ಈ ರಾಶಿಯವರಿಗೆ ರಾಜಯೋಗ : ತೆರೆಯುವುದು ಮೂರು ರಾಶಿಯವರ ಅದೃಷ್ಟ ! ಮಣ್ಣು ಕೂಡಾ ಹೊನ್ನಾಗುವ ಕಾಲ

Written ByRanjitha R K
Published: Sep 12, 2025, 01:10 PM IST|Updated: Sep 12, 2025, 01:10 PM IST

ರಾಹುವನ್ನು ಪಾಪ ಗ್ರಹ ಮತ್ತು ಛಾಯಾ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಗ್ರಹವು ರಾಶಿ ಅಥವಾ ನಕ್ಷತ್ರವನ್ನು ಬದಲಾಯಿಸಿದಾಗಲೆಲ್ಲಾ, ಅದು ಮಾನವ ಜೀವನದ ಜೊತೆಗೆ ಪ್ರಪಂಚದ ಘಟನೆಗಳ ಮೇಲೆ ಪರಿಣಾಮ ಬೀರುತ್ತದೆ. 

Rajayoga from rahu transit1/6

ರಾಹುವಿನಿಂದ ರಾಜಯೋಗ

ರಾಹು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ವರ್ಷದ ನವೆಂಬರ್‌ನಲ್ಲಿ ರಾಹು ತನ್ನ ನಕ್ಷತ್ರವನ್ನು ಬದಲಾಯಿಸುತ್ತಾನೆ. 

Rajayoga from rahu transit2/6

ರಾಹುವಿನಿಂದ ರಾಜಯೋಗ

ನವೆಂಬರ್ 23, 2025 ರಂದು, ರಾಹು ಪೂರ್ವಾಭಾದ್ರ ನಕ್ಷತ್ರವನ್ನು ಬಿಟ್ಟು ಶತಭಿಷ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಶತಭಿಷ ನಕ್ಷತ್ರದ ಅಧಿಪತಿ ರಾಹುವೇ ಆಗಿರುವುದರಿಂದ ರಾಹುವಿನ ಈ ಸಂಚಾರ ಬಹಳ ವಿಶೇಷವಾಗಿರಲಿದೆ. 

Rajayoga from rahu transit3/6

ರಾಹುವಿನಿಂದ ರಾಜಯೋಗ

ಮಿಥುನ ರಾಶಿ : ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.  ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹಠಾತ್ ಪ್ರಗತಿಯಾಗುವುದು. 

Rajayoga from rahu transit4/6

ರಾಹುವಿನಿಂದ ರಾಜಯೋಗ

ಕರ್ಕಾಟಕ ರಾಶಿ : ಆರ್ಥಿಕ ಕ್ಷೇತ್ರದಲ್ಲಿ ಲಾಭವಾಗುವುದು. ಪೂರ್ವಜರ ಆಸ್ತಿಯಿಂದಲೂ ಲಾಭವಾಗುವುದು. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಹೆಗಲೇರುವುದು. ಪ್ರತಿ ಹಂತದಲ್ಲಿಯೂ ಯಶಸ್ಸು ನಿಮ್ಮದಾಗುವುದು. 

Rajayoga from rahu transit5/6

ರಾಹುವಿನಿಂದ ರಾಜಯೋಗ

ಕುಂಭ ರಾಶಿ : ಹಳೆಯ ಸಮಸ್ಯೆಗಳು ಮತ್ತು ತೊಂದರೆಗಳಿಂದ ಪರಿಹಾರ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಮಾಧುರ್ಯ ಇರುವುದು. ಕೆಲಸದ ಸ್ಥಳದಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ.  

Rajayoga from rahu transit6/6

ರಾಹುವಿನಿಂದ ರಾಜಯೋಗ

ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.