮತ್ತು 256GB ವರೆಗೆ UFS 4.0 ಆಂತರಿಕ ಸ್ಟೋರೇಜ್‌ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಸ್ಟೋರೇಜ್‌ಅನ್ನ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದು. ಬ್ಲೂಟೂತ್ 5.4 ಸಂಪರ್ಕ, ಜಿಪಿಎಸ್ ಮುಂತಾದ ವೈಶಿಷ್ಟ್ಯಗಳು ಫೋನ್‌ನಲ್ಲಿ ಲಭ್ಯವಿದೆ.
ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಫೋನ್ 50MP ಸೋನಿ LYTIA ಪ್ರಾಥಮಿಕ ಸೆನ್ಸಾರ್‌ಅನ್ನ ಹೊಂದಿದೆ. ಇದು 8MP ಅಲ್ಟ್ರಾ ವೈಡ್ ಕ್ಯಾಮೆರಾ ಸೆನ್ಸರ್‌ನೊಂದಿಗೆ ಬರುತ್ತದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ.
OnePlus Nord 4 ಆಂಡ್ರಾಯ್ಡ್ 14 ಆಧಾರಿತ OxygenOS 14ಅನ್ನು ಹೊಂದಿದೆ. ಅಲ್ಲದೆ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಒನ್‌ಪ್ಲಸ್ 5,500mAh ನ ದೊಡ್ಡ ಬ್ಯಾಟರಿಯನ್ನು ನೀಡಿದೆ. ಹೆಚ್ಚುವರಿಯಾಗಿ ಫೋನ್ 100W ಸೂಪರ್ VOOC ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಹ ಹೊಂದಿದೆ.