Trigrahi Yoga: ಗ್ರಹಗಳ ಅಧಿಪತಿ ಆತ್ಮದ ಅಂಶ ಎಂದು ಪರಿಗಣಿಸಲಾಗಿರುವ ಸೂರ್ಯದೇವ ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ.
Trigrahi Yoga 2025: ಜೂನ್ 15, 2025ರ ರವಿವಾರದಂದೇ ಸೂರ್ಯನ ರಾಶಿ ಪರಿವರ್ತನೆಯು ತುಂಬಾ ವಿಶೇಷವಾಗಿದೆ. ಮಿಥುನ ರಾಶಿಗೆ ಸೂರ್ಯನ ಪ್ರವೇಶದಿಂದ ಸೂರ್ಯ-ಬುಧರಿಂದ ಬುಧಾದಿತ್ಯ ಯೋಗ, ಗುರು ಸೂರ್ಯರಿಂದ ಗುರು ಆದಿತ್ಯ ರಾಜಯೋಗ ಸೇರಿದಂತೆ ಹಲವು ಶುಭ ಯೋಗಗಳು ನಿರ್ಮಾಣವಾಗಲಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಜೂನ್ 15ರಂದು ಮಿಥುನ ರಾಶಿಗೆ ಸೂರ್ಯ ಪ್ರವೇಶಿಸಲಿದ್ದಾನೆ. ಇದರೊಂದಿಗೆ ಈ ರಾಶಿಯಲ್ಲಿ ಬರೋಬ್ಬರಿ 12ವರ್ಷಗಳ ಬಳಿಕ ಸೂರ್ಯ, ಬುಧ, ಗುರು ಗ್ರಹಗಳು ಒಟ್ಟಿಗೆ ಸೇರಲಿದ್ದು ಅಪರೂಪದ ತ್ರಿಗ್ರಹಿ ಯೋಗದೊದ್ಣಿಗೆ ಬುಧಾದಿತ್ಯ, ಭದ್ರ, ಆದಿತ್ಯ ರಾಜಯೋಗಗಳು ಸಹ ನಿರ್ಮಾಣವಾಗುತ್ತಿವೆ.
ವೃಷಭ ರಾಶಿ: ತ್ರಿಗ್ರಹಿ ಯೋಗದ ಪರಿಣಾಮದಿಂದಾಗಿ ಈ ರಾಶಿಯವರಿಗೆ ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಬಹಳ ದಿನಗಳಿಂದ ಕಾಡುತ್ತಿದ್ದ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಮಿಥುನ ರಾಶಿ: 12ವರ್ಷಗಳ ಬಳಿಕ ಸ್ವ ರಾಶಿಯಲ್ಲಿ ನಿರ್ಮಾಣವಾಗಲಿರುವ ತ್ರಿಗ್ರಹಿ ಯೋಗದಿಂದಾಗಿ ಈ ರಾಶಿಯವರ ಅದೃಷ್ಟವೇ ಬದಲಾಗುತ್ತದೆ. ವೃತ್ತಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಜೀವನದಲ್ಲಿ ಸರ್ವ ಸುಖವನ್ನೂ ಪಡೆಯುವ ಬಂಗಾರದ ಸಮಯ.
ತುಲಾ ರಾಶಿ: ತ್ರಿಗ್ರಹಿ ಯೋಗವು ಈ ರಾಶಿಯವರ ಬದುಕಿನಲ್ಲಿ ಕಷ್ಟ ದಿನಗಳನ್ನು ಸರಿಸಿ ಒಳ್ಳೆಯ ದಿನಗಳನ್ನು ತರಲಿದೆ. ಅದೃಷ್ಟ ಬೆನ್ನಿಗಿರಲಿದ್ದು ಹೊಸ ವ್ಯವಹಾರ, ವ್ಯಾಪಾರ ರಂಗದಲ್ಲಿರುವವರಿಗೆ ಸಂಪತ್ತಿನ ಸುರಿಮಳೆಯಾಗಲಿದೆ. ಹೊಸ ಯೋಜನೆಗಳಲ್ಲಿ ನಿರೀಕ್ಷೆಗಿಂತಲೂ ಉತ್ತಮ ಫಲಗಲಾನು ಸ್ವೀಕರಿಸುವಿರಿ.
ಧನು ರಾಶಿ: ತ್ರಿಗ್ರಹಿ ಯೋಗದ ಪರಿಣಾಮವಾಗಿ ಈ ರಾಶಿಯವರಿಗೆ ದಾಂಪತ್ಯ ಸುಖ ಹೆಚ್ಚಾಗಲಿದೆ. ವೃತ್ತಿ ಬದುಕಿನಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ, ಕೀರ್ತಿ ಲಭಿಸುವ ಸಮಯ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ದಾಂಪತ್ಯ ಬದುಕಿನಲ್ಲೂ ಸುಮಧುರವಾದ ಸಮಯವನ್ನು ಆನಂದಿಸುವಿರಿ.
ಕುಂಭ ರಾಶಿ: ತ್ರಿಗ್ರಹಿ ಯೋಗವು ಈ ರಾಶಿಯವರ ಜೀವನದಲ್ಲಿ ಭಾರೀ ಯಶಸ್ಸನ್ನು ನೀಡಲಿದೆ. ಸಂಗಾತಿ, ಸಂತಾನದಿಂದ ಶುಭ ವಾರ್ತೆಗಳನ್ನು ನಿರೀಕ್ಷಿಸಬಹುದು. ಆಧ್ಯಾತ್ಮದಲ್ಲಿ ಒಲವು ಹೆಚ್ಚಾಗಲಿದೆ. ಬಂಪರ್ ಆದಾಯ ನಿಮ್ಮನ್ನು ಹರಸಿ ಬರಲಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.