Rahu Gochar: ಹೋಳಿ ಬಳಿಕ ಈ ರಾಶಿಯವರಿಗೆ ಜಾಕ್‌ಪಾಟ್‌, ರಾಹು ದಸೆಯಿಂದ ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್

Rahu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತುಗಳನ್ನು ಪಾಪ, ಕ್ರೂರ ಗ್ರಹ ಎಂದು ಪರಿಗಣಿಸಲಾಗಿದೆ. 

Rahu Gochar: ರಾಹು-ಕೇತು ಪಾಪ ಗ್ರಹಗಳೇ ಆದರೂ ಜ್ಯೋತಿಷ್ಯದ ಪ್ರಕಾರ, ಈ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಯ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಜ್ಯೋತಿಷ್ಯದಲ್ಲಿ ಕಲಿಯುಗದ ರಾಜ ಎಂದು ಬಣ್ಣಿಸಲ್ಪಡುವ ರಾಹು ಶೀಘ್ರದಲ್ಲೇ ತನ್ನ ಪಥ ಬದಲಿಸಲಿದ್ದಾನೆ. ಹೋಳಿ ನಂತರ ರಾಹು ನಕ್ಷತ್ರಪುಂಜ ಬದಲಾಗಲಿದೆ. 

2 /6

ಮಾರ್ಚ್ 16ರಂದು ರಾಹು ಗುರುಗ್ರಹದ ಆಳ್ವಿಕೆಯ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸುತ್ತಾನೆ. ಇದರಿಂದ, ಕೆಲವರ ಬದುಕಿನಲ್ಲಿ ರಾಹು ದೆಸೆ ಆರಂಭವಾಗಲಿದ್ದು ಬಾಳು ಬಂಗಾರವಾಗಲಿದೆ ಎನ್ನಲಾಗುತ್ತಿದೆ. 

3 /6

ಮೇಷ ರಾಶಿ:  ರಾಹು ಸಂಚಾರದಿಂದ ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಈ ರಾಶಿಯವರಿಗೆ ಜಯ ಪ್ರಾಪ್ತಿಯಾಗಲಿದೆ. ಆದಾಯದ ಮೂಲಗಳು ಹೆಚ್ಚಾಗಿ ಆರ್ಥಿಕ ಸಮೃದ್ಧಿಯನ್ನು ಕಾಣುವಿರಿ. ಮನೆಯಲ್ಲಿ ಶುಭ ಸಮಾರಂಭಗಳು ಜರುಗುವ ಸಂಭವವಿದೆ.

4 /6

ಮಿಥುನ ರಾಶಿ:  ರಾಹು ನಕ್ಷತ್ರ ಬದಲಾವಣೆ ಈ ರಾಶಿಯ ಉದ್ಯೋಗಿಗಳಿಗೆ ಪ್ರಮೋಷನ್ ಭಾಗ್ಯವನ್ನು ನೀಡಲಿದೆ. ವಿದೇಶ ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ವ್ಯವಹಾರ ವಿಸ್ತರಿಸಲು ಸುವರ್ಣ ಸಮಯ. ಬಹುದಿನಗಳ ನಿಮ್ಮ ಕನಸು ನನಸಾಗುವ ಸಂಭವವಿದೆ. 

5 /6

ವೃಶ್ಚಿಕ ರಾಶಿ:  ರಾಹು ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರಿಗೆ ರಾಹು ದೆಸೆ ಆರಂಭವಾಗಲಿದೆ. ಹೊಸ ಕೆಲಸಗಳಲ್ಲಿ ಬಂಪರ್ ಆದಾಯದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಮನೆ ಖರೀದಿಸುವ ಕನಸು ಬೇಗ ನನಸಾಗಲಿದೆ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.