ಈರುಳ್ಳಿ ಜಜ್ಜಿ ಇದರಲ್ಲಿ ಬೆರೆಸಿ ತಿನ್ನಿ.. ಬ್ಲಡ್‌ ಶುಗರ್‌ ಕಂಪ್ಲೀಟ್‌ ನಾರ್ಮಲ್‌ ಆಗುವುದು! ಯಾವ ಪಥ್ಯವೂ ಬೇಡ.. ಒಮ್ಮೆ ತಿಂದು ನೋಡಿ

Published: Mar 15, 2025, 01:54 PM IST|Updated: Mar 15, 2025, 01:54 PM IST

 Diabetes home remedy: ಮಧುಮೇಹವನ್ನು ನಿಯಂತ್ರಿಸಲು ಸರಿಯಾದ ಆಹಾರವನ್ನು ಸೇವಿಸುವುದು ಮುಖ್ಯ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

onion control Blood sugar1/10

ಈರುಳ್ಳಿ ಪ್ರಯೋಜನ

Diabetes home remedy: ಮಧುಮೇಹವನ್ನು ನಿಯಂತ್ರಿಸಲು ಸರಿಯಾದ ಆಹಾರವನ್ನು ಸೇವಿಸುವುದು ಮುಖ್ಯ. ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಫೈಬರ್ ಆಹಾರಗಳನ್ನು ಸೇವಿಸುವುದು ಮುಖ್ಯ. 

onion control Blood sugar2/10

ಈರುಳ್ಳಿ ಪ್ರಯೋಜನ

ಮಧುಮೇಹ ರೋಗಿಯು ದಿನವಿಡೀ ಕೇವಲ 100 ಗ್ರಾಂ ಈರುಳ್ಳಿ ತಿಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು. ಈರುಳ್ಳಿ ಸೇವಿಸುವುದರಿಂದ ದೇಹವು ಹೈಡ್ರೇಟೆಡ್ ಆಗಿರುವುದರ ಜೊತೆಗೆ ಅನೇಕ ರೋಗಗಳನ್ನು ತಡೆಯುತ್ತದೆ. 

onion control Blood sugar3/10

ಈರುಳ್ಳಿ ಪ್ರಯೋಜನ

ಈರುಳ್ಳಿ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ ಮತ್ತು ದೇಹವನ್ನು ಆರೋಗ್ಯವಾಗಿಡುತ್ತದೆ. ಈರುಳ್ಳಿಯನ್ನು ಪ್ರತಿದಿನ ಸೇವಿಸಿದರೆ ಮೂಳೆಗಳು ಬಲವಾಗಿರುತ್ತವೆ. ಈರುಳ್ಳಿ ಸೇವನೆಯಿಂದ ಹೊಟ್ಟೆ, ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ.

onion control Blood sugar4/10

ಈರುಳ್ಳಿ ಪ್ರಯೋಜನ

ಈರುಳ್ಳಿಯಲ್ಲಿರುವ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಈರುಳ್ಳಿ ನೈಸರ್ಗಿಕ ಮತ್ತು ಅಗ್ಗದ ಮಾರ್ಗವಾಗಿದೆ.

onion control Blood sugar5/10

ಈರುಳ್ಳಿ ಪ್ರಯೋಜನ

ಮಧ್ಯಾಹ್ನ ಮತ್ತು ರಾತ್ರಿ ಈರುಳ್ಳಿ ತಿನ್ನುವುದರಿಂದ ಊಟದ ನಂತರದ ಬ್ಲಡ್‌ ಶುಗರ್‌ ಹಾಗೂ ಖಾಲಿ ಹೊಟ್ಟೆಯ ಬ್ಲಡ್‌ ಶುಗರ್‌ ಎರಡನ್ನೂ ನಿಯಂತ್ರಿಸಲು ಸಹಾಯವಾಗುತ್ತದೆ. 

onion control Blood sugar6/10

ಈರುಳ್ಳಿ ಪ್ರಯೋಜನ

ಈರುಳ್ಳಿಯಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಸಲ್ಫರ್ ಸಂಯುಕ್ತಗಳಿವೆ, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈರುಳ್ಳಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ.

onion control Blood sugar7/10

ಈರುಳ್ಳಿ ಪ್ರಯೋಜನ

ಹಸಿ ಈರುಳ್ಳಿ ತಿನ್ನಬಹುದು. ಇದು ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದಿಸುತ್ತದೆ ಮತ್ತು ಸಕ್ಕರೆ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಈರುಳ್ಳಿ ನಿಧಾನವಾಗಿ ಜೀರ್ಣವಾಗುತ್ತದೆ ಮತ್ತು ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗಲು ಬಿಡುವುದಿಲ್ಲ.

onion control Blood sugar8/10

ಈರುಳ್ಳಿ ಪ್ರಯೋಜನ

ಈರುಳ್ಳಿಯಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದಕ್ಕೆ ನಿಂಬೆ ರಸ ಮತ್ತು ಸ್ವಲ್ಪ ಪೆಪ್ಪರ್‌ ಪುಡಿ ಬೆರೆಸಿ ತಿನ್ನಬಹುದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ.

onion control Blood sugar9/10

ಈರುಳ್ಳಿ ಪ್ರಯೋಜನ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸಲು ಮಧುಮೇಹ ರೋಗಿಗಳು ಈರುಳ್ಳಿಯನ್ನು ಜಜ್ಜಿ ಸಲಾಡ್ ರೂಪದಲ್ಲಿ, ವಿನೆಗರ್ ನಲ್ಲಿ ನೆನೆಸಿಟ್ಟು ಅಥವಾ ನೀರನಲ್ಲಿ ನೆನೆಸಿ ಇಲ್ಲವೇ ನಿಂಬೆ ರಸದ ಜೊತೆ ಸೇವಿಸಬಹುದು.

onion control Blood sugar10/10

ಈರುಳ್ಳಿ ಪ್ರಯೋಜನ

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.