ಅಬ್ಬಬ್ಬಾ..! ರಾಕುಲ್ ಅಂದ ನೋಡಿದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ರೂ ತಪ್ಪಿಲ್ಲ..
ರಾಕುಲ್ ಪ್ರೀತ್ ಸಿಂಗ್ ಆಭರಣದ ಜಾಹೀರಾತಿಗಾಗಿ ಫೋಟೋಶೂಟ್ ಮಾಡಿದ್ದಾರೆ.
ಆಭರಣದ ಜಾಹೀರಾತಿಗಾಗಿ ತಮ್ಮ ಅದ್ಭುತ ಅಂದ ಪ್ರದರ್ಶಿಸಿದ್ದಾರೆ.
ಫೋಟೋಶೂಟ್ನ ಭಾಗವಾಗಿ ಅವರು ಡೀಪ್ ನೆಕ್ ಪಿಂಕ್ ಡ್ರೆಸ್ ಧರಿಸಿದ್ದರು.
ಸುಂದರವಾದ ನೆಕ್ ಚೈನ್ ಅನ್ನು ಪ್ರದರ್ಶಿಸುವ ಫೋಟೋಗಳಿಗೆ ರಾಕುಲ್ ಪೋಸ್ ನೀಡಿದ್ದಾರೆ
ಜಾಹೀರಾತಿನ ಚಿತ್ರಗಳನ್ನು ಇತ್ತೀಚೆಗೆ ರಾಕುಲ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದರು.
ಫೋಟೋಗಳನ್ನು ನೋಡಿದ ರಾಕುಲ್ ಅಭಿಮಾನಿಗಳು 'ಸೂಪರ್ ಹಾಟ್' ಎಂದು ಕಮೆಂಟ್ ಮಾಡುತ್ತಿದ್ದಾರೆ.
ಹಾರ್ಟ್, ಪೈರ್ ಇಮೋಜಿ ಶೇರ್ ಮಾಡುವ ಮೂಲಕ ರಾಕುಲ್ ಸೌಂದರ್ಯವನ್ನು ಹೊಗಳುತ್ತಿದ್ದಾರೆ.