ಗ್ರಹಗಳ ಮಹಾಗೋಚಾರ: 2026 ರಲ್ಲಿ ಈ ರಾಶಿಯವರಿಗೆ ರಾಜಯೋಗ... ಮುಟ್ಟಿದ್ದೆಲ್ಲ ಚಿನ್ನವಾಗುವ ಅದೃಷ್ಟದ ಕಾಲ, ಕಷ್ಟ ಕಳೆದು ಸುಖ ಸಮೃದ್ಧಿ ಪ್ರಾಪ್ತಿ!

Published: Oct 26, 2025, 07:51 AM IST|Updated: Oct 26, 2025, 07:51 AM IST

planets transit 2026 effects : ಹೊಸ ವರ್ಷ 2026 ರಲ್ಲಿ ಶನಿ, ರಾಹು, ಕೇತು ಮತ್ತು ಗುರು ಗ್ರಹಗ ಸಂಚಾರದಿಂದ ಕೆಲವು ರಾಶಿಗಳು ಅದೃಷ್ಟವನ್ನು ಪಡೆಯಲಿವೆ. ನಾಲ್ಕು ರಾಶಿಗಳ ಜನರ ಕಷ್ಟ ಕಳೆದು ಸುಖ ಸಂತೋಷ ಬರಲಿದೆ. ಪ್ರತಿ ಕೆಲಸದಲ್ಲಿಯೂ ಜಯ ಸಿಗಲಿದೆ. 

New year 20261/7

ಗ್ರಹ ಸಂಚಾರ 2026

ಮುಂಬರುವ ಹೊಸ ವರ್ಷ 2026 ರಲ್ಲಿ ಗ್ರಹಗಳ ಮಹತ್ವದ ಸಂಚಾರ ನಡೆಯಲಿದೆ. ರಾಹು ಮಕರ ಮತ್ತು ಕೇತು ಸಿಂಹ ರಾಶಿಯನ್ನು ಪ್ರವೇಶಿಸಲಿವೆ. ಗುರು ಗ್ರಹ ಸಿಂಹ ರಾಶಿಯನ್ನು ಪ್ರವೇಶಿಸುವುದು.   

planets transit 2026 effects2/7

ಗ್ರಹ ಗೋಚಾರ 2026

ಶನಿಯು 2026 ರಲ್ಲಿ ತನ್ನ ರಾಶಿ ಬದಲಾಯಿಸುವುದಿಲ್ಲ. ಆದರೆ ಅನೇಕ ಬಾರಿ ಶನಿಯ ಚಲನೆಯಲ್ಲಿ ಬದಲಾಗಲಿದೆ. 2026ರಲ್ಲಿ ಈ ನಾಲ್ಕು ರಾಶಿಯವರ ಅದೃಷ್ಟವೇ ಬದಲಾಗಲಿದೆ. ಸಾಕಷ್ಟು ಉತ್ತಮ ಫಲಗಳ ಪ್ರಾಪ್ತಿಯು ಆಗಲಿದೆ.   

Taurus 3/7

ವೃಷಭ ರಾಶಿ

ವೃಷಭ ರಾಶಿ - ಹೊಸ ಉದ್ಯೋಗದ ಹುಡುಕಾಟ ಯಶಸ್ವಿಯಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. ಸಂಪತ್ತು ಮತ್ತು ಆಸ್ತಿ ಹೆಚ್ಚಾಗುತ್ತದೆ. ಕಠಿಣ ಪರಿಶ್ರಮವನ್ನು ಕೆಲಸದಲ್ಲಿ ಪ್ರಶಂಸಿಸಲಾಗುತ್ತದೆ.

Pisces 4/7

ಮೀನ ರಾಶಿ

ಮೀನ ರಾಶಿ - ವಿದೇಶ ಪ್ರಯಾಣದ ಸಾಧ್ಯತೆಗಳಿವೆ. ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಲಿದೆ. ಧನ, ಸಂಪತ್ತಿನಲ್ಲಿ ಸಾಕಷ್ಟು ಹೆಚ್ಚಳವಾಗುವುದು. ಗುರಿಗಳನ್ನು ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಹೊಸ ವರ್ಷದಲ್ಲಿ ಬಡ್ತಿಯನ್ನು ಪಡೆಯುವಿರಿ. ಗೌರವ ಖ್ಯಾತಿಯಲ್ಲಿ ಹೆಚ್ಚಳ ಕಾಣುವಿರಿ.  

Libra 5/7

ತುಲಾ ರಾಶಿ

ತುಲಾ ರಾಶಿ - ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿ ಸಿಗಲಿದೆ. ವ್ಯಾಪಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಲಾಭ ಪಡೆಯುವರು. ದೊಡ್ಡ ದೊಡ್ಡ ಅವಕಾಶಗಳನ್ನು ಗಳಿಸುವ ಯೋಗವು ಕೂಡ ಇದೆ. ಆರ್ಥಿಕವಾಗಿ ಸಾಕಷ್ಟು ಬಲಶಾಲಿ ಆಗುವಿರಿ.

Leo 6/7

ಸಿಂಹ ರಾಶಿ

ಸಿಂಹ ರಾಶಿ - ಗಮನಾರ್ಹ ಬದಲಾವಣೆಗಳು ಗೋಚರಿಸಲಿವೆ. ವರ್ಷಗಳಿಂದ ಕಾಯುತ್ತಿದ್ದ ಬಡ್ತಿ ಮತ್ತು ಪ್ರಗತಿಯನ್ನು ಪಡೆಯಬಹುದು. ಅವಿವಾಹಿತರು ಮದುವೆಯಾಗುತ್ತಾರೆ. ವ್ಯವಹಾರದಲ್ಲಿ ಹಣ ಗಳಿಸಲು ಸುವರ್ಣ ಅವಕಾಶಗಳು ಸಿಗುತ್ತವೆ. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಹೊಂದುವರು.

note 7/7

ಸೂಚನೆ

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.