Ketu Star Transit effect : ವೃತ್ತಿಯಿಂದ ಹಿಡಿದು ವ್ಯವಹಾರದವರೆಗೆ ಹಚ್ಚಿನ ಲಾಭವಾಗುವುದು. ಹಣಕಾಸಿನ ವಿಷಯದಲ್ಲಿ ಈ ರಾಶಿಯವರಿಗೆ ಸೋಲೇ ಇಲ್ಲ.
1/6ಅಕ್ಟೋಬರ್ ತಿಂಗಳಲ್ಲಿ, ಕೇತು ಪೂರ್ವಾಫಲ್ಗುಣಿ ನಕ್ಷತ್ರದ ಮೂರನೇ ಪಾದದಲ್ಲಿ ಸಂಚಾರ ನಡೆಸಲಿದ್ದಾನೆ. ಇದು ಮೂರು ರಾಶಿಯವರ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರಲಿದೆ.
2/6ಆದರೆ ಮೂರು ರಾಶಿಯವರಿಗೆ ಇದು ಅತಿ ಹೆಚ್ಚಿನ 3 ರಾಶಿಚಕ್ರದ ಜನರ ಮೇಲೆ ಬಹಳ ಶುಭ ಪರಿಣಾಮವನ್ನು ಬೀರುತ್ತದೆ. ವೃತ್ತಿಯಿಂದ ಹಿಡಿದು ವ್ಯವಹಾರದವರೆಗೆ ಹಚ್ಚಿನ ಲಾಭವಾಗುವುದು. ಹಣಕಾಸಿನ ವಿಷಯದಲ್ಲಿ ಈ ರಾಶಿಯವರಿಗೆ ಸೋಲೇ ಇಲ್ಲ.
3/6ವೃಷಭ ರಾಶಿ : ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಕಡೆ ಇರುವುದು. ಜೀವನದಲ್ಲಿ ಭೌತಿಕ ಸುಖ ಹೆಚ್ಚುವುದು. ಹೊರಗೆ ಸಿಲುಕಿ ಹಾಕಿಕೊಂಡಿರುವ ಹಣ ಮತ್ತೆ ಕೈ ಸೇರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬಹುದು.
4/6ಸಿಂಹ ರಾಶಿ : ಮಾನಸಿಕ ಶಾಂತಿ ಮರಳುವುದು. ಇಲ್ಲಿಯವರೆಗಿನ ಸೋಲು ಗೆಲುವಾಗಿ ಬದಲಾಗುವುದು. ಉದ್ಯೋಗದಲ್ಲಿರುವ ಜನರು ಕೆಲಸದ ಸ್ಥಳದಲ್ಲಿ ದೊಡ್ಡ ಜವಾಬ್ದಾರಿಗಳನ್ನು ಪಡೆಯಬಹುದು. ಸಂಪತ್ತಿನಲ್ಲಿ ಹೆಚ್ಚಳವಾಗಬಹುದು.
5/6ತುಲಾ ರಾಶಿ : ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ವ್ಯವಹಾರದಲ್ಲಿ ಲಾಭವಾಗುವುದು. ಹಣಕಾಸಿನ ಕೊರತೆ ನೀಗುವುದು. ಸಾಲದಿಂದ ಮುಕ್ತಿ ಪಡೆಯುವಿರಿ. ಸುಖ ಸಮೃದ್ದಿಯ ಜೀವನ ನಿಮ್ಮದಾಗುವುದು. ತಮ್ಮ ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗಬಹುದು.
6/6ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.