ಪಾಕಿಸ್ತಾನಿಗಳು ಅತಿ ಹೆಚ್ಚು ಸೇವಿಸುವ ಮಾಂಸ ಯಾವುದು ಗೊತ್ತಾ? ಬಹುತೇಕ ಮಾಂಸಹಾರಿಗಳೇ ಇರುವ ದೇಶದಲ್ಲಿ ಇಷ್ಟಪಡುವುದು ಇದನ್ನೇ

Published: Dec 17, 2025, 05:06 PM IST|Updated: Dec 17, 2025, 05:06 PM IST

Pakistan Popular Meat : ಬಹುತೇಕ ಮಾಂಸಾಹಾರಿಗಳೇ ಇರುವ ಪಾಕಿಸ್ತಾನದಲ್ಲಿ ಜನರು ಯಾವ ಮಾಂಸವನ್ನು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಕುತೂಹಲ ಮೂಡಿಸುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.