ಫೋಟೋ ಗ್ಯಾಲರಿ: ದುರ್ಗಾ ಪೂಜಾ ಉತ್ಸವದಲ್ಲಿ ಮಿಂಚಿದ ಬಾಲಿವುಡ್ ತಾರೆಯರು!

  

Oct 7, 2019, 02:31 PM IST

ವಿಶ್ವದಾದ್ಯಂತ ಬಂಗಾಳಿಗಳು ಆಚರಿಸುವ ದುರ್ಗಾ ಪೂಜಾ ಉತ್ಸವದಲ್ಲಿ ಈ ಬಾರಿ ಬಾಲಿವುಡ್ ತಾರೆಯರು ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು. ಬಾಲಿವುಡ್ ನಟಿ ಕಾಜೋಲ್, ರಾಣಿ ಮುಖರ್ಜಿ, ತನೀಶಾ, ತಾಯಿ ಮತ್ತು ಹಿರಿಯ ನಟಿ ತನುಜಾ ಜೊತೆಗೆ ದೇಬ್ ಮುಖರ್ಜಿ, ಅಯಾನ್ ಮುಖರ್ಜಿ, ಶರ್ಬಾನಿ ಮುಖರ್ಜಿ ಸೇರಿದಂತೆ ಅನೇಕ ತಾರೆಯರು ಜುಹು ಮುಂಬಯಿಯ ಟುಲಿಪ್ ಸ್ಟಾರ್‌ನಲ್ಲಿ ದುರ್ಗಾ ದೇವಿ ಪೂಜೆ ನೆರವೇರಿಸಿದರು. 

ದುರ್ಗಾ ಪೂಜಾ ಉತ್ಸವದಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಪತ್ನಿ ಜಯ ಬಚ್ಚನ್ ಸಹ ಉಪಸ್ಥಿತರಿದ್ದರು. ಬಿಗ್ ಬಿ, ಜಯ ಬಚ್ಚನ್, ಕಾಜೋಲ್, ಅಯಾನ್ ಮತ್ತಿತರರು ಒಟ್ಟಾಗಿ ಆ ದೇವಿಗೆ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ನೀಡಿದರು. ಆ ಸಂಭ್ರಮದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾದದ್ದು ಹೀಗೆ...     (ಫೋಟೋ ಕೃಪೆ: ಯೋಗೆನ್ ಶಾ)

 

1/10

ತಾನಿಷಾ ಮತ್ತು ರಾಣಿ ಮುಖರ್ಜಿ

2/10

ಮುಂಬೈನ ದುರ್ಗಾ ಪೂಜಾ ಉತ್ಸವದಲ್ಲಿ ಅಮಿತಾಬ್ ಬಚ್ಚನ್

3/10

ಕಾಜೋಲ್ ಮತ್ತು ರಾಣಿ ಮುಖರ್ಜಿ

4/10

ಮಾತಿನಲ್ಲಿ ಮುಳುಗಿರುವ ಬಾಲಿವುಡ್ ಬ್ಯೂಟೀಸ್!

5/10

ಕಾಜೋಲ್, ರಾಣಿ ಮತ್ತು ಶರ್ಬಾನಿ

6/10

ಬ್ಯೂಟಿಫುಲ್ ಪೋಟೋ

ಬಾಲಿವುಡ್ ನಟಿ ಕಾಜೋಲ್, ರಾಣಿ ಮುಖರ್ಜಿ, ತನೀಶಾ, ತಾಯಿ ಮತ್ತು ಹಿರಿಯ ನಟಿ ತನುಜಾ ಜೊತೆಗೆ ದೇಬ್ ಮುಖರ್ಜಿ, ಅಯಾನ್ ಮುಖರ್ಜಿ, ಶರ್ಬಾನಿ ಮುಖರ್ಜಿ ಮತ್ತು ಇತರರು ಸೇರಿ ಜುಹು ಮುಂಬಯಿಯ ಟುಲಿಪ್ ಸ್ಟಾರ್ ನಲ್ಲಿ ದುರ್ಗಾ ದೇವಿಯನ್ನು ಪ್ರಾರ್ಥಿಸಿದರು.

7/10

ರಾಣಿ ಮುಖರ್ಜಿ ಮತ್ತು ಕಾಜೋಲ್

8/10

ರಾಣಿ ಮತ್ತು ಕಾಜೋಲ್ ಜೊತೆ ಅಯಾನ್

9/10

ಫೋಟೋಗೆ ಫೋಸ್ ನೀಡಿದ ಮೆಗಾ ಸ್ಟಾರ್ ಅಮಿತಾಬ್, ಜಯಾ ಬಚ್ಚನ್

10/10

ಅಯಾನ್ ಮತ್ತು ಕಾಜೋಲ್