ರಾಹು ಸಂಚಾರದಿಂದ 4 ತಿಂಗಳುಗಳು ಕಳೆದಿದ್ದರೂ, ರಾಹು ಇಲ್ಲಿಯವರೆಗೆ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ಸೆಪ್ಟೆಂಬರ್ 10 ರಿಂದ, ರಾಹು ಯೌವನದ ಹಂತವನ್ನು ಪ್ರವೇಶಿಸಿದ್ದು, ಬಹಳ ಶಕ್ತಿಶಾಲಿಯಾಗಿದ್ದಾನೆ. ಇದರಿಂದ 4 ರಾಶಿಯವರಿಗೆ ಹೆಚ್ಚು ಪ್ರಯೋಜನವಾಗುವುದು.
1/5ವೃಷಭ ರಾಶಿ : ಕನಸುಗಳು ನನಸಾಗುತ್ತವೆ. ನಿರೀಕ್ಷೆಗೂ ಮೀರಿದ ಪ್ರಗತಿಯಾಗುವುದು. ಹಣದ ಹರಿವು ಹೆಚ್ಚಾಗುವುದು. ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಉನ್ನತ ಸ್ಥಾನಕ್ಕೆ ಏರುವಿರಿ. ಜೀವನದಲ್ಲಿ ಸಂತೋಷ ಇರುತ್ತದೆ.
2/5ಮಕರ ರಾಶಿ : ಹಠಾತ್ ಆರ್ಥಿಕ ಲಾಭವಾಗುವುದು. ಹೊಸ ಮೂಲಗಳಿಂದ ಹಣ ಗಳಿಸಬಹುದು. ಮನಸ್ಸಿನ ಆಸೆಗಳು ಈಡೇರುತ್ತವೆ. ಖ್ಯಾತಿ ಹೆಚ್ಚಾಗುತ್ತದೆ. ವಿರೋಧಿಗಳ ಸೋಲಾಗುವುದು.
3/5ಧನು ರಾಶಿ : ಮಾಧ್ಯಮ-ಗ್ಲಾಮರ್, ಕಲೆಗೆ ಸಂಬಂಧಿಸಿದ ಕ್ಷೇತ್ರಗಳಿಂದ ಬಂದವರಿಗೆ, ಬಹಳಷ್ಟು ಖ್ಯಾತಿ ಸಿಗುವುದು. ಜನಪ್ರಿಯತೆಯ ಉತ್ತುಂಗಕ್ಕೆ ಏರಬಹುದು. ಹಣಕಾಸಿನ ಸ್ಥಿತಿ ಸದೃಢವಾಗುವುದು. ಅದೃಷ್ಟ ನಿಮ್ಮ ಕಡೆಗೆ ಇರುವುದು.
4/5ಕುಂಭ ರಾಶಿ : ದೊಡ್ಡ ಗುರಿಗಳನ್ನು ಸಾಧಿಸುವುದು ಸಾಧ್ಯವಾಗುವುದು. ಹೂಡಿಕೆಯಿಂದ ಲಾಭವಾಗುವುದು. ಮದುವೆ ಮಾತುಕತೆ ಮುಂದುವರೆಯಬಹುದು.
5/5ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.