bhudha gochar 2025 Effects: ಬುಧ ಸಿಂಹ ರಾಶಿ ಪ್ರವೇಶದಿಂದಾಗಿ ಈ 3 ರಾಶಿಯವರಿಗೆ ರಾಜಯೋಗ ಬರಲಿದೆ. ಯಾವ ರಾಶಿಗಳು ಬುಧ ಸಂಚಾರದಿಂದ ಲಾಭ ಪಡೆಯಲಿವೆ ತಿಳಿಯೋಣ...
ಬುಧನನ್ನು ವ್ಯವಹಾರ, ಬುದ್ಧಿವಂತಿಕೆ, ತರ್ಕ, ಸಂವಹನ, ಬರವಣಿಗೆ ಮತ್ತು ಲೆಕ್ಕಾಚಾರದ ಅಂಶವೆಂದು ಪರಿಗಣಿಸಲಾಗುತ್ತದೆ.
1/5ಬುಧ ಗ್ರಹವು ಆಗಸ್ಟ್ 30 ರಂದು ಕರ್ಕಾಟಕ ರಾಶಿಯನ್ನು ಬಿಟ್ಟು ಸೂರ್ಯನ ಅಧಿಪತ್ಯದ ಸಿಂಹ ರಾಶಿಯನ್ನು ಪ್ರವೇಶಿಸುತ್ತಿದೆ. ಈ ಸಂಚಾರವು ಸಂಜೆ 4:39 ಕ್ಕೆ ಸಂಭವಿಸಲಿದ್ದು, ಸೆಪ್ಟೆಂಬರ್ 15 ರಂದು ಬೆಳಿಗ್ಗೆ 10:58 ರವರೆಗೆ ಪರಿಣಾಮಕಾರಿಯಾಗಿರುತ್ತದೆ.
2/5ಸಿಂಹ ರಾಶಿ - ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ದೂರವಾಗುತ್ತವೆ. ಭವಿಷ್ಯದ ಬಗ್ಗೆ ಆತಂಕ ಕೊನೆಗೊಳ್ಳುತ್ತದೆ. ಹೂಡಿಕೆಯಿಂದ ಉತ್ತಮ ಲಾಭ ಪಡೆಯುವಿರಿ.
3/5ಕುಂಭ ರಾಶಿ - ಭಿನ್ನಾಭಿಪ್ರಾಯಗಳು ಕೊನೆಗೊಳ್ಳುತ್ತವೆ. ಉದ್ಯಮಿಗಳಿಗೆ ಇದು ಶುಭ ಸಮಯ. ಆರ್ಥಿಕ ಲಾಭಗಳನ್ನು ಸಹ ನೀವು ಪಡೆಯಬಹುದು. ನೆಮ್ಮದಿಯ ಜೀವನ ಕಾಣುವಿರಿ.
4/5ಮಿಥುನ ರಾಶಿ - ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ. ವೃತ್ತಿಜೀವನದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ಶ್ರಮಿಸುತ್ತೀರಿ. ಉದ್ಯಮಿಗಳು ಆರ್ಥಿಕ ಲಾಭ ಪಡೆಯುವರು. ಉದ್ಯೋಗಿಗಳ ಆದಾಯದಲ್ಲಿ ಹಠಾತ್ ಹೆಚ್ಚಳವಾಗಲಿದೆ.
5/5ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.