ಕಾಂತಾರದ ಬೈದಿ, ರಿಷಬ್‌ ಶೆಟ್ಟಿ ತಾಯಿ ಯಾರು ಗೊತ್ತೇ? ಕನ್ನಡ ಚಿತ್ರರಂಗದ ಮೇರು ನಟನ ಪತ್ನಿ ಈಕೆ... ಹೆಸರು ತಿಳಿದರೆ ಖುಷಿಪಡೋದು ಗ್ಯಾರಂಟಿ

Published: Oct 14, 2025, 04:16 PM IST|Updated: Oct 14, 2025, 04:16 PM IST

Baidi of Kantara Chapter 1: ಇತ್ತೀಚಿಗೆ ಬಿಡುಗಡೆಯಾದ ಕನ್ನಡದ ಸೂಪರ್‌ ಹಿಟ್‌ ಸಿನಿಮಾ ಕಾಂತಾರ ಅಧ್ಯಾಯ ಒಂದು ದೇಶ ವಿದೇಶಗಳಲ್ಲಿ ಜನಮನ್ನಣೆ ಗಳಿಸಿದೆ. 

 

1/6

ಇತ್ತೀಚಿಗೆ ಬಿಡುಗಡೆಯಾದ ಕನ್ನಡದ ಸೂಪರ್‌ ಹಿಟ್‌ ಸಿನಿಮಾ ಕಾಂತಾರ ಅಧ್ಯಾಯ ಒಂದು ದೇಶ ವಿದೇಶಗಳಲ್ಲಿ ಜನಮನ್ನಣೆ ಗಳಿಸಿದೆ. 

 

2/6

ಈ ಸಿನಿಮಾದಲ್ಲಿ ಬೆರ್ಮೆ ಪಾತ್ರಕ್ಕೆ ಬಣ್ಣ ಹಚ್ಚಿದ್ದು ರಿಷಬ್‌ ಶೆಟ್ಟಿ. ಅಂತೆಯೇ ಅವರ ತಾಯಿ ಪಾತ್ರದಲ್ಲಿ ಬೈದಿಯಾಗಿ ನಟಿಸಿದ್ದು ಯಾರೆಂದು ನಿಮಗೆ ತಿಳಿದಿದೆಯೇ?

 

3/6

ಬೈದಿ ಪಾತ್ರಕ್ಕೆ ಜೀವ ತುಂಬಿದ್ದಲ್ಲದೆ, ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಷ್ಟಕ್ಕೂ ಆಕೆ ಯಾರೆಂದು ತಿಳಿದರೆ ನೀವು ಖಂಡಿತವಾಗಿಯೂ ಖುಷಿಪಡುತ್ತೀರಿ. 

 

4/6

ಬೆರ್ಮೆಯ ತಾಯಿಯಾಗಿ ಬೈದಿ ಪಾತ್ರ ನಿರ್ವಹಿಸಿದ್ದವರು ಬೇರಾರು ಅಲ್ಲ ರಂಗಾಯಣ ರಘು ಅವರ ಪತ್ನಿ ಮಂಗಳ.

 

5/6

ರಂಗಭೂಮಿ ಕಲಾವಿದೆಯಾಗಿರುವ ಮಂಗಳ, ಅವರದ್ದು ಸಂಚಾರಿ ಥಿಯೇಟರ್ ಕೂಡಾ ಇದೆ. ಇವರು ಕೇವಲ ನಟನೆಯಷ್ಟೇ ಅಲ್ಲದೆ, ನಾಟಕಗಳ ಆಯೋಜನೆ ಮತ್ತು ನಿರ್ದೇಶನ ಕೂಡ ಮಾಡುತ್ತಾರೆ. 

 

6/6

ಇದೀಗ ಕಾಂತಾರ ಅಧ್ಯಾಯ ಒಂದರ ಮೂಲಕ ಜನಮೆಚ್ಚುಗೆ ಪಡೆದಿರುವ ಮಂಗಳಾ, ಸಂತಸ ವ್ಯಕ್ತಪಡಿಸುತ್ತಿದ್ದಾರೆ. ತಂದೆ ತಾಯಿಯಂತೆ ಇವರ ಮಗಳು ಚುಕ್ಕಿ ಸಹ ನಾಟಕಗಳನ್ನು ನಿರ್ದೇಶಿಸುತ್ತಾ, ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಾರೆ.