phone users add privacy setting on : ಮೊಬೈಲ್‌ನಲ್ಲಿ ಇಂಪಾರ್ಟೆಂಟ್ ಕೆಲಸ ಮಾಡ್ತಿದ್ದಾಗ.. ಏನಾದ್ರು ನೋಡ್ತಿದ್ದಾಗ ಜಾಹೀರಾತು ಇರಿಟೇಶನ್ ಮಾಡ್ತಿದ್ದೀಯಾ ವೈಟ್ ನಾವೇ ಸಜೆಶನ್ ಕೊಡ್ತೀವಿ ಮುಂದೆ ಓದಿ.
ನಂತರ ಯಾವುದೇ ಕಂಪನಿಯ Add ಬರುವುದಿಲ್ಲ ಹಾಗೆಯೇ ವೆಬ್ ಅಪ್ಲಿಕೇಶನ್‌ನಲ್ಲಿ ಗೌಪ್ಯತೆ ಇದ್ದರೆ ಉತ್ತಮ
ಮೊದಲು ಫೋನ್ ಸೆಟ್ಟಿಂಗ್‌ಗೆ ಹೋಗಿ ಆಮೇಲೆ ಗೂಗಲ್‌ಗೆ ಹೋಗಿ ಅಲ್ಲಿ Add ಮೇಲೆ ಒತ್ತಿ..Add ಆಯ್ಕೆ ಒತ್ತಿದ ಮೇಲೆ ಜಾಹೀರಾತು ಐಡಿಯನ್ನ ಅಳಿಸಿ ಮತ್ತು ಡಿಲೀಟ್ ಮಾಡಿ.
ಅನೇಕ ಬಾರೀ ಗೇಮ್ ಆಡುವಾಗ ಅಥವಾ ಏನಾದ್ರು ಬಹಳ ಮುಖ್ಯವಾದ ಕೆಲಸ ಮಾಡುವಾ ಜಾಹೀರಾತು ಕಾಣಿಸಿಕೊಳ್ತಾನೆ ಇರುತ್ತೆ.
ಫೋನ್ ಯಾವುದೇ ತೊಂದರೆ ಅಡೆಚಣೆ ಇಲ್ಲದೇ ಯೂಸ್ ಮಾಡಲು ಈ ಸೆಟ್ಟಿಂಗ್ ಅನ್ನು ತಕ್ಷಣ ಆಫ್ ಮಾಡಿ
ನೀವು ಆಂಡ್ರಾಯ್ಡ್ ಫೋನ್ ಯೂಸ್ ಮಾಡ್ತಿದ್ದರೆ ಈ ಸೆಟ್ಟಿಂಗ್ ಆನ್ ಆಗಿದ್ದರೆ ಆಫ್ ಮಾಡಿ.