ಹಾರ್ಟ್‌ ಅಟ್ಯಾಕ್‌ ತಡೆಯುವ ಅದ್ಭುತ ಕಾಳಿದು.. ದಿನಕ್ಕೊಂದು ಚಮಚ ಬಳಸಿದರೂ ಬಿಪಿ ಶುಗರ್‌ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ!

Poppy Seeds: ಗಸಗಸೆಗಳು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಪುಟ್ಟ ಬೀಜಗಳು ಅನೇಕ ಪೋಷಕಾಂಶಗಳಿಂದ ತುಂಬಿವೆ. ಇವುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.
 

1 /12

Poppy Seeds: ಗಸಗಸೆಗಳು ಚಿಕ್ಕದಾಗಿ ಕಂಡರೂ, ಅವುಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿವೆ. ನಾವು ವಿವಿಧ ಪಾಕವಿಧಾನಗಳಲ್ಲಿ ಮಸಾಲೆಗಳಲ್ಲಿ ಒಂದಾದ ಗಸಗಸೆ ಬೀಜಗಳನ್ನು ಬಳಸುತ್ತೇವೆ.  

2 /12

ಗಸಗಸೆಯಲ್ಲಿ ಫೈಬರ್, ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದ್ದು, ಇವು ಪ್ರಮುಖ ಪೋಷಕಾಂಶಗಳಾಗಿವೆ. ಇವು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.  

3 /12

ಮೂಳೆಗಳ ಆರೋಗ್ಯ: ಗಸಗಸೆ ಬೀಜಗಳು ಕ್ಯಾಲ್ಸಿಯಂ ಮತ್ತು ರಂಜಕದಲ್ಲಿ ಸಮೃದ್ಧವಾಗಿವೆ. ಇವು ಮೂಳೆಗಳನ್ನು ಬಲಪಡಿಸುತ್ತವೆ.    

4 /12

ಇತ್ತೀಚೆಗೆ ಹೃದಯಾಘಾತ ಸಮಸ್ಯೆ ಹೆಚ್ಚುತ್ತಿದ್ದ, ನೋಡ ನೋಡುತ್ತಿದ್ದಂತೆ ಈ ಕ್ಷಣ ನಮ್ಮೊಂದಿಗೆ ಕಾಲ ಕಳೆದವರು ಮರುಕ್ಷಣ ಪ್ರಾಣ ಬಿಟ್ಟಿರುತ್ತಾರೆ.  

5 /12

ಹೃದಯಾಘಾತ ಮಾರಣಾಂತಿಕ ಕಾಯಿಲೆ, ಇದು ಯಾವಾಗ? ಯಾರಿಗೆ? ಯಾವ ರೀತಿ ಸಂಭವಿಸುತ್ತದೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ.  

6 /12

ಗಸಗಸೆ ಬೀಜಗಳಲ್ಲಿ ಏಕಾಪರ್ಯಾಪ್ತ ಕೊಬ್ಬಿನಾಮ್ಲಗಳ ಉಪಸ್ಥಿತಿಯು ಹೃದಯ ಕಾಯಿಲೆಯನ್ನು ತಡೆಯುತ್ತದೆ. ಇದರಲ್ಲಿ ಇರುವ ಅಂಶಗಳು ಹೃದಯದ ಆರೋಗ್ಯವನ್ನು ಸುಧಾರಿಸಿ ಹೃದಯಾಘಾತವಾಗದಂತೆ ತಡೆಗಟ್ಟುತ್ತದೆ.  

7 /12

ಹೃದಯದ ಆರೋಗ್ಯ ಅಷ್ಟೇ ಅಲ್ಲದೆ ಗಸೆ ಗಸೆ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.    

8 /12

ಚರ್ಮದ ಆರೋಗ್ಯ: ಗಸಗಸೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಮೃದುಗೊಳಿಸಿ ಸುಕ್ಕುಗಳಿಂದ ರಕ್ಷಿಸುತ್ತವೆ.    

9 /12

ಮೂತ್ರಪಿಂಡದ ಆರೋಗ್ಯ: ಗಸಗಸೆ ಬೀಜಗಳು ಮೂತ್ರಪಿಂಡಗಳನ್ನು ಶುದ್ಧೀಕರಿಸುತ್ತವೆ ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ.    

10 /12

ನೆತ್ತಿಯ ಆರೋಗ್ಯ: ಗಸಗಸೆ ಬೀಜಗಳು ನೆತ್ತಿಯನ್ನು ಬಲಪಡಿಸುತ್ತವೆ ಮತ್ತು ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ತಡೆಯುತ್ತವೆ.    

11 /12

ದೇಹಕ್ಕೆ ಶಕ್ತಿ: ಗಸಗಸೆಗಳು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ.    

12 /12

ಮಧುಮೇಹ: ಗಸಗಸೆ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.